ಪ್ರೀತಿಯ ಪಿಸುಮಾತು ಸರಿತಾ ಮಧು ಹೇಳಿಬಿಡಲೇನು ಮನದ ಇಂಗಿತವಸುತ್ತು ಬಳಸುವುದೇನು ನಿನ್ನೊಡನೆ ಬೆನ್ನಿಗಾತು ಕುಳಿತು ಪಿಸುಗುಟ್ಟುವಚಡಪಡಿಕೆ , ಬಚ್ಚಿಟ್ಟ ಮಾತುಗಳಿವುಉಳಿದ…

ಓ…ಪ್ರೇಮವೇ. ಶಿವಲೀಲಾ ಹುಣಸಗಿ ನಿನ್ನೆದೆಯ ಕುಲುಮೆಯಲಿ ಬೆಂದದ್ದೆ ಬಂತುಬಚ್ಚಿಟ್ಟ ಪ್ರೇಮವನೀಗ ಖಗಗಳು ಬಿಚ್ಚಿಟ್ಟುಬಾನಲಿ ಕಾಮನಬಿಲ್ಲು ಮೂಡಿದಂತಾತುಪ್ರೇಮದ ತಂಗಾಳಿಗೆ ಹೃದಯ ಸಿಕ್ಕು.ಕಂಗಳ…

ಪ್ರೇಮ ಪತ್ರ ಸ್ಮಿತಾ ರಾಘವೇಂದ್ರ ಕಣ್ಣಿಗೊಂದು ಕನ್ನಡಕ ಏರಿಸಿಕೊಂಡುಅದರ ಪ್ರೇಮ್ ಹಿಡಿದುಮೇಲೆ ಕೆಳಗೆ ಮಾಡುತ್ತಹಳೆಯ ಟ್ರಂಕಿನ ಬಂಗಾರದಭದ್ರತೆಯಿಂದ ಹೊರಬಂದಓಲೆ. ಕೊರಳ…

ಹೇಗೆ ಪ್ರೀತಿಸಲಿ? ಬೆಂಶ್ರೀ ರವೀಂದ್ರ ಹುಡುಗಿ ಕೇಳಿದಳುಹೂವು ಬಿರಿಯುವ ಸದ್ದುನಿನಗೆ ಕೇಳಿಸಿತೇನು ಹುಡುಗ‘ಇಲ್ಲವಲ್ಲ ಹುಡುಗಿ’ಹಾಗಾದರೆ ಹೇಳುಹೇಗೆ ಪ್ರೀತಿಸಲಿ ನಿನ್ನ! ತುಂಬು…

ಅಮೂರ್ತ ಮಮತಾ ಶಂಕರ್ ಅವನೆಂದೂ ನನ್ನೊಂದಿಗೆ ಮಾತಾಡಿ ನನ್ನ ಸುತ್ತ ತಿರುಗಿಪ್ರೇಮಗೀಮ ಎಂದು ಹಾಡಿ ಕುಣಿಯುತ ಕಥೆಯಾಗಲಿಲ್ಲಆದರೆ ಮೌನ ವೀಣೆಯ…

ಶುಭಾಶಯ ವೀಣಾ ರಮೇಶ್ ಅದೆಷ್ಟೋ ಪ್ರೇಮ ಪತ್ರಗಳುವಸಂತನ ಕುಂಚದಲಿಪ್ರೇಮ ತಳಿರಿನ ಚಿಗುರಿನಲಿ,ಬರೆದುರವಾನಿಸಿದೆ,ಸ್ವೀಕರಿಸು ನಲ್ಲೇ ನಿನ್ನದೊಂದುಮುಗುಳು ನಗೆ ಬೀರಿ ಕೆಂಪು ಗುಲಾಬಿಯಂತೆನಾಚಿ…

ಪ್ರೇಮ ಅರುಣ ರಾವ್ ಹೃದಯದರಮನೆಯಲ್ಲಿ ಹೊಸ ರಾಗತಾಳ ಮೇಳಗಳ ಅಲೆಗಳೆಬ್ಬಿಸುವನಿನಗೆ ಪ್ರೇಮವೆಂಬ ಎರಡಕ್ಷರವೆ ಸಾಕೇ? ನೋಡದಿದ್ದರೆ ಸತ್ತೇ ಹೋಗುವೆನೆಂದೆನಿಸಿಇರುಳೆಲ್ಲಾ ಕಾಡಿಸಿ…

ಪ್ರೇಮದ ಹನಿಗಳು ಸುವಿಧಾ ಹಡಿನಬಾಳ ೧) ಅವಳು ನಕ್ಕಾಗಮೂಡಿದ ಗುಳಿಕೆನ್ನೆಯ ಸುಳಿಯಲಿಅವ ಬಿದ್ದ ಅವಳಪ್ರೇಮದ ಅಲೆಯಲಿ ೨) ನಲ್ಲ ನೀ…

ಇನಿಯ ಅಕ್ಷತಾ ಜಗದೀಶ ಪ್ರೇಮದ ಕಡಲಾಚೆ ಇಚೆಗಿನದಡದೊಳು ಮೂಡಿದ ನಮ್ಮ ‌ಪ್ರೇಮ..ಈಗ ಒಂದೇ ‌ದೋಣಿಯೊಳು ಕುಳಿತುಸಾಗಬೇಕೆನಿಸುತಿದೆ …ಈ‌ ನಮ್ಮ ಪಯಣ……

ಪ್ರೇಮ ನಳಿನ ಡಿ. ಆತ್ಮ ವಿಹೀನರಿಗೆಪ್ರೇಮವೆಂದರೆ ಬರೀ ಅದೇ,ಕಾಮಣ್ಣನ ಮಕ್ಕಳೆಷ್ಟೋ ವಾಸಿಪ್ರೇಮ ಹಬ್ಬಿಸಲು ಸುಟ್ಟುಅಮರರಾದ ಒಲುಮೆ ಬಲ್ಲವರು ಕೆಲವರಿಗೆ ಪ್ರೇಮವೆಂದರೆ…