ಹಮೀದಾಬೇಗಂ ದೇಸಾಯಿ ಅವರ ಗಜಲ್
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ರೆಕ್ಕೆ ಮುರಿದ ಕನಸುಗಳು ಹಾರಲಾರದೆ ನೊಂದು ಚಡಪಡಿಸಿವೆ
ಸೋತು ಸುಣ್ಣವಾಗಿ ಹೋದ ಭಾವಗಳೆಲ್ಲ ಕೆರಳುವದಿಲ್ಲ ಇನಿಯಾ
ವಿಶಾಲಾ ಆರಾಧ್ಯ ಅವರ ಹೊಸ ಗಜಲ್
ಕಾವ್ಯ ಸಂಗಾತಿ
ವಿಶಾಲಾ ಆರಾಧ್ಯ
ಗಜಲ್
ಕಳೆಗಳೆಲ್ಲಾ ಬಿಸುಟಿ ದೂರ ಮಳೆಯಾಗಲಿ ಮನಕೆ
ಹೊಸ ಪಲ್ಲವದ ಬೆಳೆಗೆ ಬೆಳಗಾಗಿ ಬಾ ಒಲವೇ ಬಾ
ಕುವೆಂಪುರವರ ಕೃತಿಗಳ ಗಝಲ್-ಶಂಕರಾನಂದ ಹೆಬ್ಬಾಳ
ಕುವೆಂಪುರವರ ಕೃತಿಗಳ ಗಝಲ್-ಶಂಕರಾನಂದ ಹೆಬ್ಬಾಳ
ಶಂಕರಾನಂದ ಹೆಬ್ಬಾಳ -ಗಾಲಿಬ್ ನೆನಪಿಗೊಂದು ಗಜಲ್
ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ –
ಗಾಲಿಬ್ ನೆನಪಿಗೊಂದು ಗಜಲ್
ಕಣ್ಣಿಗೆ ಮಣ್ಣನು ಎರಚುವವರಿದ್ದಾರೆ
ಏನು ಮಾಡಲಿ ಗಾಲಿಬ್
ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ ಅವರ ಗಜಲ್ ಗಾಲಿಬ್ ನೆನಪಿನಲ್ಲಿ
ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ ಅವರ ಗಜಲ್
ಗಾಲಿಬ್ ನೆನಪಿನಲ್ಲಿ
ಬಹಳ ಪ್ರೀತಿಯಿಂದ ಗುಲಾಬಿ ಪಡೆವಾಗ ಎದೆಗೆ ಮುಳ್ಳು ಚುಚ್ಚಿದರ ಅರಿವೇ ಆಗಿರಲಿಲ್ಲ.
ಯಾಕೆಂದರೆ? ನನ್ನ ಗಮನ ಪ್ರೀತಿಯ ಗುಲಾಬಿ ಮಾತ್ರವಾಗಿತ್ತು..! ಆದರೂ ಸುಖಿಯಾಗಿರುವೆ ನಾ ಗಾಲಿಬ
ಗಾಲಿಬ್ ಜನ್ಮದಿನಕ್ಕೊಂದು ಗಜಲ್-ವೈ.ಎಂ.ಯಾಕೊಳ್ಳಿ
ಗಾಲಿಬ್ ಜನ್ಮದಿನಕ್ಕೊಂದು ಗಜಲ್-ವೈ.ಎಂ.ಯಾಕೊಳ್ಳಿ
ಸುಳ್ಳಿನ ದಾರಿಗಳ ಹಂಗುಗಳ ನಿರಾಕರಿಸಲು ಕಲಿಸಿದನು
ನಿಜದಗ್ನಿದಿವ್ಯದ ಮಾರ್ಗದಲಿ ನಡೆ ಕಲಿಸಿದವನು ಗಾಲಿಬ್
ಗಾಲಿಬ್ ಹುಟ್ಟುಹಬ್ಬಕ್ಕೊಂದು ಗಜಲ್-ಅಶೋಕ್ ಬಾಬು ಟೇಕಲ್
ಗಾಲಿಬ್ ಹುಟ್ಟುಹಬ್ಬಕ್ಕೊಂದು ಗಜಲ್-ಅಶೋಕ್ ಬಾಬು ಟೇಕಲ್
ಆತ್ಮ ಗೌರವ ಹಠಮಾರಿತನ ಮೈಗೂಡಿಸಿಕೊಂಡ ಶರಾಬಿನ ಸಂತ
ಅಬ್ದುಸ್ ಸಮದ್ ನ ಪ್ರಿಯ ಷಾಗಿರ್ದ್ ಆಗಿ ಬೆಳದವನು ಗಾಲಿಬ್
ಗಾಲಿಬ್ ಜನ್ಮದಿನಕ್ಕೊಂದು ವಿಶೇಷ ಗಜಲ್-ರತ್ನರಾಯಮಲ್ಲ
ಕಾವ್ಯ ಸಂಗಾತಿ
ಗಾಲಿಬ್ ಜನ್ಮದಿನಕ್ಕೊಂದು ವಿಶೇಷ ಗಜಲ್
ರತ್ನರಾಯಮಲ್ಲ
ನಡೆಯುತಿರಲು ಕಲ್ಲು ಮುಳ್ಳಿನ ಹಾದಿ ಮೇಲೂ ಪ್ರೀತಿ ಉಕ್ಕುವುದು
ಗಜಲ್ ಗುರುವಾಗಿ ದುನಿಯಾದಲಿ ದೀಪ ಹಚ್ಚಿಸುತಿದ್ದಿಯಾ ಗಾಲಿಬ್
ವಾಣಿ ಯಡಹಳ್ಳಿಮಠ ಅವರ ಗಜಲ್
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ನಾನೆಂಬ ಅಹಮ್ಮಿಗೆ ಬಲಿಯಾಯಿತು
ನಮ್ಮಿಬ್ಬರ ಒಲವು
ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್
ಕಾವ್ಯ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಗಜಲ್