Category: ಕಾವ್ಯಯಾನ

ಕಾವ್ಯಯಾನ

ಸುಮಶ್ರೀನಿವಾಸ್ ಕವಿತೆ-ಘನಮೌನಿ ಅವನು

ಅವನ ಬಳಿ
ನನಗಾಗಿ ನುಡಿಗಳೆ
ಇರಲಿಲ್ಲ ನಾ
ಅಸಂಖ್ಯಾತ ಮಾತ
ಸಾಕ್ಷಿ ಬಯಸಿದ್ದೆ.

ಶೋಭಾ ನಾಗಭೂಷಣ ಕವಿತೆ-ಮೋಹವೇತಕೆ?

ಚರ್ಮದ ಹೊದಿಕೆ ಇರುವ
ಈ ಶರೀರವು ಒಮ್ಮೆ ಸೇರುವುದು ಮಣ್ಣಲ್ಲಿ
ಮಣ್ಣಾಗಿ ಗರ್ವವದೇಕೆ

ಕಾಡಜ್ಜಿ ಮಂಜುನಾಥ ಕವಿತೆ-ತುತ್ತಿನ ಚೀಲ ಸೋರುತಿದೆ..!!

ಧರಣಿ ಹೀರಿದ
ಜಲವು ,ಸುಂಕವಾಗಿ
ಚೀಲದ ಹಾದಿಯ
ಸೇರುತಿದೆ;

ಶಂಕರಾನಂದ ಹೆಬ್ಬಾಳ ಗಜಲ್

ಎದೆಯ ಆಳದಲಿ ಭಾವೋನ್ಮಾದ ಉಕ್ಕಿತೇ
ಒಲವ ಹಾದಿಯಲಿ ಜೊತೆಯ ಬೇಡುವಾಸೆ

ಇಂದಿರಾ ಮೋಟೆಬೆನ್ನೂರ ಕವಿತೆ-ಪ್ರೀತಿ ಸ್ನೇಹ

ಅಕ್ಕನಂತೆ ಅರಸುವ..
ರಾಧೆಯಂತೆ ಹರಸುವ
ಮೀರೆಯಂತೆ ಭಜಿಸುವ
ಮಲ್ಲಿಗೆ ಶಿವನ ಉಡಿಗೆ ಅರ್ಪಣೆ…

ಎ.ಎನ್.ರಮೇಶ್.ಗುಬ್ಬಿ ಗಪದ್ಯ-ವೈರುಧ್ಯವೋ? ಚೋದ್ಯವೋ?

ನಮ್ಮ ದೇಶದಿ ಸದಾ ಹೊಡೆದಾಡುವರು ಜಾತಿ ಮತಕೆ
ಆದರೂ ಜಾತ್ಯಾತೀತ ರಾಷ್ಟ್ರವೆಂದು ಹೆಸರು ಹೆಗ್ಗಳಿಕೆ
ಪ್ರತಿಯೊಂದರಲ್ಲೂ ಎಲ್ಲೆಡೆ ಜಾತಿ ಮತಗಳೇ ಮುನ್ನಲೆಗೆ

ನಿಂಗಮ್ಮ ಭಾವಿಕಟ್ಟಿ ಹುನಗುಂದ ಅವರ ಕವಿತೆ-‘ನಲುಮೆ’

ಬಿಗು ಮಾನದ ಬಿರುಡೆಯೊಳು ಅಭಿಮಾನವಡಗಿದೆ ಅಂತ ಗೊತ್ತಿಲ್ಲವೆಂದುಕೊಂಡಿರಾ ಏನಂತಾರಿದಕೆ?

ರಜಿಯಾ ಕೆ ಭಾವಿಕಟ್ಟಿ ಕವಿತೆ-ದೂರದ ಊರು (ಅಪ್ಪ)

ಸಾವಿರ ಸಾವಿರ ಕನಸುಗಳನ್ನು
ನನಗಾಗಿ ಮೂಟೆಕಟ್ಟಿ ಭದ್ರವಾಗಿಸಿ
ಮನದಲ್ಲೇ ಮುಚ್ಚಿಟ್ಟುಕೊಂಡಿದ್ದನು.

Back To Top