ಸಿದ್ದರಾಮ ಹೊನ್ಕಲ್ ಅವರ ಕವಿತೆ-ಈ ಕಣ್ಣುಗಳೇ ಹೀಗೆ…
ಕಾವ್ಯಸಂಗಾತಿ
ಸಿದ್ದರಾಮ ಹೊನ್ಕಲ್ –
ಈ ಕಣ್ಣುಗಳೇ ಹೀಗೆ…
ಕಣ್ಣಿರನ್ನೇ
ಶಾಶ್ವತಗೊಳಿಸುತ್ತವೆ;
ತಾವಾದರೂ ಚೆಂದ
ಇರುತ್ತವೆಯೋ..
ಮಹಾಂತೇಶ ಬಸಪ್ಪ ಬಾಳಿಗಟ್ಟಿ ಅವರ ಕವಿತೆ’ಇವ್ರು ಒಂದs ತರಾ ಮಂದಿ’
ಕಾವ್ಯ ಸಂಗಾತಿ
ಮಹಾಂತೇಶ ಬಸಪ್ಪ ಬಾಳಿಗಟ್ಟಿ
‘ಇವ್ರು ಒಂದs ತರಾ ಮಂದಿ’
ಮೈಮುರಿದು ದುಡಿದ ಬ್ಯಾಡ ಅನ್ನು ಮನಿಸಿನಾವ್ರು.
ಆರಾಮ ಇರ್ಬೇಕಂತ ಬೆಳಿಗ್ಗಿ ಕಸರತ್ತು ಮಾಡಾವ್ರು
ವಿಮಲಾರುಣ ಪಡ್ಡoಬೈಲ್ ಅವರಕವಿತೆ-ನವರಾಗ ನುಡಿಸು
ಕಾವ್ಯ ಸಂಗಾತಿ
ವಿಮಲಾರುಣ ಪಡ್ಡoಬೈಲ್
ನವರಾಗ ನುಡಿಸು
ಹುಡುಕುತಿತ್ತು ಮನ
ದೀಪ ಹಚ್ಚುವ ಕೈಗಳ
ಮುಡಿ ಹರಡಿ ಮುನಿಸಿದೆ
ಜಯಂತಿಸುನಿಲ್ ಕವಿತೆ-ಬರಿಯ ಬೆಳಕಲ್ಲಾ
ಕಾವ್ಯ ಸಂಗಾತಿ
ಜಯಂತಿಸುನಿಲ್
ಬರಿಯ ಬೆಳಕಲ್ಲಾ
ಮತ್ತೆ ಮತ್ತೆ ಕಂಗೆಡಿಸುವ ಆ ಕತ್ತಲಾವುದು?
ಆಗೊಮ್ಮೆ ಈಗೊಮ್ಮೆ ಚಿತ್ತವನ್ನಾವರಿಸುವ ಈ ಬೆಳಕಾವುದು?
ಸರ್ವಮಂಗಳ ಜಯರಾಂ…ಕವಿತೆ,’ಚಿತ್ತ ಚೋರ’
ಕಾವ್ಯ ಸಂಗಾತಿ
ಸರ್ವಮಂಗಳ ಜಯರಾಂ…
‘ಚಿತ್ತ ಚೋರ’
ಹೃದಯದ ಬಡಿತ ಏರಿಸುವವನು…
ನಾಡಿಯ ಮಿಡಿತಕೆ ಲಯವಾದವನು…
ಶಂಕರಾನಂದ ಹೆಬ್ಬಾಳ ಅವರ ಗಜಲ್
ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ಗಜಲ್
ಅನುಪಮ ಚೆಲುವಿನಲಿ ಚುಂಬನದ ಸವಿಯ
ಎರೆದೆಯಲ್ಲ
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್
ಸಿಡಿಯುವ ಜ್ವಾಲಾಮುಖಿ ಒಡಲನು ಕೊರೆದರೂ ಸಹಿಸಬೇಕಿದೆ
ಕರಗುತಲೆ ಕೊರಗದೆ ತಾಳುವ ಮೊಂಬತ್ತಿಯ ವೇದನೆ ಬಲ್ಲವರಾರು
ಮನ್ಸೂರ್ ಮುಲ್ಕಿ ಅವರ ಕವಿತೆ ಅಂದ -ಚಂದ
ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ
ಅಂದ -ಚಂದ
ತಣ್ಣನೆ ಬೀಸುವ ಗಾಳಿಯ ಅಂದ
ಕಡಲಿನ ತೆರೆಯ ನೊರೆಯದು ಚೆಂದ
ಅಕ್ಕಮಹಾದೇವಿ ತೆಗ್ಗಿಕವಿತೆ-ಮೆಲ್ಲನೆ ಸವಿಮಾತು..
ಕಾವ್ಯ ಸಂಗಾತಿ
ಅಕ್ಕಮಹಾದೇವಿ ತೆಗ್ಗಿ
ಮೆಲ್ಲನೆ ಸವಿಮಾತು..
ಮತ್ತೆ ಮತ್ತೆ ನೆನಪಿನ ಸುಳಿಯಲ್ಲಿ ತೇಲುವೆ
ಸವಿ ಮಾತು, ಪಿಸುಮಾತು ಆಹಾ ಎಷ್ಟು ರುಚಿ, ಹಾಲು ಜೇನಿನಂತೆ
ಪ್ರಭಾವತಿ ಎಸ್ ದೇಸಾಯಿ ಅವರ-ಕಾಫಿಯಾನ ಗಜಲ್ ೧( ಮಾತ್ರೆಗಳು ೨೬)
ಕಾವ್ಯ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಕಾಫಿಯಾನ ಗಜಲ್ ೧( ಮಾತ್ರೆಗಳು ೨೬)
ಲೋಕದ ತುಂಬ ಹಾರುತಿವೆ ಬಣ್ಣದ ಬಾವುಟಗಳು ರೋಷದಿ
ಜಗವು ನಮ್ಮ ನಿರ್ಮಲ ಪ್ರೀತಿಯ ಆಳವನು ಅಳೆಯಲಿಲ್ಲ