ಡಾ ಅನ್ನಪೂರ್ಣ ಹಿರೇಮಠ ಕವಿತೆ-ನೀ ಕದ್ದಿ ಮುದ್ದು ಮನಸ

ಡಾ ಅನ್ನಪೂರ್ಣ ಹಿರೇಮಠ ಕವಿತೆ-ನೀ ಕದ್ದಿ ಮುದ್ದು ಮನಸ

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ನೀ ಕದ್ದಿ ಮುದ್ದು ಮನಸ

ಹಾದಿ ತುಂಬಾ ಪ್ರೀತಿ ಹೂವ ಹಾಸಿ
ಹೆಜ್ಜೆ ಇಡುವಲ್ಲೆಲ್ಲ ಗಂದ ಸೂಸಿ
ಪ್ರೀತಿ ಮಾತ ಹೇಳಿ ನನ್ನ ರಮಿಸಿ

ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿಯ
ವಚನ ವಿಶ್ಲೇಷಣೆ -11
ಬಸವಣ್ಣನವರ ನುಡಿಗಳಿಗೆ ಅವರ ವಚನಗಳನ್ನು ಅರಿತ ಅಕ್ಕನವರನ್ನು ಕಲ್ಯಾಣದ ಕ್ಷೇತ್ರವು ಕೈ ಮಾಡಿ ಕರೆದಂತೆ ಅಕ್ಕನವರಿಗೆ .ಹೊರಟೇ ಬಿಟ್ಟರು ಅಕ್ಕ, ಉಡುತಡಿಯ ಕೌಶಿಕನನ್ನು ದಿಕ್ಕರಿಸಿ ನಡೆದಳು. ಬಟ್ಟ ಬಯಲ ರಾತ್ರಿಯಲ್ಲಿ ಒಂಟಿ ನಾರಿಯಾಗಿ

ಅಂಬಾದಾಸ ವಡೆ ಅವರ ಕವಿತೆ-ಬಯಲು

ಅಂಬಾದಾಸ ವಡೆ ಅವರ ಕವಿತೆ-ಬಯಲು
ಅಂತರದ ಚುಂಗು ಹಿಗ್ಗಿಸುತ
ಕಟ್ಟಿದೆ ತಬ್ಬಿದ ಕೈಗಳಿಗೆ
ನಿಶ್ಯಬ್ಧತೆಯ ಗೂಡು !

ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಬಾಳಯಾನದ ಭಾವಗಾನ.!

ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಬಾಳಯಾನದ ಭಾವಗಾನ.!

ಪ್ರತಿಕ್ಷಣವೂ ವಿಧಾತನಿತ್ತ ಪಾಲಿನ ಪಂಚಾಮೃತ
ಆರಾಧಿಸುತ ನಮ್ಮದಾಗಿಸಿಕೊಳ್ಳಬೇಕು ಆದ್ಯಂತ
ಅವಿಸ್ಮರಣೀಯವಾಗುವಂತೆ ಬಾಳಿನ ಪರ್ಯಂತ
ಬೆಳಕಾಗುತ ಬೆಳಗಬೇಕು ಹೃನ್ಮನಗಳ ದಿಗ್ಧಿಗಂತ

ಪೂರ್ಣಿಮಾ ಕೆ.ಜೆ. ಅವರ ಕವಿತೆ-ಕನ್ನಡ ಕಾವ್ಯ ಕಸ್ತೂರಿ

ಪೂರ್ಣಿಮಾ ಕೆ.ಜೆ. ಅವರ ಕವಿತೆ-ಕನ್ನಡ ಕಾವ್ಯ ಕಸ್ತೂರಿ
ಓದುಗ ಹಿನ್ನುಡಿಯಂತೆ
ಕವಿ ಇಲ್ಲಿ ಕುಶಲ ಚಿಂತಕನಂತೆ

ವ್ಯಾಸ ಜೋಶಿ ಅವರ ಕವಿತೆ-ಶ್ರದ್ಧಾಂಜಲಿ_(ಮಾತೆಗೆ ಅಶ್ರುತರ್ಪಣ)

ಕಾವ್ಯ ಸಂಗಾತಿ

ವ್ಯಾಸ ಜೋಶಿ

ಶ್ರದ್ಧಾಂಜಲಿ_

(ಮಾತೆಗೆ ಅಶ್ರುತರ್ಪಣ

ಋಣಮುಕ್ತಳು ನೀನು.
ನಿನಗೆ ಬರೀ ತಿಲ ತರ್ಪಣ
ಭರಿಸಲಾರೆ ನಿನ್ನ ಋಣ

ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್

ಶಿಕ್ಷಣ ನೀಡುವ ಕೇಂದ್ರಗಳು’,ಅಕ್ಷರ‌’ ಜ್ಞಾನದ ಅಕ್ಷಯ ಪಾತ್ರಗಳಾಗಬೇಕೆ?, ಪ್ರತಿಭಾವಂತರ ಹಣೆಬರಹ ಕಿತ್ತು ತಿನ್ನುವ ರಕ್ತಬೀಜಾಸುರಗಳಾಗಿ,ಹಣ ದೋಚುವ ( ಡೋನೆಶನ್) ಪಡೆಯುವ ಮೂಲಕ ಬಹುಪಾಲು ಬಡವರಿಗೆ ಕೈಗೆಟುಕುವ ಬೆಲೆಯಲ್ಲಿ ಶಿಕ್ಷಣ ಸಿಗದೆ ವಂಚಿತರಾಗಿ ಬದುಕುವಂತಹ ಸಮಯವೆಂದರೆ ತಪ್ಪಿಲ್ಲ!.

ವಾಣಿ ಯಡಹಳ್ಳಿಮಠ ಅವರ ಕವಿತೆ-ನಿಜ ಸಂಗಾತಿ

ವಾಣಿ ಯಡಹಳ್ಳಿಮಠ ಅವರ ಕವಿತೆ-ನಿಜ ಸಂಗಾತಿ

ಎಲ್ಲರೂ ಕೈಯಲಿ ಕಲ್ಲಗಳೇ ಹಿಡಿದಿರುವಾಗ
ಎಲ್ಲರ ಗುರಿಯು ನಿನ್ನೆಡೆಗೆಯೇ ಇರುವಾಗ
ಕನ್ನಡಿಯಂತಹ ಮನ ಕಾಯುವೆ ಹೇಗೆ ?

ಗೀತಾ ನಾಗಭೂಷಣರವರ ಕಾದಂಬರಿ ‘ಬದುಕು’ ಒಂದು ವಿಹಂಗಮ ನೋಟ-ಲಲಿತಾ ಪ್ರಭು ಅಂಗಡಿ ಮುಂಬಯಿ ಅವರಿಂದ

ಗೀತಾ ನಾಗಭೂಷಣರವರ ಕಾದಂಬರಿ ‘ಬದುಕು’ ಒಂದು ವಿಹಂಗಮ ನೋಟ-ಲಲಿತಾ ಪ್ರಭು ಅಂಗಡಿ ಮುಂಬಯಿ ಅವರಿಂದ

ಕಾದಂಬರಿಯ ಮೊದಲು ಗುಡ್ಡದ ನೆತ್ತಿಯ ಮೇಲಿನ ಆಕಾಸದ ಮಾರಿಯೆಲ್ಲ ಜಾಜ ಒರೆಸಿದಂಗ ಕೆಂಪಗೆ ಲಾಲ್ ಆಗಿತ್ತಂತ ಹೇಳುವ ಲೇಖಕಿ

ಡಾ ಸಾವಿತ್ರಿ ಕಮಲಾಪೂರ ಅವರಕವಿತೆ-‘ಸಾಲುಗಳ ದೀಪದಲಿ ಸಮಾನತೆ’

ಡಾ ಸಾವಿತ್ರಿ ಕಮಲಾಪೂರ ಅವರಕವಿತೆ-‘ಸಾಲುಗಳ ದೀಪದಲಿ ಸಮಾನತೆ’
ಅದಾವ ದ್ವೇಷ ಮನಕೆ ಶಾಶ್ವತ ಇಳೆಯಲಿ
ಹೋಗುವಾ ಕಾಲ ಜವರಾಯನ ಕರದಲಿ

Back To Top