ಅಪ್ಪಾ ನೀನು ಇರಬೇಕಿತ್ತು

ದಾರಾವಾಹಿ ಆವರ್ತನ ಅದ್ಯಾಯ–52 ಶಂಕರನೂ, ಸುರೇಂದ್ರಯ್ಯನೂ ಆವತ್ತೇ ಗುರೂಜಿಯವರ ಮನೆಗೆ ಹೊರಟು ಬಂದುದರಿಂದ ಗುರೂಜಿಯವರು ಅವರೊಡನೆ ಗಂಭೀರವಾಗಿ ಮಾತುಕತೆಗಿಳಿದರು. ‘ನೋಡಿ ಸುರೇಂದ್ರಯ್ಯ, ನಮ್ಮ ಇವತ್ತಿನವರೆಗಿನ ಅನುಭವದಲ್ಲಿ ನಮ್ಮ ಯಾವ ಶುಭಕಾರ್ಯದಲ್ಲೂ ಇಂಥದ್ದೊಂದು ಅಪಶಕುನ ನಡೆದದ್ದಿಲ್ಲ. ನಿಮ್ಮ ಆ ಜಾಗದಲ್ಲಿ ಏನೋ ಊನವಿದೆ ಅಂತ ನಮಗಾವತ್ತೇ ಗೊತ್ತಾಗಿತ್ತು. ಅದನ್ನು ಆ ಹೊತ್ತು ನಿಮ್ಮೆಲ್ಲರ ಗಮನಕ್ಕೂ ತಂದಿದ್ದೆವು. ಅಲ್ಲದೇ ಆ ಘಟನೆ ನಡೆದ ಮರುದಿನವೇ ಅಂಜನವಿಟ್ಟೂ ನೋಡಿದೆವು. ಅದರಿಂದ ಒಂದು ವಿಷಯ ಸ್ಪಷ್ಟವಾಯಿತು. ಏನೆಂದರೆ ಅಲ್ಲೊಂದು ದೊಡ್ಡ ದೋಷದ ಛಾಯೆ […]

ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು

ಕನ್ನಡದ ಮಹತ್ವದ ಯುವ ಲೇಖಕಿ , ಎಂಟು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಚೆನ್ನೈನಲ್ಲಿ ವಾಸವಿರುವ ಶ್ರೀಮತಿ. ಶಾಂತಿ ಅಪ್ಪಣ್ಣ ಇವರ ಎರಡನೆ ಕಥಾಸಂಕಲನ ” ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು ” ಎಂಬ ಕುತೂಹಲಭರಿತ ಶೀರ್ಷಿಕೆಯನ್ನು ಹೊಂದಿ ನಮ್ಮೆದುರು ಬಂದಿದೆ

ಗಜಲ್

ಇರುಳಲಿ ಮಿಂಚುಹುಳು ಮೆರೆಯುತಿದೆ ತನ್ನದೇ ಬೆಳಕೆಂದು
ಪ್ರಕೃತಿ ತಾಮಸ ಕಳಚುತಿದೆ ರವಿ “ಪ್ರಭೆ”ಯ ಬರುವಿಗಾಗಿ

ಆನಂದ ಅವರ ಸಮಗ್ರ ಕತೆಗಳು

ಲೇಖಕರ ಪರಿಚಯ: ಶ್ರೀಯುತ. ಅಜ್ಜಂಪುರ ಸೀತಾರಾಮ್ ಅವರು ಕತೆಗಾರ ಆನಂದ ರೆಂದೇ ಪ್ರಸಿದ್ಧರು. ಆನಂದರು ಸಣ್ಣ ಕತೆಗಾರರಷ್ಟೇ ಅಲ್ಲದೆ ಕುಂಚ ಕಲಾವಿದರೂ ಹೌದು. ಕುವೆಂಪು ಅವರ ‘ಕಾನೂರು ಹೆಗ್ಗಡತಿ’ ಕಾದಂಬರಿಯ ಮುಖಪುಟಕ್ಕೆ ಆನಂದರು ಬರೆದುಕೊಟ್ಟ ಕಾಜಾಣಗಳ ಚಿತ್ರ ಕುವೆಂಪುರವರಿಗೆ ಮೆಚ್ಚುಗೆಯಾಗಿ ಮುಂದೆ ಅವರು ತಮ್ಮ “ಉದಯರವಿ” ಪ್ರಕಾಶನದ ಚಿಹ್ನೆಯಾಗಿ ಬಳಸಿಕೊಂಡಿದ್ದರಂತೆ

Back To Top