ಬಿಗಿದಪ್ಪಿಕೊಳ್ಳುವ ನೆನಪುಗಳು

ಬಿಗಿದಪ್ಪಿಕೊಳ್ಳುವ ನೆನಪುಗಳು

ಬಿಡಿಸಿಕೊಂಡಷ್ಟೂ
ಬಿಗಿದಪ್ಪಿಕೊಳ್ಳುತ್ತವೆ
ನಿನ್ನ ನೆನಪುಗಳು ನಲ್ಲ

ಗಜಲ್

ಓಡಿ ಹೋದ ಪ್ರೇಮಿಗಳಿಗೆ ಶಕುನಿಯಾಗದಿರು ಪ್ಯಾರಿ
ಗಾಂಧಿ ತಾತನ ಮೂರು ಮಂಗಗಳೂ ಮಂಗಮಾಯ ಮಾಡದಿರು ಪ್ಯಾರಿ

ನೆನಪ ಹೊತ್ತು

ಬಿಸಿಲಲ್ಲೇ ನಿಂತರೂ ಕೆಂಪು ಗುಲಾಬಿ ತನ್ನ ಮುಡಿದವರಿಗೆ ಮುದವ ಕೊಟ್ಟು
ಜೊತೆಗೆ ಮುಳ್ಳಿದ್ದರೂ ನಲಿವ ಹೂವ ಬಿರಿವಂತೆ ನಾನಿರುವೆ ಇಲ್ಲಿ ನಿನ್ನ ನೆನಪ ಹೊತ್ತು

ಪ್ರಿಯನಿಗೆ ಓಲೆ

ನನ್ನ ಅದರಗಳ ಜೇನ ಸವಿಯುವೆಯಾ
ನನ್ನ ಉಸಿರಿಗೆ ಜೀವ ತುಂಬುವೆಯ
ನಿನ್ನ ಬಿಗಿ ಅಪ್ಪುಗೆಯ ಬಿಸಿ ಉಣಿಸುವೆಯ
ಪ್ರಣಯದೋಕುಳಿಯ ಚೆಲ್ಲುವೆಯ
ಕಮರಿದ ಜೀವದಿ ಹೊಸ ಚಿಗುರು ತರುವೆಯ

ವಾಡಿಕೆ

ಕಥಾ ಸಂಗಾತಿ ವಾಡಿಕೆ ಶ್ರಮ ಕುಮಾರ್ ಇದುವರೆಗು ನೋಡಿದ ಇಪ್ಪತ್ತು ಹುಡುಗಿಯರನ್ನು ಸಾರಾಸಗಟ್ಟಾಗಿ ಯಾವುದೇ ಕಾರಣ ನೀಡದೆ ತಿರಸ್ಕಾರ ಮಾಡಿದ್ದ‌ ಮಗನ ಮೇಲೆ ನರಸಯ್ಯನಿಗೆ ತಡೆಯಿಡಿಯಲಾರದಷ್ಟು ಕೋಪ್ವ ತರಿಸಿದ್ದರು ಹಲ್ಲು ಕಚ್ಚಿ ದೂರದ ಸಂಭಂದದಲ್ಲಿ ಸರಿಯೊಂದುವ ಒಂದು ಹುಡುಗಿ ನೋಡಿ ಬಂದಿದ್ದರು ‘ನಾಳೆ ಹೋರಡೋಕ್ ಹೇಳು ಒಳ್ಳೆಯ ಸಂಬಂಧ ಬಿಟ್ರೆ ಮೂರ್ ವರ್ಷ ಕಂಕಣಬಲ ಇಲ್ವಂತೆ ಬತ್ತ ಅಯ್ನೋರ್ನು ಮಾತಾಡ್ಸಿ ಬಂದಿವ್ನಿ ತಿದ್ದೇಳು ಅವ್ನ್ಗೆ’  ಎಂದೇಳಿ ನರಸಯ್ಯ ಹೊರಡುವಾಗ ಎಷ್ಟು ಹೇಳಿದರು ಕಿವಿಗಾಕಿಕೊಳ್ಳುವ ಜಯಮಾನ ಮಾದೇವನದಲ್ಲವೆಂದು ಗೊತ್ತಿದ್ದರೂ […]

ಗಜಲ್‍

ನನ್ನ ಓರೆಕೋರೆಗಳ ತಿದ್ದಲು ಕನ್ನಡಿಯಾಗುಳಿದಿದ್ದೆ ನೀನು
ಒಡೆದ ಕನ್ನಡಿಯ ಕೊಂಕುನೋಟಕ್ಕೆ ಬೆದರದಂತೆ ಅಳಿಸಿಬಿಡು ಗುರುತು

ಧಾರಾವಾಹಿ ಆವರ್ತನ ಅದ್ಯಾಯ-49 ಗುರೂಜಿಯವರ ತಂಡದ ಹಲವರ ಮೇಲೆ ಚಿಟ್ಟೆಹುಲಿಗಳು ಭೀಕರ ದಾಳಿ ನಡೆಸಿದ ಪರಿಣಾಮವಾಗಿ ಮೂವರು ಮಾರಣಾಂತಿಕವಾಗಿ ಗಾಯಗೊಂಡರು. ಹೆಣ್ಣು ಚಿಟ್ಟೆಹುಲಿಯ ಕೈಗೆ ಮೊದಲು ಸಿಲುಕಿದವನು ತಂಗವೇಲು. ಅದು ಅವನ ಮುಖವನ್ನೂ, ಕೆಳತುಟಿಯನ್ನೂ ಹರಿದು ಬಲಗೈಯ ಮಾಂಸಖಂಡವನ್ನು ಸೀಳಿ ಹಾಕಿತ್ತು. ಅದನ್ನು ಕಂಡರೆ ಅವನು ಮುಂದೆಂದೂ ಬಂಡೆ ಒಡೆಯುವ ಕೆಲಸಕ್ಕೆ ನಾಲಾಯಕ್ಕು ಎಂಬಂತೆ ತೋರುತ್ತಿತ್ತು. ಗಂಡು ಚಿರತೆಯ ಬಲವಾದ ಪಂಜದ ಹೊಡೆತವೊಂದು ಶಿಲ್ಪಿಗಳ ಮುಖಂಡ ಶರವಣನ ಹಿಂತಲೆಗೆ ಅಪ್ಪಳಿಸಿತ್ತು. ಅದರಿಂದ ಅವನ ಬುರುಡೆಯ ಮೇಲ್ಪದರವು ಆಮೆಯ […]

Back To Top