ಎಂ. ಆರ್. ಅನಸೂಯ ಕವಿತೆ-ಆಕಾಶ ಮಲ್ಲಿಗೆ
ಕಾವ್ಯ ಸಂಗಾತಿ
ಆಕಾಶ ಮಲ್ಲಿಗೆ
ಎಂ. ಆರ್. ಅನಸೂಯ
ಡಾ. ನಿರ್ಮಲ ಬಟ್ಟಲ ಕವಿತೆ-ನನ್ನ ಪ್ರೀತಿಯ….
ಕಾವ್ಯ ಸಂಗಾತಿ
ನನ್ನ ಪ್ರೀತಿಯ….
ಡಾ. ನಿರ್ಮಲ ಬಟ್ಟಲ
ಲೀಲಾ ಕಲಕೋಟಿ ಕವಿತೆ-ಸಾಗರದ ಸಿರಿ
ಕಾವ್ಯ ಸಂಗಾತಿ ಸಾಗರದ ಸಿರಿ ಲೀಲಾ ಕಲಕೋಟಿ ಸಾಗರದ ಅಲೆಗಳಕಂಡು ನನ್ನೆದೆಯ ಪ್ರಶ್ನೆಹೆಣ್ಣೆ ನಿನ್ನ ಅಲೆಗಳಅಬ್ಬರಕೂ ಅದಕೂಏನು ವೆತ್ಯಾಸ….? ಅದೆಲ್ಲವ ದಂಡೆಗೆ ತಂದುಅಪ್ಪಳಿಸಿ ಶಾಂತವಾಗುವದುಏನೆಲ್ಲ ನಿನ್ನೊಳು ಹುದುಗಿಸಿಕೊಂಡು ಶಾಂತಳಾಗಿರುವಿ ಅದರಲೆಗಳ ಏರಿಳಿತಕಂಗಳಿಗೆ ಸಿರಿಯನಿತ್ತರೆನಿನ್ನ ಕರುಣೆಯಲೆಗಳಏರಿಳಿತ ಹೃದಯಸಿರಿ ಸುತ್ತಲ ಉಸುಕಲಿ ಸಿಂಪಿಶಂಖ,ಚಿತ್ತಾರದೊಡಲುಮನಸೆಳೆವ ಸಿರಿಯಾದರೆಹೆಣ್ಣೇ ನಿನ್ನೊಡಲ ಪ್ರೀತಿಮಮತೆ ಸಿರಿಯೆರೆದುತಲ್ಲೀನಳಾಗಿಹೆ…….! ಸಾಗರದ ತನ್ನೊಡಲೊಳುನದಿಗಳು ಸಿಹಿನೀರಹೀರಿಉಪ್ಪು ನೀರು ನೀಡುವದು ಹೆಣ್ಣೆ ನನ್ನೆದೆಯ ಪ್ರಶ್ನೆ…ಬಾಳಲಿ ಕಹಿಯ ಹೀರುತಎಲ್ಲರಲಿ ಸಿಹಿ ಹಂಚುವನಿನ್ನಾಳ ಅದಕೂ ಮಿಗಿಲು
ಮಾಜಾನ್ ಮಸ್ಕಿ-ಚಿತೆ
ಕಾವ್ಯ ಸಂಗಾತಿ ಚಿತೆ ಮಾಜಾನ್ ಮಸ್ಕಿ ಕನ್ನಡಿಯು ಸುಳ್ಳಾಗಬಹುದುಮನದ ಪ್ರತಿಬಿಂಬದ ಮುಂದೆ ನೆನಪುಗಳು ಹುಸಿಯಾಗಬಹುದುವರ್ತಮಾನದಲ್ಲಿ ಬಯಸಿದ ಹಣ್ಣು ಸಿಗದೆಕಹಿ ಎಂದು ಹೇಳಲಿ ಹೇಗೆಕಹಿ ಉಂಡ ನಾಲಿಗೆಯಲ್ಲಿ ಅರಿಯದ ಮನಸ್ಸು ಅರಿತಂತೆಅರಿತು ಅರಿಯದಂತೆ ನಟಿಸಿನೆರೆಯುತ್ತಿವೆ ದಿನಗಳು ತಾಪದ ಕೂಪದಲ್ಲಿ ಬೆಂದಜೀವ ಆಹಾರವಾಗಿದೆ ಇದೇನು ಹೊಸದಲ್ಲ ಇಲ್ಲಿಒಂದೊಂದು ರೀತಿಯಲ್ಲಿದಹನವಾಗುತ್ತಿರುವಳು ಹೆಣ್ಣು ಮೊದಲೇ ಹೇಳಬೇಕಿತ್ತುಚಿಂತೆಯ ಚಿತೆಗೆ ಏರುತ್ತಿದ್ದೆನಿನ್ನ ಸಂತೋಷಕ್ಕಾಗಿ…
ನೀನ್ಯಾರು?ಕವಿತೆ-ಕು ಶಿ ಚಂದ್ರಶೇಖರ್ ಸಾಹಿತ್ಯಮೈತ್ರಿ
ಕಾವ್ಯಸಂಗಾತಿ
ನೀನ್ಯಾರು?
ಕು ಶಿ ಚಂದ್ರಶೇಖರ್ ಸಾಹಿತ್ಯಮೈತ್ರಿ
ನರಸಿಂಗರಾವ ಹೇಮನೂರ ಕವಿತೆ-ಮತ್ತೆ ಹುಟ್ಟಿ ಬಾ ಬಾಬಾ
ಕಾವ್ಯ ಸಂಗಾತಿ
ಮತ್ತೆ ಹುಟ್ಟಿ ಬಾ ಬಾಬಾ
ನರಸಿಂಗರಾವ ಹೇಮನೂರ
ದೀಪಿಕಾ ಚಾಟೆ-ಮಾನವೀಯತೆಯ ಮೆರೆಯೋಣ
ಕಾವ್ಯ ಸಂಗಾತಿ
ಮಾನವೀಯತೆಯ ಮೆರೆಯೋಣ
ದೀಪಿಕಾ ಚಾಟೆ
ಮಮತಾ ಶಂಕರ್ ಕವಿತೆ-ಮೂಡದ ರೆಕ್ಕೆಗಳು
ಕಾವ್ಯ ಸಂಗಾತಿ
ಮೂಡದ ರೆಕ್ಕೆಗಳು
ಮಮತಾ ಶಂಕರ್
ಜಯಶ್ರೀ ಭ ಭಂಡಾರಿ-ಗಜಲ್
ಕಾವ್ಯ ಸಂಗಾತಿ
ಗಜಲ್
ಜಯಶ್ರೀ ಭ ಭಂಡಾರಿ
ಪ್ರೊ ಶ್ರೀಶೈಲ ಮದಾಣಿ ಕವಿತೆ-ಬರೆಯುತ್ತೇನೆ ಗೆಳೆಯ’
ಕಾವ್ಯ ಸಂಗಾತಿ
ಬರೆಯುತ್ತೇನೆ ಗೆಳೆಯ
ಪ್ರೊ ಶ್ರೀಶೈಲ ಮದಾಣಿ