ಮಳೆ ಬರುವ ಹಾಗಿದೆ

ಬೆಂದು ರಕ್ತ ಮಾಂಸಗಳು ಭಗಭಗನೆ ಉರಿದಿರಲು ಮಳೆ ಬರುವ ಹಾಗಿದೆ

ಏನೆಂದು ಬಣ್ಣಿಸಲಿ ನಿನ್ನ

ಏಳುಕೋಟಿ ಮಹಾಮಂತ್ರ ನಾದದಲಿ ತೇಲಿಸುವಿ ಒಳಗಣ್ಣ ಬಿಡಿಸಿ

ಪುರಾವೆ

ನಿಟ್ಟುಸಿರನಿಡುವ ಆತ್ಮಗಳೇ ಹೊರಟುಬಿಡಿ ಇಲ್ಲಿಂದ ನೋಡಬೇಡಿ ಬದುಕುಳಿದವರ ಗೋಳು….

ವರ್ಷ- ಉತ್ಕರ್ಷ

ಎಲ್ಲೆಲ್ಲೂ ಹರ್ಷ ಇಳೆಗಾಯ್ತು ಉತ್ಕರ್ಷ ನೀನೊಲಿಯೇ ಉಕ್ಕುವುದು ಜೀವಕಳೆ

ಒಲವಿನ ಮಧು ಬಟ್ಟಲು ಗಜಲ್ ಗಳು

ಪುಸ್ತಕ ಪರಿಚಯ ಕೃತಿ ಹೆಸರು...... ಒಲವಿನ ಮಧು ಬಟ್ಟಲು ಗಜಲ್ ಗಳು ಲೇಖಕರು... ಶ್ರೀಮತಿ ಭಾಗ್ಯವತಿ ಕೆಂಭಾವಿ ಯಾದಗಿರಿ ಮೊ.೯೯೦೦೭೧೬೩೬೩…

ಹಾಯ್ಕುಗಳು

ಮುತ್ತೆಂದುಕೊಂಡೆ ನಿನ್ನ ಸವಿ ಮಾತನು ಮೃತ್ಯುವಾಯಿತು

ಮಕಾನದಾರರ ಪ್ಯಾರಿ ಪದ್ಯಗಳಲ್ಲಿ ಭಾಷೆಯ ಬೆಡಗು

ಮಕಾನದಾರರ ಪ್ಯಾರಿ ಪದ್ಯಗಳಲ್ಲಿ ಭಾಷೆಯ ಬೆಡಗು ಶಮಾ. ಜಮಾದಾರ.   ಮಾನವೀಯ ಸಂಬಂಧಗಳನ್ನು ಸಾಹಿತ್ಯದಲ್ಲಿ ಹುಡುಕುವ ಸಮನ್ವಯ ಕವಿ, ಎ.…

‘ಒಳಗೊಂದು ವಿಲಕ್ಷಣ ಮಿಶ್ರಣ’

ಪುಸ್ತಕ ಸಂಗಾತಿ ‘ಒಳಗೊಂದು ವಿಲಕ್ಷಣ ಮಿಶ್ರಣ’ ಪ್ರತಿಯೊಂದು ಕಾಲಘಟ್ಟದ ಮನೋಧರ್ಮ ಆಯಾ ಕಾಲದ ಸಾಹಿತ್ಯ, ಕಲೆ ಇತ್ಯಾದಿ ಮಾಧ್ಯಮಗಳ ಮೂಲಕ…

ಮಳೆ ಹನಿಗಳು

ಮಳೆ ಹನಿಗಳು ವಿಶ್ವನಾಥ ಎನ್. ನೇರಳಕಟ್ಟೆ ಮಳೆಯಿರದ ಇರುಳಿನಲಿಗಡಿಯಾರದ ಮುಳ್ಳಿಗೂವಿರಹ ವೇದನೆ* ನನಗೆ ಗೊತ್ತಿದೆಮಳೆ ಪ್ರಿಯತಮೆಯಿದ್ದಂತೆಪ್ರೀತಿಸುವವರನ್ನು ಹೆಚ್ಚು ಆಟವಾಡಿಸುತ್ತದೆ* ಅಬ್ಬ!…

ಪಟ ಗಾಳಿಯಲಿ ಹಾರಿ

ಕೆಲವು ದಶಕಗಳ ಹಿಂದೆ ಆಷಾಢಮಾಸದಲ್ಲಿ ತಲೆಯೆತ್ತಿದರೆ “ ಜಿಗಿ ಜಿಗಿಯುತ ಪಟ ಗಾಳಿಯಲಿ ತೇಲಿ ಬಾನಲ್ಲಿ ಹಾರಾಡುತ್ತಿದ್ದ ಪಟಗಳು ಕಾಣುತ್ತಿದ್ದವು…