ನೋಟ 6
ಅವುಗಳಲ್ಲಿ ಮನೆಯ ಹತ್ತಿರದಲ್ಲಿ ಇದ್ದ ಒಂದು ಕೈಗಾರಿಕೆಯಲ್ಲಿ ಕರೆ ಬಂತು. ಕುಳಿತು ಮಾಡುವುದೇನು ಎಂದು ಅಲ್ಲಿಗೆ ಹೋಗಲು ಆರಂಭಿಸಿದೆ. ಒಂದೆರಡು ತಿಂಗಳು ಅಲ್ಲಿ ಕೆಲಸ ಮಾಡಿ ನಂತರ ಬಿಟ್ಟುಬಿಟ್ಟೆ.
ಮರಿಯಮ್ ಮಿರ್ಜಾಖಾನಿ
ಆಕೆ ಪಠ್ಯಪುಸ್ತಕದ ಓದಿಗಿಂತ ಕಾದಂಬರಿಗಳನ್ನು ಓದಿದ್ದೆ ಹೆಚ್ಚು
ಇರಾನ್ ಇರಾನ್ ಯುದ್ಧದ ಭೀಕರತೆಯ ಸಮಯದಲ್ಲಿ ಬಾಲ್ಯವನ್ನು ಕಳೆದ ಆಕೆಗೆ ಗಣಿತದ ಕುರಿತು ಕೂಡ ಆಕೆಯ ಆಸಕ್ತಿ ಅಷ್ಟಾಗಿ ಇರಲಿಲ್ಲ.
ಹೃದಯಾಘಾತ
ಹಿರಿಯರು ಬಾಳಿ ಬದುಕಿದ ಇತಿಹಾಸವನ್ನು ಓದಿದಾಗಲೂ,ಆಶ್ಚರ್ಯದ ಹೊನಲು ನಮ್ಮ ನಡುವೆ ಟಾರ್ಚ ಬೆಳಕಿನಂತೆ.ಮನೆಯಲ್ಲಿ ಈಗಲೂ ಶತಕ ಬಾರಿಸಿದ ಹಿರಿಯರಿದ್ದರೆ ನಮ್ಮ ಪುಣ್ಯ.ಆದರ್ಶದ ಜೀವನ ಶೈಲಿಯಲ್ಲಿ ಜೀವಿಸುವ ಹಕ್ಕು ಎಲ್ಲರದು ಕೂಡ.
ದೊಡ್ಡ ಸಾಹುಕಾರರ ದಿಡೀರ್ ಸಾವು
ಒಂದು ದಿನ ಬೆಳಗ್ಗೆ ಎದ್ದ ಕೂಡಲೇ ರೈಟರ್ ಅವರ ಮನೆಯಿಂದ ಅಸಾಮಾನ್ಯವಾಗಿ ಗಂಟೆಯ ಸದ್ದು ಕೇಳಿಸಿತು. ಕೆಲಸಗಾರರೆಲ್ಲರೂ ರೈಟರ್ ಮನೆಯ ಎದುರಿನ ರಸ್ತೆಯಲ್ಲಿ ನಿಂತರು. ಗಂಟೆಯ ಸದ್ದು ಕೇಳಿ ಸುಮತಿ ಕೂಡಾ ಅಲ್ಲಿಗೆ ಹೋದಳು.