Category: ಕಾವ್ಯಯಾನ
ಕಾವ್ಯಯಾನ
ಶೋಭಾ ನಾಗಭೂಷಣ ಕವಿತೆ-ಮೋಹವೇತಕೆ?
ಚರ್ಮದ ಹೊದಿಕೆ ಇರುವ ಈ ಶರೀರವು ಒಮ್ಮೆ ಸೇರುವುದು ಮಣ್ಣಲ್ಲಿ ಮಣ್ಣಾಗಿ ಗರ್ವವದೇಕೆ
ಕಾಡಜ್ಜಿ ಮಂಜುನಾಥ ಕವಿತೆ-ತುತ್ತಿನ ಚೀಲ ಸೋರುತಿದೆ..!!
ಧರಣಿ ಹೀರಿದ ಜಲವು ,ಸುಂಕವಾಗಿ ಚೀಲದ ಹಾದಿಯ ಸೇರುತಿದೆ;
ಶಂಕರಾನಂದ ಹೆಬ್ಬಾಳ ಗಜಲ್
ಎದೆಯ ಆಳದಲಿ ಭಾವೋನ್ಮಾದ ಉಕ್ಕಿತೇ ಒಲವ ಹಾದಿಯಲಿ ಜೊತೆಯ ಬೇಡುವಾಸೆ
ಇಂದಿರಾ ಮೋಟೆಬೆನ್ನೂರ ಕವಿತೆ-ಪ್ರೀತಿ ಸ್ನೇಹ
ಅಕ್ಕನಂತೆ ಅರಸುವ.. ರಾಧೆಯಂತೆ ಹರಸುವ ಮೀರೆಯಂತೆ ಭಜಿಸುವ ಮಲ್ಲಿಗೆ ಶಿವನ ಉಡಿಗೆ ಅರ್ಪಣೆ…
ಇಂದಿರಾ.ಕೆ ಕವಿತೆ -ಸಾಂಗತ್ಯ
ಒಲವಿನ ಚಿಲುಮೆಯಲಿ ಹಗುರಾಗಿ ನಾ ಮಿಂದೆ ಪ್ರೇಮ ಅನುರಾಗದ ಹಾಡಿಗೆ…
ಎ.ಎನ್.ರಮೇಶ್.ಗುಬ್ಬಿ ಗಪದ್ಯ-ವೈರುಧ್ಯವೋ? ಚೋದ್ಯವೋ?
ನಮ್ಮ ದೇಶದಿ ಸದಾ ಹೊಡೆದಾಡುವರು ಜಾತಿ ಮತಕೆ ಆದರೂ ಜಾತ್ಯಾತೀತ ರಾಷ್ಟ್ರವೆಂದು ಹೆಸರು ಹೆಗ್ಗಳಿಕೆ ಪ್ರತಿಯೊಂದರಲ್ಲೂ ಎಲ್ಲೆಡೆ ಜಾತಿ ಮತಗಳೇ…
ನಿಂಗಮ್ಮ ಭಾವಿಕಟ್ಟಿ ಹುನಗುಂದ ಅವರ ಕವಿತೆ-‘ನಲುಮೆ’
ಬಿಗು ಮಾನದ ಬಿರುಡೆಯೊಳು ಅಭಿಮಾನವಡಗಿದೆ ಅಂತ ಗೊತ್ತಿಲ್ಲವೆಂದುಕೊಂಡಿರಾ ಏನಂತಾರಿದಕೆ?
ರಜಿಯಾ ಕೆ ಭಾವಿಕಟ್ಟಿ ಕವಿತೆ-ದೂರದ ಊರು (ಅಪ್ಪ)
ಸಾವಿರ ಸಾವಿರ ಕನಸುಗಳನ್ನು ನನಗಾಗಿ ಮೂಟೆಕಟ್ಟಿ ಭದ್ರವಾಗಿಸಿ ಮನದಲ್ಲೇ ಮುಚ್ಚಿಟ್ಟುಕೊಂಡಿದ್ದನು.
ವಿಭಾ ಪುರೋಹಿತ ಕವಿತೆ-ನಿನ್ನ ಸಂಗ
ನಿನ್ನ ಕಣ್ಣ ಭಾಷೆ ಹೃದಯವನೇ ಅರಳಿಸಿತು
ಭಾಗ್ಯ.ಎಂ.ವಿ. ಗಜಲ್
ನಿನ್ನ ಗೈರು ಹಾಜರಿಯಲ್ಲಿ ನಿತ್ಯ ನೋವಿನೂಟ ಬಡಿಸಿದ್ದೆ ಈ ಹೃದಯಕ್ಕೆ! ಕಂಬನಿ ಗೀಚಿದ ಕಥೆಯನೊಮ್ಮೆ ಪಠಿಸಬೇಕಿತ್ತು ನೀ ಮುನಿಯುವ ಮುನ್ನ