ಅಕ್ಕಮಹಾದೇವಿಯ ವಚನ ವಿಶ್ಲೇಷಣೆ-ಪ್ರೊ. ಜಿ ಎ. ತಿಗಡಿ

ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ಸಂಗವ ಮಾಡಿದಡೆ ಕರ್ಪುರದ ಗಿರಿಯನುರಿಕೊಂಬಂತೆ. ಅಕ್ಕಮಹಾದೇವಿಯ ವಚನ ವಿಶ್ಲೇಷಣೆ-ಪ್ರೊ. ಜಿ…

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಮಾಯದ ಗಾಳಿ ಸೂಸಿ ದೇಹವನಾವರಿಸಿ ಮಂಪರಿಸಿತು ಸಲ್ಲಾಪದ  ಸುಖ ನೀಡಿ ನೆಮ್ಮದಿ ಹೊಸಕಿ ಹಾಸಿಬಿಟ್ಟೆ ಪ್ಯಾರ್ ಡಾ ಅನ್ನಪೂರ್ಣ ಹಿರೇಮಠ…

ಸುಪ್ತದೀಪ್ತಿ ಅವರ ಕವಿತೆ-ಶಿವ ಶಕ್ತಿ

ಹಸುರಾಡುತ್ತದೆ, ಹೂವರಳುತ್ತದೆ ಹಕ್ಕಿಪುಕ್ಕದ ಬೀಸು, ಚಿಟ್ಟೆಪಕ್ಕದ ಬಣ್ಣ ಮಳೆಯ ಹನಿ, ತೊರೆಯ ದನಿ ನಿಯತಲಯದಲಿ ಜಗದ ಬನಿ ಸುಪ್ತದೀಪ್ತಿ ಅವರ…

“ಬೇಂದ್ರೆಯವರ ಮಾನವೀಯ ಮುಖ.” ವೀಣಾ ಹೇಮಂತ್ ಗೌಡ ಪಾಟೀಲ್

ಅಯ್ಯೋ ಇಲ್ಲೇ ಐತೆ ನೋಡರಿ... ಹಂಗಾರ ನಾ ಕಳ್ಸಿಲ್ಲೇನು ಎಂದು ಹೇಳುತ್ತಾ ಇದನ್ನು ನೀವೇ ಖುದ್ದಾಗಿ ಪೋಸ್ಟ್ ಆಫೀಸಿಗೆ ಹೋಗಿ…

ಬಾಗೇಪಲ್ಲಿ ಅವರ ಗಜಲ್

ಯಾರು ಯಾರನು ನಮ್ಮಲ್ಲಿ ಮೊದಲು ಕಂಡೆವೋ ತಿಳಿಯೆ ಪ್ರೇಮಾಂಕುರ ಪ್ರಥಮವಾಗಿ ನಮ್ಮಲಿ ಯಾರಿಗಾಯ್ತೋ ನಾನರಿಯೆ

ವಚನ ಮೌಲ್ಯ ಮಾಲಿಕೆ-ಸುಜಾತಾ ಪಾಟೀಲ್ ಸಂಖ

ಆ ತೆರನಂತೆ ಕುಟಿಲನ ಭಕ್ತಿ,  ಕಿಸಕುಳನ ವಿರಕ್ತಿ ಮಥನಿಸಿಯಲ್ಲದೆ ದಿಟಹುಸಿಯ ಕಾಣಬಾರದು.

ಗಡಿಗಾಲ (ಲಲಿತ ಪ್ರಬಂಧ)-ಶ್ರೀ ಜಿ.ಎಸ್ ಹೆಗಡೆ

 ಈ‌ ಮಾರ್ಚ  ಬಂದ ಕೂಡಲೇ‌ ಮದುವೆ ವಯಸ್ಸಿಗೆ ಬಂದಂತಹ ಹೆಣ್ಣು ಗಂಡುಗಳಿಗೆ ಕೆಲವರಿಗೆ ಖುಷಿ. ಇನ್ನು ಕೆಲವರಿಗೆ ಆತಂಕ. ಪ್ರಬಂಧ…

‘ಪರಿನುಡಿ…’ ವಿಶೇಷ ಬರಹ-ಲೋಹಿತೇಶ್ವರಿ ಎಸ್ ಪಿ

ನುಡಿ ಕುರಿತ ಅಧ್ಯಯನಕ್ಕೆ ಪ್ರೇರಣೆ ಹಾಗೂ ಆಸಕ್ತಿಗಾಗಿ ಈ ಪರಿನುಡಿ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ದೈನಂದಿನ ಜೀವನದಲ್ಲಿ ಎಷ್ಟೋ ಪದಗಳು…

ಧಾರಾವಾಹಿ-ಅಧ್ಯಾಯ –26 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಹೊಸ ಬದುಕಿನ ಮೊದಲಹೆಜ್ಜೆ