ಕುವೆಂಪುರವರ “ಹಸಿರು” ಪದ್ಯದ ರೂಪಾಂತರ ಕವಿತೆ “ಬಿಸಿಲು”ಶ್ರೀದೇವಿ ಕರ್ಜಗಿ ಅವರ ಕವಿತೆ

ಕುವೆಂಪುರವರ “ಹಸಿರು” ಪದ್ಯದ ರೂಪಾಂತರ ಕವಿತೆ “ಬಿಸಿಲು”ಶ್ರೀದೇವಿ ಕರ್ಜಗಿ ಅವರ ಕವಿತೆ

ಕುವೆಂಪುರವರ “ಹಸಿರು” ಪದ್ಯದ ರೂಪಾಂತರ ಕವಿತೆ “ಬಿಸಿಲು”ಶ್ರೀದೇವಿ ಕರ್ಜಗಿ ಅವರ ಕವಿತೆ

ಚೈತ್ರದ ಶಾಲಿವನದ
ಗಿಜುಗನೆದೆ ಬಣ್ಣದ ನೋಟ
ಅದರೆಡೆಯಲಿ ಬನದಂಚಲಿ
ಸುಕ್ಕುಗಟ್ಟಿದ ತೊಗರಿಯ ತೋಟ!

“ಅಥಣಿ ಶ್ರಿ ಶಿವಯೋಗಿಗಳು” ಸಾವಿಲ್ಲದ ಶರಣರು- ಡಾ. ಶಶಿಕಾಂತ್ ಪಟ್ಟಣ ರಾಮದುರ್ಗ

“ಅಥಣಿ ಶ್ರಿ ಶಿವಯೋಗಿಗಳು” ಸಾವಿಲ್ಲದ ಶರಣರು- ಡಾ. ಶಶಿಕಾಂತ್ ಪಟ್ಟಣ ರಾಮದುರ್ಗ

ಆ ದಿನಗಳಲ್ಲಿ ಪ್ರಚಲಿತದಲ್ಲಿದ್ದ ನಾಣ್ನುಡಿಯಂತೆ ‘ಹಳ್ಳಿಗೆ ಏಕರಾತ್ರಿ, ಪಟ್ಟಣಕ್ಕೆ ಪಂಚರಾತ್ರಿ’ ಎಂಬಂತೆ ಸಣ್ಣಸಣ್ಣ ಹಳ್ಳಿಗಳ ಭಕ್ತರ ಮನೆಯಲ್ಲಿ ಒಂದೊಂದು ದಿನ ತಂಗುತ್ತಿದ್ದರು. ಪಟ್ಟಣಗಳಲ್ಲಿ ಮಾತ್ರ ಐದುರಾತ್ರಿ ಇರುತ್ತಿದ್ದರು. ಇವರು ಹೋದೆಡೆಯೆಲ್ಲಾ ಜನ ಬಂದುಬಂದು ನೆರೆಯುತ್ತಿದ್ದುದು ವಿಶೇಷವಾಗಿತ್ತು.

ಸಂಧ್ಯಾ ರಾಯ್ಕರ ಅವರಕವಿತೆ-ಕಲಾವಿದ

ಸಂಧ್ಯಾ ರಾಯ್ಕರ ಅವರಕವಿತೆ-ಕಲಾವಿದ

ಅದೇನೋ ಗೀಚಿದ ….
ಬಣ್ಣಗಳ ಸವರಿದ …
ಕುಂಚಗಳ ಆಡಿಸಿದ
ಆಚೆ ಈಚೆ ಮೇಲೆ ಕೆಳಗೆ

ಮಂಜುಳಾ ಪ್ರಸಾದ್ ಕವಿತೆ-ಬೇಸಿಗೆ ಕಾಲ

ಮಂಜುಳಾ ಪ್ರಸಾದ್ ಕವಿತೆ-ಬೇಸಿಗೆ ಕಾಲ

ಕವಿ ಸಮಯದಿ ಸ್ಪೋಟಿಸಿ ಅಬ್ಬರಿಸಲು!
ಪರಿಸರಣ ಮಳೆಯ ಮಿಂಚಂತೆ ಹೊಳೆಯಲು,
ಹನಿಗವನಗಳ ಒಗ್ಗೂಡಿಸಿ ಪುಸ್ತಕದೆದೆಯ ತಾಕಲು!

ಭಾರತಿ ಅಶೋಕ್ ಅವರಕವಿತೆ-ಗುಜರಿ

ಭಾರತಿ ಅಶೋಕ್ ಅವರಕವಿತೆ-ಗುಜರಿ

ಒಳ ಒಪ್ಪಂದಗಳಿಲ್ಲದ
ನಿರ್ಮಲ ಸಂಬಂಧಗಳು,
ಸರ್ವಸ್ವವನೇ ಬಚ್ಚಿಟ್ಟ “ವಾತ್ಸಲ್ಯ”
ವಂಚನೆ ರಹಿತ ಪ್ರೀತಿ,
ದ್ವೇಷ, ಅಸೂಯೆ, ಕಪಟ

ಹಾರೋ..ಹಕ್ಕಿಯ ರೆಕ್ಕೆಯ ಮುರಿದು…ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಹಾರೋ..ಹಕ್ಕಿಯ ರೆಕ್ಕೆಯ ಮುರಿದು…ರಮೇಶ ಸಿ ಬನ್ನಿಕೊಪ್ಪ ಹಲಗೇರಿ

 “ಸಂಸಾರವನ್ನು ಮಾಡುವಾಗ ಅವರು ಶಿಸ್ತಿನಿಂದ ಎಲ್ಲಿಯೂ ಅಂಡಲೆಯದಂತೆ ಇರುತ್ತಾರೆ” ಎನ್ನುವ ನಂಬಿಕೆ.  ಅದು ನಿಜವೂ ಹೌದು..!! ಗೆಳೆಯರೊಡನೆ ಎಲ್ಲಿಯೋ ಎಲ್ಲೆಂದರಲ್ಲಿ ತಿರುಗುವ ಹುಡುಗ, ತನ್ನ ಇಚ್ಛೆಗೆ ಅನುಸಾರವಾಗಿ ಅಡ್ಡಾಡಿಕೊಂಡು ಹಾರುವ ಹಕ್ಕಿಯ ರೀತಿ ಸ್ವಾತಂತ್ರ್ಯವನ್ನು ಅನುಭವಿಸುತ್ತಾ ಸ್ವಚ್ಛಂದವಾಗಿ ಓಡಾಡುತ್ತಿರುತ್ತಾನೆ.

ಪಿ.ವೆಂಕಟಾಚಲಯ್ಯ ಅವರ ಸಾನೆಟ್-ಚಂಚಲ ಮನಸ್ಸು

ಪಿ.ವೆಂಕಟಾಚಲಯ್ಯ ಅವರ ಸಾನೆಟ್-ಚಂಚಲ ಮನಸ್ಸು

ಬದುಕು ನಿನ್ನಾ ಧೀನ,ನಿಲ್ ಚಿಂತಿ‌ಸಲರೆಕ್ಷಣ.l
ಬಂಧನ-ಪ್ರತಿಬಂಧನದಾಚೆ, ಬದುಕುವಾಸೆ.l
ಉತ್ಕಟ ತಳಮಳಗಳು, ಬಿಡದೆ ಕಾಡುವುದೇಕೆ?

ಕನ್ನಡಕ್ಕೊಬ್ಬರೆ ನಟಸಾರ್ವಭೌಮ ಡಾ. ರಾಜ್ (ಹುಟ್ಟು ಹಬ್ಬದ ನಿಮಿತ್ತ ಏಪ್ರಿಲ್ 24)ವೀಣಾ ಹೇಮಂತ್ ಗೌಡ ಪಾಟೀಲ್

ಕನ್ನಡಕ್ಕೊಬ್ಬರೆ ನಟಸಾರ್ವಭೌಮ ಡಾ. ರಾಜ್ (ಹುಟ್ಟು ಹಬ್ಬದ ನಿಮಿತ್ತ ಏಪ್ರಿಲ್ 24)ವೀಣಾ ಹೇಮಂತ್ ಗೌಡ ಪಾಟೀಲ್

ಕನ್ನಡನಾಡಿನ ಕಲಾ ಕಣ್ಮಣಿ ಡಾ. ರಾಜ್ ಹುಟ್ಟು ಹಬ್ಬದ ವಿಶೇಷ ಲೇಖನ- ಶೈಲಾಬೆಂಗಳೂರು

ಕನ್ನಡನಾಡಿನ ಕಲಾ ಕಣ್ಮಣಿ ಡಾ. ರಾಜ್ ಹುಟ್ಟು ಹಬ್ಬದ ವಿಶೇಷ ಲೇಖನ- ಶೈಲಾಬೆಂಗಳೂರು

“ಅಕ್ಕ ಮಹಾದೇವಿ ಜಯಂತಿ” ಸುಜಾತಾ ಪಾಟೀಲ ಸಂಖ

“ಅಕ್ಕ ಮಹಾದೇವಿ ಜಯಂತಿ” ಸುಜಾತಾ ಪಾಟೀಲ ಸಂಖ

ಯಾವುದೇ ವಿಚಾರಧಾರೆಯನ್ನು ಮತ್ತು ಜ್ಞಾನಧಾರೆಯನ್ನು ಕ್ಷಣಮಾತ್ರದಲ್ಲಿ ಜಗತ್ತಿಗೆ ತಲುಪಿಸುತ್ತಿರುವ ಈ ತಾಂತ್ರಿಕತೆಯು ವಚನ ಸಾಹಿತ್ಯದಲ್ಲಿ ಅಡಗಿರುವ ವಿಶ್ವದ ವಿದ್ಯಮಾನಗಳೊಂದಿಗೆ ಬೆರೆಯಬೇಕಾಗಿದೆ.

Back To Top