ನೀನೆಂದೂ ಬಂಧಿಸಲಿಲ್ಲ
ಬಂಧನದಿಂದ ಬಿಡುಗಡೆಯೆಡೆಗೆ ನಡೆಸಿದೆ ಮುಕ್ತಿ ಪಥವ ಪ್ರೀತಿಯಿಂದಲಿ ತೋರಿದೆ ಪ್ರೀತಿ ಹೆಸರಲಿ ನೀನೆಂದೂ ಬಂಧಿಸಲಿಲ್ಲ…..
ದೊಂದಿ….
ಕವಿತೆ ದೊಂದಿ…. ಕಗ್ಗಲ್ಲನ್ನೂ ಮೃದುವಾಗಿಕೊರೆದು ಬೇರೂರಿ ನಿಂತುತೀಡುವ ತಂಗಾಳಿಯ ಸೆಳೆತಕೆಬಾಗಿ ಬಳುಕುವಬಳ್ಳಿಯ ಕುಡಿಯಲ್ಲಿನಿನ್ನ ನಡಿಗೆಯ ಸೆಳಕು ಕಂಡುನನ್ನ ಕಣ್ಣುಗಳು ಮಿನುಗುತ್ತವೆ….…
ನಾನೆಂದರೆ…
ಗೊಂದಲಗಳ ಗೂಡು ಒಮ್ಮೊಮ್ಮೆ ಭಾವನೆಗಳ ಪರಿಧಿಯಲ್ಲಿ ಮತ್ತೊಮ್ಮೆ ಗೆದ್ದು ಬೀಗುತ್ತೇನೆ, ಭೌದ್ಧಿಕತೆಯ ಪ್ರಶಾಂತತೆಯಲಿ
ಗಜಲ್
ಸಾಧನೆ ಸಾಗುವಾಗಲೇ ಕಣ್ಣೀರು ಕಪ್ಪಾಳಕ್ಕಿಳಿವವು ಸಂಕಲ್ಪದಿ ಸಂಭ್ರಮಿಸುವದು ಮೊದಮೊದಲು ಹೀಗೆ
ತತ್ವಪದ
ಕವಿತೆ ತತ್ವಪದ ಲೀಲಾ ಕಲಕೋಟಿ ಅಡಿಗೆಯ ಮಾಡಿದೆಅಡಿಗೆಯ ಮಾಡಿದೆಅರಿವೆಂಬ ಅಂಗಳದಅಜ್ಞಾನವೆಂಬ ಕಟ್ಟಿಗೆತಂದು ಐದು ಗುಂಡಿನಒಲೆಯ ಹೂಡಿ …..ಅಡಿಗೆಯ ಮಾಡಿದೆಒಮ್ಮನದ ಅಕ್ಕಿಯತರಿಸಿ…
ಕ್ಷಿಣೀಸುತ್ತಿದೆ ಮೌಲ್ಯ ಗಳ ನೆಲೆ
ಕವಿ ಕುವೆಂಪು ಹೇಳುವಂತೆ"ಮಗು ಹುಟ್ಟುತ್ತ ವಿಶ್ವಮಾನವ, ಬೆಳೆಯುತ್ತ ಅಲ್ಪಮಾನವ ಅವನನ್ನು ಮತ್ತೆ ವಿಶ್ವಮಾನವನನ್ನಾಗಿಸುವ ಮುಖ್ಯ ಕಾರ್ಯ ಶಿಕ್ಷಣದ್ದಾಗಿದೆ"ಎಂಬಂತೆ ಮಕ್ಕಳ ಶಿಕ್ಷಣದ…