ಅಂಕಣ ಸಂಗಾತಿ

ಆರೋಗ್ಯ ಸಿರಿ

ಡಾ.ಲಕ್ಷ್ಮಿ ಬಿದರಿ

ಯೋನಿ ಮುದ್ರೆ

ಮುದ್ರಾ ತಂತ್ರಗಳು ಎಲ್ಲಾ ಆತಂಕದ ಅಸ್ವಸ್ಥತೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ, ಇದು ಸ್ತ್ರೀ ಸ್ವಾಸ್ಥ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್ ಗೌಡ ಪಾಟೀಲ್

ರತನ್ ಟಾಟಾ ಹಿಂದಿನ ಸ್ತ್ರೀ ಶಕ್ತಿ
 1965ರ ಆಗಸ್ಟ್ ತಿಂಗಳಲ್ಲಿ ಆಕೆ ನಿಧನ ಹೊಂದಿದಾಗ  ಮುಂಬೈಯ ಅಗಸ್ಟ್ 22ರ ಟೈಮ್ಸ್ ಆಫ್ ಇಂಡಿಯಾ ಪೇಪರ್ ನಲ್ಲಿ ಪಾರ್ಸಿ ಜನಾಂಗದ ಅತ್ಯಂತ ಪ್ರಭಾವಿ ಉದ್ಯಮಿ ಮಾತ್ರವಲ್ಲದೇ ಸಮಾಜ ಕಲ್ಯಾಣ ವಲಯದಲ್ಲಿಯೂ ಹೆಸರಾದ ಮಹಿಳೆ ಎಂದು ಆಕೆಯ ಕುರಿತು ಹೇಳಲಾಗಿತ್ತು.

ನಿಸರ್ಗದ ಅವಿಭಾಜ್ಯ. ಅಂಗ-ಮಣ್ಣು /ಡಿಸೆಂಬರ 4 ಮಣ್ಣಿನ ದಿನಾಚರಣೆ ಅಂಗವಾಗಿ, ಗಾಯತ್ರಿ ಸುಂಕದ್ ಅವರಿಂದ

ನಿಸರ್ಗದ ಅವಿಭಾಜ್ಯ. ಅಂಗ-ಮಣ್ಣು /ಡಿಸೆಂಬರ 4 ಮಣ್ಣಿನ ದಿನಾಚರಣೆ ಅಂಗವಾಗಿ, ಗಾಯತ್ರಿ ಸುಂಕದ್ ಅವರಿಂದ
ಮನುಷ್ಯನನ್ನು ಬಿಟ್ಟು ಉಳಿದ ಜೀವಿಗಳೆಲ್ಲವು ನಿಸರ್ಗಕ್ಕೆ   ಹೊಂದಿ ಕೊಂಡು ಬಾಳುತ್ತವೆ ಆದರೆ  ಮನುಷ್ಯ ಮಾತ್ರ ನೆಲೆ ಕೊಟ್ಟ ಭೂಮಿಗೆ ಕಂಟಕ ಪ್ರಾಯವಾಗಿದ್ದಾನೆ

ಮೊನ್ನೆತಾನೆ ವಯೊನಿವೃತ್ತಿ ಪಡೆದ ವೈ.ಎಂ.ಯಾಕೊಳ್ಳಿ ಅವರ ಕವಿತೆ-“ಬಾಳಸಂಪುಟವೆಂಬ ಕವಿತೆಯೆ ನಿನಗೆ ಋಣಿ”

ಕಾವ್ಯ ಸಂಗಾತಿ

ಮೊನ್ನೆತಾನೆ ವಯೊನಿವೃತ್ತಿ ಪಡೆದ

ವೈ.ಎಂ.ಯಾಕೊಳ್ಳಿ ಅವರ ಕವಿತೆ-

“ಬಾಳಸಂಪುಟವೆಂಬ ಕವಿತೆಯೆ ನಿನಗೆ ಋಣಿ

ಪಡೆದ ಡಿಗ್ರಿಗೆ ದೊರೆಯಿತೇನೋ ಮನ್ನಣೆ,
ಇರಲಿಲ್ಲ ಕಾಂಚಾಣವೆಂಬ ಮಾಯಾಂಗನೆಯ

ಬೆಳಕು-ಪ್ರಿಯ ಹೊಸದುರ್ಗ ಅವರ ಕವಿತೆ-ಅವನಿಗೇನು ಗೊತ್ತು…?

ಕಾವ್ಯ ಸಂಗಾತಿ

ಬೆಳಕು-ಪ್ರಿಯ ಹೊಸದುರ್ಗ –

ಅವನಿಗೇನು ಗೊತ್ತು…

ಉಸುಕಿನಲಿ ಹುಸಿ ಹುಡುಗಾಟವಾಡಿದ
ಅವನಿಗೇನು ಗೊತ್ತು…?

ಶಾಲಿನಿ ಕೆಮ್ಮಣ್ಣು ಕವಿತೆ-ಋಣ ಭಾರ

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ಋಣ ಭಾರ
ಅವಮಾನಗಳ ಸಹಿಸಿ ಗಟ್ಟಿತನದಿ ಮಗಳ ಬೆಳೆಸಿದಳು/
ಸಂಸ್ಕಾರ ಕಲಿತ ಮಗಳು ಮಮತೆಯ ಮೆರೆದಳು//

ಒಡೆದ ಕನ್ನಡಿ ಚೂರುಗಳು-ರಾಜ್ ಬೆಳಗೆರೆ ಅವರ ಕಥೆ

ಕಥಾ ಸಂಗಾತಿ

ರಾಜ್ ಬೆಳಗೆರೆ

ಒಡೆದ ಕನ್ನಡಿ ಚೂರುಗಳು-

ಅಸಲಿಗೆ ಕೆಳಭಾಗ ಎಂಬುದೇ ಇರಲಿಲ್ಲ. ಇಡೀ ಮೊಣಕಾಲು ಕತ್ತರಿಸಿ ಬ್ಯಾಂಡೇಜ್ ಹಾಕಲಾಗಿತ್ತು. ನಡುರಾತ್ರಿಯಲ್ಲಿ ಎಚ್ಚರವಾದಾಗ ತುಂಡಾದ ಮೊಂಡು ಕಾಲುಗಳನ್ನು ನೋಡಿ ಚೀರಾಡತೊಡಗಿದ್ದೇ ಆಗ…. ‘ಅಯ್ಯಯ್ಯಪ್ಪೋ… ಯಪ್ಪೋ…

 ಹಾಸ್ಯ-  ‘ನಿಮ್ಮಪ್ಪ ಏನಂತಾ ಕರೀತಾರೆ..? ಈಡಿಯಟ್..ಸ್ಟುಪಿಡ್..!’  ಗೊರೂರು ಅನಂತರಾಜು ಅವರ ಹಾಸ್ಯ ಬರಹ

ಹಾಸ್ಯ ಬರಹ

ಗೊರೂರು ಅನಂತರಾಜು

 ‘ನಿಮ್ಮಪ್ಪ ಏನಂತಾ ಕರೀತಾರೆ..?

ಈಡಿಯಟ್..ಸ್ಟುಪಿಡ್..!

ಮ: ಎಲ್ಲಿಗೆ ಹೋಗ್ತಿರಾ..?
ಮು: ಸನ್ಯಾಸಿಯಾಗಲಿಕ್ಕೆ..!

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-‘ಗೂಡು’

ಕಾವ್ಯ ಸಂಗಾತಿ

ನಾಗರಾಜ ಜಿ. ಎನ್. ಬಾಡ

ಗೂಡು
ಹುಡುಕ ಬೇಕು ಕಾಗೆಯ ಗೂಡು
ಮೊಟ್ಟೆಯನ್ನು ಇಡುವ ಹೊತ್ತು
ಪ್ರತಿ ಜೀವಿಗೂ ಬೇಕೆ ಬೇಕು

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕಮಹಾದೇವಿಯವರ ವಚನ

ಕಲ್ಲಿನಂಥಹ ಮನಸ್ಸನ್ನು ಕರಗಿಸುವ ದಿವ್ಯವಾದ ಶಕ್ತಿಯು ಲಿಂಗಕ್ಕೆ ಇದೆ .ಆ ಲಿಂಗವನ್ನು ಧರಿಸಿದ ಶಿವಶರಣರ ಸಂಗದಲ್ಲಿ ಇದೆ ಎನ್ನುವ ಅರ್ಥವನ್ನು ನಾನು ಕಂಡುಕೊಂಡಿರುವೆ .

Back To Top