ಇಮಾಮ್ ಮದ್ಗಾರ ಕವಿತೆ-ಮತ್ತೆ ಕಾಣಬೇಡ
ನಿನ್ನ ಕಿರುನೋಟದ ಗಾಳಕೆ ಸಿಕ್ಕಿಸಿ ಮಿಸುಕಲೂ ಬಾರದಂತೆಹಿಡಿದಿರುವೆ ಗಾಳಕಚ್ಚಿ ನಾಲಿಗೆಗಾದ ಗಾಯಕ್ಕೆ ಮುಲಾಮು ಹಚ್ಚವರಾರು? ಕಾವ್ಯ ಸಂಗಾತಿ ಇಮಾಮ್ ಮದ್ಗಾರ…
ಡಾ .ಡೋ ನಾ.ವೆಂಕಟೇಶ ಕವಿತೆ-ಬೇಡದಿರು ನನಗಾಗಿ
ಬೇಡದಿರು ನನಗಾಗಿ ನಿನ್ನ ಕನಸು ಬೇಡದಿರು ನನಗಾಗಿ ನಿನ್ನ ಬಿಸಿಯುಸಿರು ಕಾವ್ಯ ಸಂಗಾತಿ ಡಾ .ಡೋ ನಾ.ವೆಂಕಟೇಶ
ಬದುಕು ಒಂದು ಕಲೆ-ಡಾ. ಮೀನಾಕ್ಷಿ ಪಾಟೀಲ್
ಬದುಕೆಂದರೇನು ಎಂದು ಅನೇಕರಿಗೆ ತಿಳಿ ಹೇಳಿದಾಗ ಅವರಲ್ಲಿ ಆತ್ಮವಿಶ್ವಾಸ ಮೂಡುವುದು. ಮುಂದೆ ಭವಿಷ್ಯದಲ್ಲಿ ಸುಂದರ ಬದುಕನ್ನು ಕಟ್ಟಿಕೊಂಡು ಬಂಗಾರದಂತೆ ಬಾಳನ್ನು…
ಅನಸೂಯ ಜಹಗೀರದಾರ-ಗಝಲ್
ಜರ್ಝರಿತ ದೇಹ ಮನದಲಿ ನೂರೆಂಟು ಹುಣ್ಣಾದ ಗಾಯಗಳಿವೆ ಕೈ ಜೋಡಿಸಿ ನ್ಯಾಯಬೇಡಿಯಾಳೆಂದು ಕರಗಳ ಬಂಧಿಸಿದರು ಕಾವ್ಯ ಸಂಗಾತಿ ಅನಸೂಯ ಜಹಗೀರದಾರ
ಡಾ. ವೀಣಾ ಪಿ., ಹರಿಹರ-ಕವಿತೆ ‘ಹುಳಿ ದ್ರಾಕ್ಷಿ’
ನೀನು ಹಾಗೆ ಹೋಗಿದ್ದಿಲ್ಲವಾದಲ್ಲಿ ನಿನ್ನ ಕಣ್ಣಿಗೆ ನಾನು ಸುರ-ಸುಂದರವಾಗಿಯೇ ಕಾಣಬೇಕೆಂಬ ಇರಾದೆಯಲ್ಲಿ ಕಾವ್ಯಸಂಗಾತಿ ಡಾ. ವೀಣಾ ಪಿ., ಹರಿಹರ-ಕವಿತೆ
ಇಂದಿರಾ.ಕೆ-ಹನಿಗವನಗಳು
ಕೇಳಲಾಗದೆ ಕಣ್ಣಂಚಿನಲ್ಲಿ ಕಾದುಕುಳಿತಂತಿವೆ ಕಾವ್ಯಸಂಗಾತಿ ಇಂದಿರಾ.ಕೆ
ಶಂಕರಾನಂದ ಹೆಬ್ಬಾಳ-ಗಡಿಯಾರ
ಕಾವ್ಯ ಸಂಗಾತಿ ಶಂಕರಾನಂದ ಹೆಬ್ಬಾಳ ಗಡಿಯಾರ ಎಲ್ಲ ದಿಕ್ಕುಗಳು ನನ್ನ ಸುತ್ತಲೂತಿರುಗುವುದೊಂದೆ ಕೆಲಸ ನನಗೆ, ಊರು ಬದುಕಿದರೇನು..?ಸತ್ತರೇನು..?ನಾನು ಮಾತ್ರ ತಿರುಗುತ್ತಲೆ…
ನನ್ನ ತಾಯಿ ಹೀಗಿದ್ದಳು-ಸಿದ್ಧರಾಮ ಹೊನ್ಕಲ್ ಅವರ ವಿಶೇಷ ಲೇಖನ
ನನ್ನ ತಾಯಿ ಹೀಗಿದ್ದಳು-ಸಿದ್ಧರಾಮ ಹೊನ್ಕಲ್ ಅವರ ವಿಶೇಷ ಲೇಖನ