Category: ಕಾವ್ಯಯಾನ

ಕಾವ್ಯಯಾನ

ಮಾಜಾನ್ ಮಸ್ಕಿ- ಮಿನಿ ಕವಿತೆಗಳು

ಕಾವ್ಯ ಸಂಗಾತಿ ಮಿನಿ ಕವಿತೆಗಳು ಮಾಜಾನ್ ಮಸ್ಕಿ ಮನದಲ್ಲೇನೋ ಆಸೆಕಣ್ಣಲ್ಲಿ ನಿರಾಶೆಅರಳು ನಗುವಿನಲ್ಲಿಬಾಡಿದ ಹೂವಿನ ಛಾಯೆಅದೇಕೋ ಹರಡಿದ ಬೆಳಕಲ್ಲಿಕತ್ತಲೆಯ ನೆರಳು=== ಬಾನು ಸೀಳಿ ನೀರುಸುರಿಸುವ ಆಸೆಅಲ್ಲೇ ಹೆಪ್ಪುಗಟ್ಟಿ ನಿಂತಮೋಡದ ಮೇಲೆ ಹತಾಶೆ=== ನೆರವೇರದ ಮನದ ಭಾವನೆಗಳುಕಣ್ಣೀರು ಸುರಿಯದ ಕಂಗಳುಮುಸುಕು ಹೊದ್ದ ಕನಸುಹೃದಯಗಳಿಗೆ ಮುನಿಸು=== ಎಲ್ಲೋ ಮೂಡಿದ ಭಾವಇನ್ನೆಲ್ಲೋ ಹುಡುಕಾಟಬಂಧಿಯಾದ ಜೀವಬಿಡುಗಡೆಗೆ ಹೋರಾಟ

ಡಾ. ಅರಕಲಗೂಡು ನೀಲಕಂಠ ಮೂರ್ತಿ-ಸಾಯುವ ಸಂಜೆ ಸಮಯ

ಕಾವ್ಯ ಸಂಗಾತಿ

ಸಾಯುವ ಸಂಜೆ ಸಮಯ

ಡಾ. ಅರಕಲಗೂಡು ನೀಲಕಂಠ ಮೂರ್ತಿ

ಪ್ರೊ ರಾಜನಂದಾ ಘಾರ್ಗಿ-ಹುಡುಕುತ್ತಿದ್ದೆನೆ !

ಕಾವ್ಯ ಸಂಗಾತಿ

ಹುಡುಕುತ್ತಿದ್ದೆನೆ !

ಪ್ರೊ ರಾಜನಂದಾ ಘಾರ್ಗಿ

ಇಮಾಮ್ ಮದ್ಗಾರ-ನಾನೇನು ಮಾಡಲಿ(ಪಿಸುಮಾತು)

ಕಾವ್ಯಸಂಗಾತಿ

ನಾನೇನು ಮಾಡಲಿ(ಪಿಸುಮಾತು)

ಇಮಾಮ್ ಮದ್ಗಾರ

ಹುಳಿಯಾರ್ ಷಬ್ಬೀರ್-ಗಜಲ್

ಕಾವ್ಯ ಸಂಗಾತಿ ಗಜಲ್ ಹುಳಿಯಾರ್ ಷಬ್ಬೀರ್ ಎಷ್ಟೊಂದು ನೋವಿದ್ದರೂ ಅಮೃತ ನೀಡಿದೆ ಗಾಲಿಬ್ನೋವಲ್ಲೂ ನಲಿವಿನ ಹಿಮ್ಮತ್ ಬಂದಿದೆ ಗಾಲಿಬ್ ನೀ ನನ್ನೊಡನಿದ್ದರೆ ಗಜಲ್ ಗಳ ಮಳೆ ಬಂದಂತೆಪ್ರತಿ ಹನಿಯೂ ಖುದಾನ ದುವಾ ತಂದಿದೆ ಗಾಲಿಬ್ ನಿನ್ನ ಪ್ರತಿ ಪದವು ಸಾಕಿಯಂತೆ ನಶೆಯೇಬೆಹೋಶ್ ಆಗದೆ ಹೋಶ್ ನ ಜನ್ನತ್ ಸಿಕ್ಕಿದೆ ಗಾಲಿಬ್ ಇನ್ನೇನು ಬೇಕು ನನಗೆ ಆವಾಹಿಸಿಕೊಂಡಿರುವೆ ಹಾಗೆಬದುಕನ್ನು ಬದುಕಾಗಿಸಿ ಬದುಕುವ ಇಮಾನ್ ಬಂದಿದೆ ಗಾಲಿಬ್ ಷಬ್ಬೂವಿನ ಮನಸಿಗೊಂದು ಅಸ್ಮಿತೆಯ ಆಹ್ವಾನ ಸಿಕ್ಕಿದಂತೆಪ್ರತಿ ಶೇರಿಗೂ ಯಾದ್ನ ದಾದ್ ಮುಟ್ಟುತ್ತಲಿದೆ […]

ಇಮಾಂ ಮದ್ಗಾರ ಕವಿತೆ-ನಾನಿನ್ನು ನಿದ್ರಿಸುವೆ

ಕಾವ್ಯ ಸಂಗಾತಿ ನಾನಿನ್ನು ನಿದ್ರಿಸುವೆ ಇಮಾಂ ಮದ್ಗಾರ ಮುಗ್ದತೆಯೊಂದಿಗೆ ಮುಕ್ತತೆಬೆರೆಸಿಧೈರ್ಯದೊಂದಿಗೆ ಮಹಿಳೆಯರ ಕನಸನನಸಾಗಿಸಿದಿರಿ “ಚಂದ್ರಗಿರಿಯತೀರ”ದಿಂದ ಅಬಲೆಯರಿಗೆ ಆಶಾಕಿರಣವಾಗಿ “ಸಹನಾ”ದೊಂದಿಗೆ ಬಿಡುಗಡೆಯ ದಾರಿತೋರಿದಿರಿ ಕದನಕ್ಕೆವಿರಾಮ ಹಾಕದೇ ಸುಳಿಯಲ್ಲಿಸಿಕ್ಕವರನ್ನು ವಜ್ರದಂತೆ ಹುಡುಕುಡುಕಿ ಪಂಜರದಿಂದ ಬಿಡಿಸಿದಿರಿ ತಳ ಒಡೆದದೋಣಿಯಲಿ ಅರ್ದರಾತ್ರಿಯಲಿಹುಟ್ಟಿದಕೂಸೆತ್ತಿಕೊಂಡು ಲೋಕದ ತಾಳಕ್ಕೆ ಕುಣಿಯದೇ ಹೀಗೂಒಂದು ಬದುಕಿದೆ ಎಂದುತೋರಿದಿರಿ ಕಮರಿದಕನಸುಗಳಿಗೆ ಕನಸುಗಳ ಗುಚ್ಛನೀಡಿ ತೇಲಾಡುವಮೋಡ ಗಳಾಗಬೇಡಿ ನಿಂತುನೆಲೆಯುರುವ ಸಾಗರಗಳಾಗಿ ಎಂದಿರಿ ಮಹಿಳೆಯರಿಗೆ ಬೆನ್ನೆಲುಬಾಗಿ ಹತಾಶೆಯ ಪದವಳಿಸಿನಾನಿನ್ನು ನಿದ್ರಿಸುವೆ ಎನ್ನುತ್ತಾ ಚಿರನಿದ್ದೆಗೆ ಜಾರಿದ ಅಬೂಬಕ್ಕರ ಮಾತೆ ನಿಮಗಿದೋ ನಮನಗಳು—

Back To Top