ವಿನೂತನ ಪ್ರಯತ್ನಕೆ ಸಾಕ್ಷಿಯಾದ ಪ್ರೊ ದೊಡ್ಡಣ್ಣ ಭಜಂತ್ರಿಯವರ “ಸೂಜಿ‌ ಮಲ್ಲಿಗೆ” ವೈ.ಎಂ.ಯಾಕೊಳ್ಳಿ

ವಿನೂತನ ಪ್ರಯತ್ನಕೆ ಸಾಕ್ಷಿಯಾದ ಪ್ರೊ ದೊಡ್ಡಣ್ಣ ಭಜಂತ್ರಿಯವರ “ಸೂಜಿ‌ ಮಲ್ಲಿಗೆ” ವೈ.ಎಂ.ಯಾಕೊಳ್ಳಿ
ಗುರು‌ಕಾಣಿಕೆ ಬೇಡಿ
ಗುರುತ್ವ
ಕಳೆದುಕೊಂಡ ದ್ರೋಣ

ಗೊರೂರು ಅನಂತರಾಜು ಅವರ‌ ಕೃತಿ “ಕಲೆ ಸೆಲೆ” ಕಿರು ಅವಲೋಕನಸಾವಿತ್ರಮ್ಮ ಓಂಕಾರ್ ಅರಸೀಕೆರೆ

ಪುಸ್ತಕ ಸಂಗಾತಿ

ಗೊರೂರು ಅನಂತರಾಜು

“ಕಲೆ ಸೆಲೆ” ಕಿರು ಅವಲೋಕನ

ಸಾವಿತ್ರಮ್ಮ ಓಂಕಾರ್ ಅರಸೀಕೆರೆ
ಈ ನಾಟಕದಲ್ಲಿ ರಾಮಣ್ಣ ಅತಿಯಾದ ರಂಗಸಜ್ಜಿಕೆ , ಥಳಕು ಬಳುಕು ಯಾವುದೂ ಇಲ್ಲದೆ ಸಹಜವಾಗಿಯೇ ನಟರಿಂದ ಅಭಿನಯ ತೆಗೆದಿದ್ದಾರೆ.  

ಎನ್.ಆರ್.ರೂಪಶ್ರೀ ಅವರ “ಪ್ರೀತಿಯೆಂದರೆ” ಕಥಾ ಸಂಕಲನದ ಒಂದು ಅವಲೋಕನ ಡಿ.ಎಸ್.ನಾಯ್ಕ, ಶಿರಸಿ

ಕಥಾ ಸಂಗಾತಿ

ಎನ್.ಆರ್.ರೂಪಶ್ರೀ ಅವರ

“ಪ್ರೀತಿಯೆಂದರೆ”

ಕಥಾ ಸಂಕಲನ

ಒಂದು ಅವಲೋಕನ

ಡಿ.ಎಸ್.ನಾಯ್ಕ, ಶಿರಸಿ
     ಪ್ರೀತಿಯ ವಿಫಲತೆ ಅನಂತರದ ಶೂನ್ಯತೆ ವಾಸ್ತವಕ್ಕೆ ಹಿಡಿದ ಕನ್ನಡಿಯಂತಿವೆ ಒಟ್ಟಾರೆ ೨೨ ಕಥೆಗಳೂ  ಆಯಾ ವಯಸ್ಸಿನ ಆಜುಬಾಜುವಿನವರ ಕನಸುಗಳಿಗೆ ರೆಕ್ಕೆ ಮೂಡಿಸುವುದು ಪaಕ್ಕವೆ.  

ಗೀತಾ. N. ಮಲ್ಲನಗೌಡರ್ ಅವರ”ಸುಜ್ಞಾನದ ರೆಕ್ಕೆ ಹಚ್ಚಿ ಗಗನಕ್ಕೆ ಹಾರುವ ಹಕ್ಕಿ “ಪುಸ್ತಕ ಪರಿಚಯ ಈರಪ್ಪ ಬಿಜಲಿ. ಕೊಪ್ಪಳ.

ಪುಸ್ತಕ ಸಂಗಾತಿ

ಈರಪ್ಪ ಬಿಜಲಿ. ಕೊಪ್ಪಳ.

ಗೀತಾ. N. ಮಲ್ಲನಗೌಡರ್

“ಸುಜ್ಞಾನದ ರೆಕ್ಕೆ ಹಚ್ಚಿ
 “ಹಾರುವ ಹಕ್ಕಿ ” ಈ ಮಕ್ಕಳ ಕವನ ಸಂಕಲನವು ಒಟ್ಟು 65 ಮಕ್ಕಳ ಪದ್ಯಗಳನ್ನು ಒಳಗೊಂಡಿದೆ . ಈ ಪದ್ಯಗಳು ರೈತರ ಬದುಕು , ಶಾಲೆಯ ಪರಿಸರ , ಹೊಲಗದ್ದೆ ತೋಟಗಳು , ಪರಿಸರ ಪ್ರೇಮ , ಪ್ರಾಣಿ ಪಕ್ಷಿಗಳು,  ಚಂದ್ರ, ಆಕಾಶ , ಚಿಟ್ಟೆ , ಅಮ್ಮನ ಅಂತ:ಕರುಳು, ಹೆತ್ತವರ ಅಳಲು ಹೀಗೆ ಅನೇಕ ವಿಷಯಗಳನ್ನು ಕುರಿತು ರಚಿಸಿದ ಪದ್ಯಗಳಾಗಿವೆ.
ಗಗನಕ್ಕೆ ಹಾರುವ ಹಕ್ಕಿ “

ಪುಸ್ತಕ ಓದಿದರೆ ತೆರೆಯುವುದು ಜ್ಞಾನದ ಮಸ್ತಕ ನಾಗರತ್ನ. ಹೆಚ್ ಗಂಗಾವತಿ

ಪುಸ್ತಕ ಸಂಗಾತಿ

ನಾಗರತ್ನ. ಹೆಚ್ ಗಂಗಾವತಿ
ಪುಸ್ತಕ ಓದಿದರೆ
ತೆರೆಯುವುದು ಜ್ಞಾನದ ಮಸ್ತಕ
ಪುಸ್ತಕ ಓದುವ ಹವ್ಯಾಸವನ್ನು ರೂಡಿಸಿಕೊಂಡರೆ ಕಾಲಕ್ರಮೇಣ ಇದು ಬದುಕಿನ ಭಾಗವಾಗಿ ಮಾರ್ಪಾಡಾಗುತ್ತದೆ ಅಷ್ಟೇ ಅಲ್ಲದೆ ಪುಸ್ತಕದ ಜ್ಞಾನ ಇದ್ದರೆ ನಾವೆಂದೂ ಒಂಟಿಯಾಗುವುದಿಲ್ಲ.