ಡಾ.ಪ್ರಭು,ಬ, ಅಂಗಡಿ ಅವರ ಕವಿತೆ- ಜೀವ
ಕಾವ್ಯ ಸಂಗಾತಿ
ಡಾ.ಪ್ರಭು,ಬ, ಅಂಗಡಿ
ಜೀವ
ಹಾಳೆಯ ತುಂಡನ್ನು ಸಂಗ್ರಹಿಸುವದಕ್ಕೆ
ಏನ್ಮಾಡ್ತಿಯಾ ಇಷ್ಟೊಂದು ಗಳಿಕೆ ಮಾಡಿ?
ಶವ ವಸ್ತ್ರದಲ್ಲಿ ಬೊಕ್ಕಣವಿಲ್ಲ ಕುಣಿಯಲ್ಲಿ ಪೆಟ್ಟಿಗೆಯಿಲ್ಲ
ಮತ್ತೀ…
ಸವಿತಾ ದೇಶಮುಖ ಅವರ ಕವಿತೆ-ಗೆದ್ದವರು
ಕಾವ್ಯ ಸಂಗಾತಿ
ಸವಿತಾ ದೇಶಮುಖ
ಗೆದ್ದವರು
ಭಾವನೆಗಳ ಅತ್ತತ್ತ
ತನಗೆನಿಸಿದ ದಾಟಿಯಲ್ಲಿ
ಹಾಡುವ ನಲಿಯುವ
ಡಾ ಡೋ.ನಾ.ವೆಂಕಟೇಶ ಕವಿತೆ-ಕೊಡಚಾದ್ರಿ ನೆತ್ತಿ
ಡಾ ಡೋ.ನಾ.ವೆಂಕಟೇಶ ಕವಿತೆ-ಕೊಡಚಾದ್ರಿ ನೆತ್ತಿ
ಮಂಜಿನ ಚಿತ್ತಾರ ಮೂಡಿಸುವ
ಕಲೆಗಾರ ಭೂಮ್ಯಾಕಾಶ ಒಮ್ಮೆಲೇ
ಕಣ್ತುಂಬಿಸಿ ಕೊಳ್ಳುವ ಚುಂಬನ
ಪ್ರೊ. ಸಿದ್ದು ಸಾವಳಸಂಗ ಅವರಕವಿತೆ-ಕವನ ಬರೆಯುವುದು ಕಷ್ಟ
ಕಾವ್ಯ ಸಂಗಾತಿ
ಪ್ರೊ. ಸಿದ್ದು ಸಾವಳಸಂಗ
ಕವನ ಬರೆಯುವುದು ಕಷ್ಟ
ಕವನ ಓದದೆಯೂ ವಿಮರ್ಶಿಸುವ
ಹಲವು ವಿಮರ್ಶಕರಿದ್ದಾರೆ !
ಅವನದು ಕವನಗಿವನವೆಂದು
ಕಾಲಹರಣ ಮಾಡುತ್ತಾನೆಂದು
ಟೀಕಿಸುವ ಟೀಕಾಕಾರರಿದ್ದಾರೆ !
ಅನಿತಾ ಪಿ. ತಾಕೊಡೆ ಅವರ ಕವಿತೆ-ಒಡ್ಡೋಲಗ
ಅನಿತಾ ಪಿ. ತಾಕೊಡೆ
ಒಡ್ಡೋಲಗ
ಉರಿಯುವ ಬೆಂಕಿ ಕುದಿಯುವ ಎಣ್ಣೆ ಎಡಬಲಕೆ
ಬೆಂಕಿ ಸುಡುವುದಿಲ್ಲ ಎಣ್ಣೆ ಕುದಿಸುವುದಿಲ್ಲ
ಎಲ್ಲೆಲ್ಲೂ ನಯ ವಿನಯಗಳ ಮಾತಿನ ಬೆಲ್ಲ
ದೇಶಸೇವೆಯೇ ಈಶಸೇವೆಯೆನ್ನುವವರ ಮೆರವಣಿಗೆ ಹೊರಟಿದೆಯಲ್ಲ!
ಬಡಿಗೇರ ಮೌನೇಶ್ ಅವರ ಕವಿತೆ-ವೃಕ್ಷಸ್ವಗತ
ಕಾವ್ಯ ಸಂಗಾತಿ
ಬಡಿಗೇರ ಮೌನೇಶ್
ವೃಕ್ಷಸ್ವಗತ
ನಾ ಬೆಳೆವಾಗ ನನ್ನ ಬಳಿ
ಬೆಳೆದ ಮೇಲೆ ಬರುವುದು
ನರಜನ್ಮಕಂಟಿದ ನಂಟು
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ತಿಪ್ಪೆ ನಕ್ಕಿತು
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ತಿಪ್ಪೆ ನಕ್ಕಿತು
ಕೋಳಿಗೆ ಕೋಪ ಬಂತು
ತಾನು ಕೂಗದೆ
ಸೂರ್ಯ ಹೇಗೆ ಉದಯಿಸಿದ
ಜನರು ಹೇಗೆ ಎದ್ದರು
ನಾಗರಾಜ ಜಿ. ಎನ್. ಬಾಡ ಕವಿತೆ “ಬಂದು ಹೋಗುವ ನಡುವೆ..”
ನಾಗರಾಜ ಜಿ. ಎನ್. ಬಾಡ ಕವಿತೆ “ಬಂದು ಹೋಗುವ ನಡುವೆ..”
ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಕವಿತೆ “ಉರಿವ ಕೆಂಡದ ಹಾದಿ..”
ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಕವಿತೆ “ಉರಿವ ಕೆಂಡದ ಹಾದಿ..”
ಭಾರತಿ ಅಶೋಕ್ ಅವರ ಕವಿತೆ “ಬದುಕ ಅಕ್ಷರ ತಿದ್ದುತಾ…”
ಭಾರತಿ ಅಶೋಕ್ ಅವರ ಕವಿತೆ “ಬದುಕ ಅಕ್ಷರ ತಿದ್ದುತಾ…”