ಭಿತ್ತಿ ಚಿತ್ರ

ಹನಿಯಾಗಿ ಹನಿಯಾಗಿ ಬಣ್ಣ ಕರಗಿದ ಭಿತ್ತಿ ಚಿತ್ರವಾಗಿ

ಮತ್ತೊಂದು ಅಪಿಡೆವಿಟ್ಟು

ಅದೆಷ್ಟು ಅಡ್ಡ ಹಾದಿಗಳು ಕಳ್ಳಬಂಧಗಳು, ಕಣ್ಣ ತಪ್ಪಿಸಿ ಜಿಗಿದ ಬೇಲಿಗಳು, ನಿನಗೆ ನೀನೆ ಮಾಡಿಕೊಂಡ ಸಮರ್ಥನೆಗಳು!

ಈ ಕೊರೊನಾ ಕಾಲದಲಿ

ಮಣ್ಣು ಸೇರುವ ಜೀವಗಳ ತವಕಕೆ! ಮನುಷ್ಯರ ನಿಖರ ಸಂಖ್ಯೆ ತಿಳಿಸಿದ ಈ ಕಾಲಕೆ

ಮಣ್ಣಿನೊಂದಿಗೆ

ನೀರಧಾರೆ, ಬಿಸಿಲಝಳ,ಅಷ್ಟಿಷ್ಟು ಪ್ರೀತಿ ಬೀಜ ಅದೋ ಗರ್ಭ ಧರಿಸಿ ಬೆಳಕ ಸಲಿಗೆಯಲ್ಲಿ ಸಂಧಾನ!

ನೀನಿಲ್ಲದ ಮನ

ಧಾಳಿಯಿಡುವ ನೆನಪುಗಳಿಗೇನು ಗೊತ್ತು ಮನದ ನೋವಿನ ಆಕ್ರಂದನ ಅಂಕೆಯಿಲ್ಲದೆ ಬರುವ ಕನಗಳೋ ಹುಚ್ಚು ಆಸೆಗಳೊಂದಿಗೆ ಸತ್ತು ಮಲಗಿಸುತಿವೆ

ಇದ್ದುಬಿಡು..

ಹೇಳಬೇಕಿದೆ ನಾ ಎಲ್ಲವ ನೀ ಕೇಳದೆ ಅರ್ಥಮಾಡಿಕೋ ನನ್ನೆಲ್ಲವ…

ಗಝಲ್

ಮಳಲ ರಾಶಿಯ ತೀರದ ಉದ್ದಕ್ಕೂ ಕಾಲನ  ಹೆಜ್ಜೆಗಳ ಗುರುತು  ಅಳಲ ಮರೆಸಿ ಬಾಳಿನ ಬಟ್ಟಲಿಗೆ ಹರುಷ  ಸುರಿದೆಯಾ ನೀನು

ಮನೋಕಾಮನೆ

ಒಮ್ಮೆ ನರ್ತಕಿಯಂತೆ, ಮತ್ತೊಮ್ಮೆ ಅಪ್ಸರೆಯಂತೆ, ಭಾವಮಾತ್ರ, ನಿಗೂಢದಂತೆ..!

ಕಳೆದವರು

ಎದೆ ನೆಲದಿ ಹೂತಿಟ್ಟು ಪ್ರೀತಿಯಾ ಬರದಲ್ಲೆ ಬದುಕಿ ಸತ್ತವರು.

ಬನ್ನಿ ಬಂಗಾರವಾಗದೇ….!!

ಬನ್ನಿ ಬಂಗಾರವಾಗದೇ… ಈ ಕರಗಳಿಗೆ……..!!??