ರಾಧಿಕಾ ಗಣೇಶ್ ಅವರ ಕವಿತೆ-ವಿಶ್ವ ರೈತರ ದಿನ
ಕಾವ್ಯ ಸಂಗಾತಿ
ರಾಧಿಕಾ ಗಣೇಶ್
ವಿಶ್ವ ರೈತರ ದಿನ
ಕಾಡುಪ್ರಾಣಿ,ಕೀಟಗಳಿಂದ ತಪ್ಪೋದಿಲ್ಲ ಬವಣೆ
ಸಸಿ ಬೆಳೆದು ತೆನೆ ಮೂಡಲು
ನಾಗರಾಜ ಬಿ.ನಾಯ್ಕ ಅವರ ಕವಿತೆ-ʼಒಂದು ಸೂತ್ರದ ನೆರಳಿಗೆ….ʼ
ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ʼಒಂದು ಸೂತ್ರದ ನೆರಳಿಗೆ….ʼ
ಬಾಪು ಖಾಡೆ ಅವರ ಕವಿತೆ-ʼಮಗುವಾಗಿದ್ದಾನೆ ಅಜ್ಜʼ
ಕಾವ್ಯ ಸಂಗಾತಿ
ಬಾಪು ಖಾಡೆ
ʼಮಗುವಾಗಿದ್ದಾನೆ ಅಜ್ಜʼ
ಮೇಣದಂತೆ ತಾನುರಿದು ಮನೆಗೆ ಬೆಳಕಾಗಿ
ಬಾಳ ಸಂಜೆಯ ಇಳಿ ಹೊತ್ತಿನಲ್ಲಿ
ಈಗ ಮಗುವಾಗಿದ್ದಾನೆ ಅಜ್ಜ
ಗಂಗಾ ಚಕ್ರಸಾಲಿ ಅವರ ಕವಿತೆ-ʼವಿರಾಮ ಬೇಕಿತ್ತುʼ
ಕಾವ್ಯ ಸಂಗಾತಿ
ಗಂಗಾ ಚಕ್ರಸಾಲಿ
ವಿರಾಮ ಬೇಕಿತ್ತು
ಅಂಟಿಸಿಕೊಂಡಿದ್ದ ಅವಳಿಗೆ
ಒಂದು ವಿರಾಮ ಬೇಕಿತ್ತು
ಡಾ. ನಿರ್ಮಲಾ ಬಟ್ಟಲ ಅವರ ಕವಿತೆ-ನಮ್ಮ ರೈತ
ಕಾವ್ಯ ಸಂಗಾತಿ
ಡಾ. ನಿರ್ಮಲಾ ಬಟ್ಟಲ
ನಮ್ಮ ರೈತ
ಸಾಲ ವಸೂಲಾತಿ ಆಳು
ಕಂಡು ಅಳುಕುವ
ನಮ್ಮ ರೈತ
ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಅವರ ಶಾಯರಿಗಳು
ಕಾವ್ಯ ಸಂಗಾತಿ
ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ
ಶಾಯರಿಗಳು
ಮದುವೆಯಾಗೊಕ್ಕಿಂತ ಮುಂಚೆ ಹುಡುಗ ಬೀದಿ ಬೀದಿ ಅಲಿಯೋ ಬೀದಿ ನಾಯಿ ಇದ್ದಂಗ.
ಮದುವೆ ಆದ ಮೇಲೆ ಯಜಮಾನಿಯ ಮುಂದ ಬಾಲ ಅಲ್ಲಾಡಿಸೊ ಮನಿ ನಾಯಿ ಇದ್ದಂಗ.
ಬೆಳಕು-ಪ್ರಿಯ(ಮುರಳಿ) ಹೊಸದುರ್ಗ ಅವರ ಕವಿತೆ-ಹೆಣ್ಣು, ದೇವರಲ್ಲ ಸಖ
ಕಾವ್ಯ ಸಂಗಾತಿ
ಬೆಳಕು-ಪ್ರಿಯ(ಮುರಳಿ) ಹೊಸದುರ್ಗ
ಹೆಣ್ಣು, ದೇವರಲ್ಲ ಸಖ
ಮುಟ್ಟಿನಿಂದ ಹುಟ್ಟಿ ಮುಟ್ಟಾದವಳ ಹಟ್ಟಿಯಿಂದೊರವಿಟ್ಟವರ
ಮೆಟ್ಟಿ ನಿಲ್ಲುವ ಸಾಂತ್ವಾನ ಸಾಕು ಗೆಳೆಯಾ….
ಶಾರದಜೈರಾಂ.ಬಿ, ಅವರ ಕವಿತೆ-ʼಗಂಧರ್ವ ಕನ್ಯೆ
ತಂಪೆರೆವ ತಂಗಾಳಿ ತಡೆದು
ಅವಳ ಮುಂಗುರುಳು ನೇವರಿಸಿ ಸಾಗಿತು
ಅವಳು ಕೆಂದಾವರೆ ಸೊಬಗೆಂದು
ಕಾವ್ಯ ಸಂಗಾತಿ
ಶಾರದಜೈರಾಂ.ಬಿ,
ಗಂಧರ್ವ ಕನ್ಯೆ
ಶಂಕರಾನಂದ ಹೆಬ್ಬಾಳ ಅವರ ಗಜಲ್
ತೋಚಿದ ಬುದ್ದಿಗೆ ಮಂಕು ಕವಿಸಿರುವೆ
ಚಾಚಿದ ತೋಳುಗಳಿಗೂ ನಿನ್ನದೆ ಕನವರಿಕೆ
ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ಗಜಲ್
ಚಳಿಗಾಲದ ಪದ್ಯೋತ್ಸವ-ಎಂ. ಬಿ. ಸಂತೋಷ್
ಎಂ. ಬಿ. ಸಂತೋಷ್
ಚಳಿಗಾಲದ ಪದ್ಯೋತ್ಸವ
ಇಲ್ಲದಿದ್ದರೆ ನನ್ನವಳು
ಬಳಿಯಲ್ಲಿದ್ದರೆ ಬೆಟರ್