ಕಾವ್ಯ ಸಂಗಾತಿ
ಕೆ.ಎಂ. ಕಾವ್ಯ ಪ್ರಸಾದ್
ಅವನಿಲ್ಲದೆ ಉಸಿರು ಕಟ್ಟುತ್ತಿದೆ
Read More
ಕಾವ್ಯ ಸಂಗಾತಿ
ಹನಿಬಿಂದು
ಆರದ ಗಾಯ
ಬೆಣ್ಣೆಯ ತೆರದ ಬದುಕು ಕನ್ನಡಿಯಂತೆ ಒಡೆದಿರಲು
ಸುಣ್ಣವನ್ನೇ ಹಾಲೆಂದು ನಂಬಿ ನಿತ್ಯ ಕುಡಿದಿರಲು
ಸಣ್ಣ ಸಣ್ಣ ಗಾಯಕ್ಕೂ ಉಪ್ಪಿಟ್ಟು ನೋಯಿಸಿರಲು
ಶಿಕ್ಷಕ ಸಂಗಾತಿ
ಮೀನಾಕ್ಷಿ ಸುರೇಶ್ ಭಾಂಗಿ(ಸೂಡಿ)
ಶಿಕ್ಷಕ ಮೌನವಾಗಿದ್ದಾನೆ
ದಾಖಲೆಗಳು ಮಾತಾಡುತ್ತಿವೆ
ಶಿಕ್ಷಕಿ ದಿನಚರಿಯಿಂದ
Read More
ಕಾವ್ಯ ಸಂಗಾತಿ
ಗೀತಾ ಆರ್
ಪ್ರಾಣಸಖಿ
ನೆನಪುಗಳು ಕಾಡತೊಡಗಿದೆ
ಮನೋವೇದನೆ…
ಮನದೊಳಗೆ ಮೌನವಾಗಿದೆ
ಮೂಕವೇದನೆ…
ನಾ ಬರಲೆ ಹೇಳು ಸಖಿ
ಮಡಿಯಿಂದ ಮುಡಿಗೆ
ಮೂಡಿಸುವೇನು ಮಲ್ಲಿಗೆಯ
ಹಸನ್ಮುಖಿಯಾಗೆ
ನಾ ಮತ್ತು ರವಿಯಷ್ಟೆ ಸತ್ಯ
ಹೇ ವೃಕ್ಷ ನೀ ಮತ್ತು ನಿನ್ನ ನವಿಲು ಮಿಥ್ಯ!
| Powered by WordPress | Theme by TheBootstrapThemes