ಡಾ ಅನ್ನಪೂರ್ಣ ಹಿರೇಮಠ ಗಜಲ್
ಜೀವಕಣದಲಿ ಪ್ರೀತಿ ಪಾರಿಜಾತವಾಗಿ ಹಂಬಲದ ಎದೆಯೊಳಗೆ ಹರಡುತಿರು
ಭೃಂಗರಾಜನು ಹಾಡಿದಂತೆ ಪ್ರೇಮಗೀತೆಯಲಿ ರಾಗವ ಬೆರೆಸಿ ಬಂದುಬಿಡು ನೀನೊಮ್ಮೆ
ಕಾವ್ಯಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್
ಕಭೀ ಖುಷೀ ಕಭಿ ಘಂ ಲಹರಿ-ಆದಪ್ಪ ಹೆಂಬಾ
ಏಕ ವ್ಯಕ್ತಿ ಪ್ರದರ್ಶನ ವಾಗಿದ್ದ ಆ ಕಾರ್ಯಕ್ರಮ ದಲ್ಲಿ ಸುಮಾರು ನಲವತ್ತು ನಿಮಿಷಗಳ ಕಾಲ ವೀಣಾ ಅವರು ಅದೆಷ್ಟು ಅದ್ಭುತವಾಗಿ ಮಾತನಾಡಿದರು ಅಂದ್ರೆ ಅವರ ಮಾತಿನುದ್ದಕ್ಕೂ ನೆರೆದಿದ್ದ ಪ್ರೇಕ್ಷಕರು ಕಣ್ಣೀರಾಗಿದ್ದರು.
ಲಹರಿಸಂಗಾತಿ
ಆದಪ್ಪ ಹೆಂಬಾ
ಕಭೀ ಖುಷೀ ಕಭಿ ಘಂ —
ಭಾಗ ಒಂದು
ನಿಜಗುಣಿ ಎಸ್ ಕೆಂಗನಾಳ ಕವಿತೆ-ಕಾವ್ಯ ಕಸ್ತೂರಿ
ಕನಸುಗಳೇ ಕವಿತೆಯಾಗಿ
ಕವಿತೆಗಳೇ ಭಾವ ಗೀತೆಯಾಗಿ
ಅರಳಿ ನಿಂತಿವೇ ನೊಡು ನಿನಗಾಗಿ…!
ಕಾವ್ಯ ಸಂಗಾತಿ
ನಿಜಗುಣಿ ಎಸ್ ಕೆಂಗನಾಳ ಕವಿತೆ
ಕಾವ್ಯ ಕಸ್ತೂರಿ
ಉತ್ತಮ ಎ.ದೊಡ್ಮನಿ ಕವಿತೆ-ಹೌದಲ್ವಾ ?
ಹಗಲಂತ್ತೂ ಬಿಡೂ, ಕಣ್ಣಿಗೆ ಕತ್ತಲಿಲ್ಲ
ರಾತ್ರಿಯಲ್ಲಿ ಒಮ್ಮಿಂದೋಮೇಲೆ ಎದ್ದೂ
ಅಕ್ಕ-ಪಕ್ಕ ಕೈ ಆಡಿಸಿತಾ ಹುಡುಕುತ್ತೇನೆ
ಕಾವ್ಯ ಸಂಗಾತಿ
ಉತ್ತಮ ಎ.ದೊಡ್ಮನಿ
ಹೌದಲ್ವಾ ?
ಆಕೆ ಕಬ್ಬಿನ ಗದ್ದೆಯ ಸಾಲುಗಳಲ್ಲಿ ಕಳೆಯ ಕಸವನ್ನು ತೆಗೆಯುತ್ತಾ, ತೆಗೆಯುತ್ತಾ ಕಬ್ಬಿನ ಜಲ್ಲಿಯ ಎಲೆಯ ಮುಳ್ಳನ್ನು ಚುಚ್ಚಿಸಿಕೊಳ್ಳುತ್ತಾ, ಮೃದುವಾದ ಚರ್ಮಕ್ಕೆ ಬಿದ್ದ ಬರೆಗಳ ನೋವನ್ನು ಮೌನದಲ್ಲೇ ನುಂಗಿಕೊಳ್ಳುತ್ತಾಳೆ..!!
ಅಂಕಣ ಸಂಗಾತಿ
ಒಲವ ಧಾರೆ.
ರಮೇಶ ಸಿ ಬನ್ನಿಕೊಪ್ಪ
ಮಾಗಣಿಯ ಮಣ್ಣಿನ ಒಲವಿನ ಋಣ ಮರೆಯುವುದುಂಟೇ…?