ಅವನು ಕಡು ಪ್ರೇಮಿ
ಎಂದುಕೊಂಡಿದ್ದಳು
ಹೃದಯವನ್ನೇ ಒಡೆದು
ನೀ ಹಾರಿ ಬಿಟ್ಟೆ ನನ್ನೆದೆ ಗೂಡಿಂದ
ಭೂಮಿ ತೂಕದ ಭಾರವಿರಿಸಿ
ನನ್ನ ಮನ ಕದ್ದೊಯ್ದಿಯಲ್ಲಾ ಪ್ರಿಯೆ…
ಶಾಲಾ ಕಾಲೇಜುಗಳು, ಕಛೇರಿಗಳು, ಕಂಪನಿಗಳ ಸುತ್ತಮುತ್ತ ಪ್ರತಿ ಅಂಗಡಿಗಳಲ್ಲಿ ಮಾಲ್ಗಳಲ್ಲಿ ಮತ್ತು ರಸ್ತೆಗಳಲ್ಲಿ ಕೆಂಪು ಬಲೂನ್ ಹೃದಯಗಳು, ಕೆಂಪು ಗುಲಾಬಿ ಹೂವುಗಳು, ಚಾಕೊಲೇಟ್, ಟೆಡ್ಡಿ ಬೇರ್, ಗ್ರೀಟಿಂಗ್ ಕಾರ್ಡುಗಳು, ಉಡುಗೊರೆಗಳ ಮಾರಾಟಗಳು ಅಬ್ಬರದಿಂದ ನಡೆಯುತ್ತಿವೆ.
ನಿನ್ನ ಆಜ್ಞ್ನಾಧಾರಕ
ನಿನ್ನ ಹೃದಯದಾಸ್ಥಾನದ
ಮಹಾಮಂತ್ರಿ
ಮತ್ತು ಸೇವಕ
ಬದುಕೆಂಬ ಬಂಡಿಯ ಪಯಣದಿ
ಜೀವನೋತ್ಸಾಹ ಹರಿಸುವುದು ಪ್ರೇಮ
ಬಣ್ಣಬೆಡಗು ಒಡಗೂಡಿ ಹೊಸೆದು
ಬಾನಿನಾ ಅಂದ ಸೆಳೆ ಸೆಳೆದು
ಗೂಡ ಹಕ್ಕಿಗೆ ರೆಕ್ಕೆ ಬಂದಂತೆ ಆಗಿಹುದು
ಹಾರುವ ತವಕದಿ ಹೊರ ಬಂದಾಗ ಜೊತೆಯಾಗಬಾರದೇ//
ಪ್ರೀತಿಯ ತೇರಲ್ಲಿ ಕುಳಿತು
ನನ್ನೊಡನೆ ಗೆಳೆಯ
ಮೆರವಣಿಗೆ ಹೊರಟರೆ
ನಿನ್ನ ಕಂಗಳ
ಅಂಚಿನಲಿ ಮೂಡಿದ
ಹನಿ ಪ್ರೇಮವು
ಆದರೆ ಯಾರಾದರೂ ಜೀವಿಸಿದ್ದರೆ ಎಂದರೆ ನಮಗೆ ಇನ್ನೂ ಅದರ ಬಗ್ಗೆ ಯಾವುದೇ ನಿಖರವಾದ ಮಾಹಿತಿ ಇಲ್ಲ ..ಹಾಗಾಗಿ ಸದ್ಯಕ್ಕೆ ಪ್ರೀತಿ ಏಕೆ ಭೂಮಿ ಮೇಲಿದೆ ಎಂದು ಕೇಳಿದರೆ ಬೇರೆ ಎಲ್ಲೂ ಜಾಗವಿಲ್ಲದೆ ಎಂಬುದೇ ಸರಿ.
ವ್ಯಾಲಂಟೈನ್ಸ್ ವಿಶೇಷ
ವೀಣಾ ಹೇಮಂತಗೌಡ ಪಾಟೀಲ್
ಗಣಿತ ಲೋಕದ ಮೇಧಾವಿ.. ಶ್ರೀನಿವಾಸ್ ರಾಮಾನುಜಮ್-ವೀಣಾ ಹೇಮಂತ್ ಗೌಡ ಪಾಟೀಲ್ ಅವರ ವಿಶೇಷ ಲೇಖನ
ಗಣಿತ ಲೋಕದ ಮೇಧಾವಿ.. ಶ್ರೀನಿವಾಸ್ ರಾಮಾನುಜಮ್-ವೀಣಾ ಹೇಮಂತ್ ಗೌಡ ಪಾಟೀಲ್ ಅವರ ವಿಶೇಷ ಲೇಖನ