ಕವಿತೆ ಎಂದರೆ

ಕಾವ್ಯ ದಿನಕ್ಕೊಂದು ಕವಿತೆ ರೇಷ್ಮಾ ಕಂದಕೂರ ಕವಿತೆ ಎಂದರೆ ಕವಿತೆ ಬರಿ ಕವಿತೆಯಲ್ಲಆಗು ಹೋಗುಗಳ ಭವಿತವ್ಯಒಳ ಹೊರಾಂಗಣದ ಆಟದ ಚೌಕಟ್ಟುತಳಮಳ…

ವಾಸುದೇವ ನಾಡಿಗ್ ವಿಶೇಷ ಕವಿತೆ

ಕೃಷ್ಣನ ಮನೆಗೆ ಸುಧಾಮ ಹೋದರೆ ಕತೆ ಸುಧಾಮನ ಮನೆಗೆ ಕೃಷ್ಣ ಬಂದರೆ ಕವಿತೆ

ದೇವಯಾನಿಯವರ ಕವಿತೆ

ಸೆಕೆ ಎಂದು ಕಿಟಕಿ ತೆರೆದೆ ಕಾವ್ಯ ಒಳ ನುಸುಳಿತು

ಕವಿತೆಯ ದಿನಕ್ಕೊಂದು ಕವಿತೆ

ಇದ್ದರೂ ನಮ್ಮೆಲ್ಲರಂತೆ ಜಗವ ನೋಡುವ ಅವನು ತಾನಂದುಕೊಂಡಂತೆ

ಗಜಲ್

ಮರವ ತಬ್ಬಿ ಹುಲುಸಾಗಿ ಬೆಳೆದು ಬಳುಕಾಡ ಬಯಸಿದೆ ಗೆದ್ದಲು ಹಿಡಿದ ವೃಕ್ಷಕ್ಕೆ ಅಂಟಿದ್ದು ನನ್ನದೇ ತಪ್ರು

ಕವಿತೆಯ ದಿನಕ್ಕೊಂದು ಕವಿತೆ

ಕವಿತೆಯ ‘ದಿನ’ ಅಬ್ಳಿ ಹೆಗಡೆ. ಹುಟ್ಟಿದ್ದಕ್ಕೊಂದು-ಸತ್ತಿದ್ದಕ್ಕೊಂದು-ಪ್ರೀತಿಗೊಂದು-ನೀತಿಗೊಂದು-ಅಂತೇ….ಕವಿತೆಗೂ…ಒಂದು ‘ದಿನ’.ಬರೆಯುವ ವ್ಯಸನ-ಕ್ಕೆ ಬಿದ್ದು ಕತ್ತಲಲಿಹೊಳೆಯದೇ,ಶುಷ್ಕಪದಗಳ-ಮೂಟೆ ಹೊತ್ತು,ಬಯಲ ಬೆಳಕಿಗೆಬಂದರೆ…….ಅಲ್ಲೂ ಮಬ್ಬು,ಸಾವಿನ ನೆರಳು,ನರಳು..ಗಧ್ಗದಿತಕೊರಳು ಎಲ್ಲೆಲ್ಲೂ.ರಾಶಿ,ರಾಶಿ-ಕವಿತೆಯ ಹೆಣ,ಕಣ್ಣೆದುರು,ಈ…ದಿನ…

ನಾನು-ಅವಳು ಮತ್ತು…!

ಕವಿತೆ ನಾನು-ಅವಳು ಮತ್ತು…! ಕೆ.ಶಿವು.ಲಕ್ಕಣ್ಣವರ ಹುಚ್ಚು ಮನದನುಚ್ಚು ನೂರು ನೆನಕೆಗಳಹುಚ್ಚು ಹೃದಯದಹತ್ತಾರು ಹರಿಕೆಗಳಹೃದಯದೊಳಗಣ ಮನದಮನದೊಳಗಣ ಮರೀಚಿಕೆಯಾದಮಮತೆಯ ಮಂದಿರದಪೂಜ್ಯ ದೇವತೆ ಅವಳಾದದ್ದುಎನ್ನ…

ಹುಡುಕಾಟಗಳು ನಿಂತಿಲ್ಲ

ಈ ಯಾವ ಹುಡುಕಾಟಗಳೂ ಇನ್ನೂ ನಿಂತಿಲ್ಲ…

ಗಜಲ್

ತುಂಟ ಕಂಗಳು ನಿನ್ನ ಹುಡುಕೋದನ್ನು ಮಾತ್ರ ಕಲಿತಿದೆ ಜೇನ ತುಟಿಗಳು ನಿನಗಾಗಿ ನಗೋದನ್ನು ಮಾತ್ರ ಕಲಿತಿದೆ

ಗಜಲ್

ಹೆಣ್ಣಿನ ಮನಸನ್ನು ಅರಿಯಲು ಸಮಯವಿಲ್ಲ ಅದೆಷ್ಟು ಕುತೂಹಲ ಹೆಣ್ಣಿನ ಬಗ್ಗೆ ಮಾತಾಡಲು