ಭವ್ಯ ಸುಧಾಕರ ಜಗಮನೆ ಅವರ ಕವಿತೆ
ಕಾವ್ಯ ಸಂಗಾತಿ
ಭವ್ಯ ಸುಧಾಕರ ಜಗಮನೆ
ಕವಿತೆ
ಚರಾಚರಗಳೊಂದಿಗೆಆತ್ಮೀಯತೆ ಬೆಸೆಯಲು
ನನ್ನ ಮನೋವೇದನೆ ಸಂವೇದನೆಗಳ ಅಭಿವ್ಯಕ್ತಿಗೆ
ಮನ್ಸೂರ್ ಮೂಲ್ಕಿ ಅವರ ಕವಿತೆ-ಸುಖದ ಹಂಬಲ
ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ಸುಖದ ಹಂಬಲ
ಎಂತಹ ದೌರ್ಭಾಗ್ಯ ದುರ್ದೈವಿಯಾದೆನು
ಮಾದಕ ವ್ಯಸನದ ಸೆಳೆತದಲ್ಲಿ
ರಾಜ್ ಬೆಳಗೆರೆ ಅವರ ಕಥೆ “ಅವಳೊಂದಿಗಿನ ನೆನಪುಗಳು”
ಕಥಾ ಸಂಗಾತಿ
ರಾಜ್ ಬೆಳಗೆರೆ ಅವರ ಕಥೆ
“ಅವಳೊಂದಿಗಿನ ನೆನಪುಗಳು”
ಹಣೆಯಲ್ಲಿ ಮೂಡತೊಡಗಿದ್ದ ಬೆವರ ಹನಿಗಳನ್ನು ಒರೆಸಿಕೊಳ್ಳುತ್ತಾ ಕಿಟಕಿಯಿಂದ ಬೀಸುತ್ತಿದ್ದ ತಂಗಾಳಿಗೆ ಮುಖವೊಡ್ಡಿ ಕಣ್ಮುಚ್ಚಿ ದಣಿವಾರಿಸಿಕೊಳ್ಳತೊಡಗಿದಳು. ರೈಲು ನಿಧಾನವಾಗಿ ವೇಗವನ್ನೆತ್ತಿಕೊಳ್ಳತೊಡಗಿತು.
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಜಗದ ಜರೂರತ್ತಿದು ಬಾಸು.!
ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-
ಜಗದ ಜರೂರತ್ತಿದು ಬಾಸು.!
ಧರೆಗೆ ದೊರೆಯಾಗಬೇಕೆಂದು ಬಯಸಿ
ಹನಿ ಧಾರೆಯಾಗದಿದ್ದರು ಪರವಾಗಿಲ್ಲ
ಹೊರೆಯಾಗದಿದ್ದರೆ, ಕೊರೆಯಾಗದಿದ್ದರೆ
ಗಾಯತ್ರಿ ಎಸ್ ಕೆ ಅವರ ಕವಿತೆ-ಸೂರ್ಯ ಪ್ರಕಾಶ
ಕಾವ್ಯ ಸಂಗಾತಿ
ಗಾಯತ್ರಿ ಎಸ್ ಕೆ ಅವರ ಕವಿತೆ-
ಸೂರ್ಯ ಪ್ರಕಾಶ
ವೈ.ಎಂ.ಯಾಕೊಳ್ಳಿ ಅವರ ಕವಿತೆ-ಹಾರುವಮನದ ಹಾಡು
ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ಹಾರುವಮನದ ಹಾಡು
ಹವಣಿಕೆ
ಎನ್ನುವದು ಕೆಲ ಆಪ್ತರಪ್ರಶ್ನೆಯ ಕುಣಿಕೆ
ಮನಕೆ ಹದಿನಾರರ ಲಂಗರು
Charlotte Zolotow ಅವರ ಇಂಗ್ಲೀಷ್ ಕವಿತೆಯಕನ್ನಡಾನುವಾದ ಡಾ. ಸುಮಾ ರಮೇಶ್
Charlotte Zolotow ಅವರ ಇಂಗ್ಲೀಷ್ ಕವಿತೆಯಕನ್ನಡಾನುವಾದ ಡಾ. ಸುಮಾ ರಮೇಶ್
ಕೆಲವರು ನಿಮ್ಮೆಡೆಗೆ ನೋಡಿದರೂ ಸಾಕು
ಹಕ್ಕಿಗಳು ಹಾಡಲಾರಂಭಿಸುತ್ತವೆ.
ದೀಪ ಜಿ ಎಲ್ ಅವರ ಕವಿತೆ-ಅಮ್ಮ
ಕಾವ್ಯ ಸಂಗಾತಿ
ದೀಪ ಜಿ ಎಲ್
ಅಮ್ಮ
ಗುಟುಕು ತಿನ್ನುವ ಗುಬ್ಬಿಯಾಗಿರುವೆ
ಹಸುವರಸಿ ಬರುವ ಕರುವಾಗಿರುವೆ
ನಿನ್ನ ರೂಪದ ಛಾಯೆಯಾಗಿರುವೆ
ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ಅಕ್ಷರದವ್ವ
ಕಾವ್ತ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
ಅಕ್ಷರದವ್ವ
ಹಾದಿಯುದ್ಧಕೂ ಬಿಡಿಸಿ ನಡೆದಿರಿ ಎಲ್ಲಾ ಕಗ್ಗಂಟು
ಸಗಣಿ ಕೆಸರು ಕಲ್ಲಿಗೆ ಹೆದರದೆ
ಯಾವ ಹೊಗಳಿಕೆ ಹೆಸರ ಬಯಸದೆ
“ಹೊಸ ಬಾಳಿಗೆ ಹೊಸ ಮೆರುಗು” ವಿಶೇಷ ಲೇಖನ ವಿಮಲಾರುಣ ಪಡ್ಡಂಬೈಲು
ಜೀವನ-ಸಂಗಾತಿ
ವಿಮಲಾರುಣ ಪಡ್ಡಂಬೈಲು
“ಹೊಸ ಬಾಳಿಗೆ ಹೊಸ ಮೆರುಗು”
ಕಾಡುವ ಚಿಂತೆಗಳನ್ನು ಹತ್ತಿಕ್ಕಿ ಹೊಸ ಆಲೋಚನೆಗಳನ್ನು, ನಿರ್ಧಾರಗಳನ್ನು ಮಾಡುತ್ತಾ ಸಂತೋಷದಿಂದ ಸುಂದರವಾಗಿ ಬದುಕುವ ಪ್ರಯತ್ನಕ್ಕೆ ಹೊಸ ವರ್ಷವನ್ನೇ ವೇದಿಕೆಯಾಗಿಸಿಕೊಳ್ಳುವುದು ಸಹಜ.