ಗಂಗಾ ಚಕ್ರಸಾಲಿ ಅವರ ಕವಿತೆ-‘ಸಿಕ್ಕುಗಳ ಸುಳಿಯಲಿ’
ಗಂಗಾ ಚಕ್ರಸಾಲಿ ಅವರ ಕವಿತೆ-‘ಸಿಕ್ಕುಗಳ ಸುಳಿಯಲಿ’
ಅದನ್ನು ಬಿಡಿಸದೇ,ಹರಿಯದೇ
ಮೌನದಾರಿಯೊಳಗೆ
ಸುಮ್ಮನೆ ನಡೆಯುತ್ತಿರುವೆವು
ಹನಿಬಿಂದು ಅವರ ಕವಿತೆ-ಭಾವಗಳು
ಹನಿಬಿಂದು ಅವರ ಕವಿತೆ-ಭಾವಗಳು
ನೋವ ನುಂಗುತ್ತಾ ನಗಬೇಕು ಸತ್ಯ
ಬೇವು ಬೆಲ್ಲದ ಜೀವನದ ಸಾಂಗತ್ಯ
ಮಲ್ಲಿಕಾರ್ಜುನ ಸ್ವಾಮಿ ಅವರ ಕೃತಿ ‘ನಿರಾಕಾರಿ'(ಕಥಾ ಸಂಗಮ) ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ
ಮಲ್ಲಿಕಾರ್ಜುನ ಸ್ವಾಮಿ ಅವರ ಕೃತಿ ‘ನಿರಾಕಾರಿ'(ಕಥಾ ಸಂಗಮ) ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ
ರಶ್ಮಿ ಸನಿಲ್ ಅವರ ಕವಿತೆ-ಮರು ಜನ್ಮ
ಕಾವ್ಯ ಸಂಗಾತಿ
ರಶ್ಮಿ ಸನಿಲ್
ಮರು ಜನ್ಮ
ಮರು ಜನ್ಮ ಪಡೆದ ಸಸ್ಯವ ನೋಡಿ ಕಲಿ
ಮರವಾಗಿ ಬೆಳೆದು ನಿಲ್ಲಲ್ಲೆಂದು ಆಶಿಸು.!
ವ್ಯಾಸಜೋಷಿಯವರ ಹೊಸ ತನಗಗಳು
ಕಾವ್ಯಸಂಗಾತಿ
ವ್ಯಾಸಜೋಷಿ
ತನಗಗಳು
ತುತ್ತನಿತ್ತು ರಕ್ಷಣ,
ತಾಯಿ ಮತ್ತು ಭೂಮಿಯ
ತೀರಲಾರದ ಋಣ
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಆಹಾರ ಜಾಗೃತಿ….
ಆಚರಣೆಗೆ ಸೀಮಿತವಲ್ಲ
ನಾವು ಎಷ್ಟೋ ಸಾರಿ ದುಡ್ಡು ಕೊಟ್ಟು ಕೊಂಡಿದ್ದೇವೆ ಎಂದು ಸೊಕ್ಕಿನಿಂದ ಮಾತನಾಡುತ್ತೇವೆ, ದುಡ್ಡು ನಮ್ಮದಾದರೆ ಸಂಪನ್ಮೂಲಗಳು ನಮ್ಮವಲ್ಲ ಎಂಬುದನ್ನು ಪಾಶ್ಚಾತ್ಯ ದೇಶಗಳಲ್ಲಿ ಅದೆಷ್ಟು ಚೆನ್ನಾಗಿ ಮನವರಿಕೆ ಮಾಡಿಕೊಡುತ್ತಾರೆ. ಅಲ್ಲವೇ?
ಗಾಯತ್ರಿ ಎಸ್ ಕೆ ಅವರ ಕವಿತೆ-‘ಸಿಹಿ ನೆನಪು’
ಗಾಯತ್ರಿ ಎಸ್ ಕೆಅವರ ಕವಿತೆ-‘ಸಿಹಿ ನೆನಪು’
ನೀರ ಅಲೆಯಂತೆ ಜೂಟಾಟ
ಸಂಜೆಯಲ್ಲಿ ನಿತ್ಯದ ಪಾಠ||
ಪ್ರೇಮಾ ಶ್ರೀಕೃಷ್ಣ ಅವರಕವಿತೆ-‘ತರುಲತೆಯ ಸಲಹೋಣ’
ಪ್ರೇಮಾ ಶ್ರೀಕೃಷ್ಣ ಅವರಕವಿತೆ-‘ತರುಲತೆಯ ಸಲಹೋಣ’
ಹಕ್ಕಿಗಳಿಗಾಶ್ರಯವ ನೀಡುತ್ತ ತರುವೊಂದು
ಮೆರೆದಿತ್ತು ಕಾನನದ ನಡುವಿನಲ್ಲಿ
ಅತ್ತಿತ್ತ ಹಾರುತ್ತ ಫಲವನ್ನು ತಿನ್ನುತ್ತ
ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಅವರ ಕವಿತೆ-‘ಪ್ರಕೃತಿಯ ಮಡಿಲಲಿ’
ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಅವರ ಕವಿತೆ-‘ಪ್ರಕೃತಿಯ ಮಡಿಲಲಿ’
ಛಲಬಿಡದೆ ಮತ್ತೇ ಹುಟ್ಟಿಸಿದೆ
ನನ್ನ ರಕುತದ ಪುಟ್ಟ ಜೀವವನು
ದಸರಾ ರಜೆಯ ಮಜದ ಸಮೃಧ್ಧಿ ಪ್ರವಾಸ-ಚಂದ್ರು ಪಿ ಹಾಸನ
ದಸರಾ ರಜೆಯ ಮಜದ ಸಮೃಧ್ಧಿ ಪ್ರವಾಸ-ಚಂದ್ರು ಪಿ ಹಾಸನ
ನಂತರ ಅಲ್ಲಿಂದ ಸಕಲೇಶಪುರವನ್ನು ತಲುಪಿ, ಕುಡಿಯಲು ಜ್ಯೂಸ್ ಮತ್ತು ಸೌತೆಕಾಯಿಯನ್ನು ಖರೀದಿಸಿದವು. ಮತ್ತೆ ಸಕಲೇಶಪುರದಿಂದ ಆರೇಳು ಕಿ.ಮೀ ದೂರದಲ್ಲಿ ಬೇಲೂರು ರಸ್ತೆಯಲ್ಲಿ ಸಿಗುವ ಬೈಕೆರೆಗೆ ತಲುಪಿದೆವು