ಕಾವ್ಯ ಪ್ರಸಾದ್ ಅವರ ಕವಿತೆ-ಈ ಬಾಳಿನ ಪಯಣವು

ಕಾವ್ಯ ಪ್ರಸಾದ್ ಅವರ ಕವಿತೆ-ಈ ಬಾಳಿನ ಪಯಣವು

ಕಾವ್ಯ ಸಂಗಾತಿ

ಕಾವ್ಯ ಪ್ರಸಾದ್

ಈ ಬಾಳಿನ ಪಯಣವು

ಕೆಟ್ಟ ಘಳಿಗೆಗಳ ಮರೆತು ಎಲ್ಲರು ಕೂಡಿ ಬಾಳಬೇಕಲ್ಲ
ನಮ್ಮವರೇ ಎಲ್ಲರು ಎಲ್ಲವನ್ನು ನಾವೇ ಸಹಿಸಬೇಕಲ್ಲ

ಕಾಡಜ್ಜಿ ಮಂಜುನಾಥ ಅವರ ಕವಿತೆ-ತೊಳಲಾಟ……!!!

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ತೊಳಲಾಟ……!!!
ಕೆಂಗಣ್ಣಿನ
ಇಣುಕುನೋಟ;
ಸುಧಾರಿಸಿಕೊಂಡು ಹೋಗುವುದೇ
ನಿತ್ಯದ ಪರಿಪಾಟ;

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ-ಪರಿಮಳದ ಹಾ(ಪಾ)ಡು

ಕಾವ್ಯ ಸಂಗಾತಿ

ಡಾ. ಮೀನಾಕ್ಷಿ ಪಾಟೀಲ

ಪರಿಮಳದ ಹಾ(ಪಾ)ಡು

ಕಸುವಾಗು ನನ್ನ ಉಸಿರಿಗೆ
ದನಿಯಾಗು ನನ್ನ ನೋವಿಗೆ

‘ಪಂಜರದಿ ಹಾರಿದ ಗಿಳಿ’ಡಾ.ಯಲ್ಲಮ್ಮ ಕೆ ಅವರ ಸಣ್ಣ ಕಥೆ

ಕಥಾ ಸಂಗಾತಿ

‘ಪಂಜರದಿ ಹಾರಿದ ಗಿಳಿ’

ಡಾ.ಯಲ್ಲಮ್ಮ ಕೆ

ಅವರ ಸಣ್ಣ ಕಥೆ

ಇನ್ನುಳಿದವು 9,6,5,4 ಹೀಗೆ ಕ್ರಮವಾಗಿ ಶಾಲೆಗೆ ಹೋಗುತ್ತಿವೆ.  ಹೇಗೋ ಸುಖವಾಗಿ ಸಂಸಾರ ನಡೆಸುತ್ತಾ ಮಕ್ಕಳೊಂದಿಗೆ ಜೀವನ.

ಕೊ//ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ-ಸತಿ ಪತಿ ಸಮರಸಕೆ ನಮ್ರತೆ

ಕಾವ್ಯ ಸಂಗಾತಿ

ಕೊ//ಮಾಳೇಟಿರ ಸೀತಮ್ಮ ವಿವೇಕ್

ಸತಿ ಪತಿ ಸಮರಸಕೆ ನಮ್ರತೆ
ಪತಿ ನುಡಿ ಸತಿಗದು ಸಿಡಿಮದ್ದು|
ಸತಿ ಮಾತು ಪತಿಗದು ಆಪತ್ತು|

ಶೋಭಾ ಮಲ್ಲಿಕಾರ್ಜುನ ಅವರ ಕವಿತೆ-ಅಂತರಾತ್ಮ

ಕಾವ್ಯ ಸಂಗಾತಿ.

ಶೋಭಾ ಮಲ್ಲಿಕಾರ್ಜುನ

ಅಂತರಾತ್ಮ
ಕಾವ್ಯ ಸಂಗಾತಿ.

ಶೋಭಾ ಮಲ್ಲಿಕಾರ್ಜುನ

ಅಂತರಾತ್ಮ

ಆಶಾ ಇನ್ನು ನೆನಪು ಮಾತ್ರ..ಅಗಲಿದ ಆಶಾ ಕಡಪಟ್ಟಿ-ಲೇಖನ,ಯಮುನಾ ಕಂಬಾರ

ಆಶಾ ಇನ್ನು ನೆನಪು ಮಾತ್ರ..ಅಗಲಿದ ಆಶಾ ಕಡಪಟ್ಟಿ-ಲೇಖನ,ಯಮುನಾ ಕಂಬಾರ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್ ಗೌಡ ಪಾಟೀಲ್

ಮಕ್ಕಳ ನಡವಳಿಕೆಯಲ್ಲಿ

ಮಹತ್ತರ ಬದಲಾವಣೆ

ತರುವ ಶಕ್ತ್ಯಾಯುಧಗಳು

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕಮಹಾದೇವಿಯವರ ವಚನ
ಹೇ ಚೆನ್ನಮಲ್ಲಿಕಾರ್ಜುನಾ ನನ್ನ ಮೊರೆಯನ್ನು ಆಲಿಸಯ್ಯ. ಎಂದು ಕೂಗುವ ಅವಳ ಭಾವ ಮನುಷ್ಯರೊಂದಿಗಿನ ಸಂಬಂಧ ಕಿತ್ತು ಒಗೆದು, ಬಯಲ ಸೀಮೆಯಾದ ಕದಡಿವನವನ್ನು ಹೊಕ್ಕು ನಡೆಯುವ ಅಕ್ಕಳ ಭಾವ ನಮಗಿಲ್ಲಿ ದಿಗಂಬರವಾಗಿ ಕಾಣುತ್ತದೆ

ಶಾರದಾ ಶ್ರಾವಣಸಿಂಗ್ ರಜಪೂತ ಅವರ ಕವಿತೆ-ಕನಸುಗಳಿಗೆ ಮುಳ್ಳನ್ನಿಟ್ಟವಳು!

ಕಾವ್ಯ ಸಂಗಾತಿ

ಶಾರದಾ ಶ್ರಾವಣಸಿಂಗ್ ರಜಪೂತ

ಕನಸುಗಳಿಗೆ ಮುಳ್ಳನ್ನಿಟ್ಟವಳು
ಬಯಕೆಗಳಿಗೆ ಬಾಗಿಲನಿಕ್ಕಿದವಳು!
ಯಾರದೋ ಬಿಡೆಗೆ ಒಳಗಾಗಿ

Back To Top