ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ-ಹಣತೆಯ ಆತ್ಮವಿಶ್ವಾಸ
ಕಾವ್ಯ ಸಂಗಾತಿ
ಶುಭಲಕ್ಷ್ಮಿ ಆರ್ ನಾಯಕ
ಹಣತೆಯ ಆತ್ಮವಿಶ್ವಾಸ
ಓಡಿತು ಆತ್ಮ ವಿಶ್ವಾಸದಲಿ
ತನ್ನ ಹಾಗೆಯೆ ಬೆಳಗುವ ಹಣತೆಗೆ
ಸ್ಪೂರ್ತಿಯಾಯಿತು ಜಗದಲ್ಲಿ//
ಮನ್ಸೂರ್ ಮುಲ್ಕಿ ಅವರ ಕವಿತೆ ಸಂಸಾರ ಮತ್ತು ಬದುಕು
ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ
ಸಂಸಾರ ಮತ್ತು ಬದುಕು
ತೀರದ ನಡುಗೆಯೋ
ಕುಳಿತು ಆಡುವ ಮಾತುಗಳೋ
ನೆಮ್ಮದಿಯನ್ನು ತರುವುದಾದರೆ
ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ವಿಶೇಷ ಲೇಖನ”ಪುಸ್ತಕಗಳು __ಬದುಕಿನ ಜ್ಞಾನ ಕೋಶಗಳು” ಗಾಯತ್ರಿ ಸುಂಕದ್ ಅವರಿಂದ
ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ವಿಶೇಷ ಲೇಖನ”ಪುಸ್ತಕಗಳು __ಬದುಕಿನ ಜ್ಞಾನ ಕೋಶಗಳು” ಗಾಯತ್ರಿ ಸುಂಕದ್ ಅವರಿಂದ
ಹನಿ ಬಿಂದು ಅವರ ಕವಿತೆ-ಅಮ್ಮ
ಕಾವ್ಯ ಸಂಗಾತಿ
ಹನಿ ಬಿಂದು
ಅಮ್ಮ
ಬಂದ ಸರ್ವ ಸುಖವ ನೀಡಿ ನನ್ನ ಬೆಳೆಸುತ
ರಾತ್ರಿ ಹಗಲು ದುಡಿದು ಆಕೆ ನನ್ನ ಸಾಕುತ
ಸಾವಿಲ್ಲದ ಶರಣರು ಮಾಲಿಕೆ-ಜೇಡರ ದಾಸಿಮಯ್ಯ -ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಪುಣೆ
ಶರಣ ಸಂಗಾತಿ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಪುಣೆ
ಸಾವಿಲ್ಲದ ಶರಣರು ಮಾಲಿಕೆ-
ಜೇಡರ ದಾಸಿಮಯ್ಯ –
ಸುರಪುರ ತಾಲೂಕಿನ ಮುದನೂರು ಗ್ರಾಮದವರಾದ ನೇಕಾರ ದಾಸಿಮಯ್ಯ ತನ್ನ ಸತಿ ದುಗ್ಗಲೆಯೊಂದಿಗೆ ಕಾಯಕವನ್ನೇ ಕೈಲಾಸವಾಗಿಸಿಕೊಂಡ ಸಾಧಕ.
ರೇವತಿ ಶ್ರೀಕಾಂತ್ ಅವರ ಬರಹ”ಭಾವಗಳ ರಾಜ ಪ್ರೀತಿ”
ಭಾವ ಸಂಗಾತಿ
ರೇವತಿ ಶ್ರೀಕಾಂತ್
“ಭಾವಗಳ ರಾಜ ಪ್ರೀತಿ”
ಹಮೀದಾ ಬೇಗಂ ದೇಸಾಯಿ ಅವರ ಗಜಲ್
ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಗಜಲ್
ಹಳೆಯದೆಲ್ಲ ಕಳಚಿ ಹೊಸತನ ತುಂಬುತ ಬಂದನೇ ವಸಂತ
ಮರೆಸುತ ಕಹಿ ನೆನಪುಗಳ ಹೊಸ ಕನಸುಗಳ ತರುತಿ
ಎಸ್ಕೆ ಕೊನೆಸಾಗರ ಹುನಗುಂದ ಅವರ ಕವಿತೆ-ಬಸವಣ್ಣ ಮತ್ತು ಬಾಪು ಮಾತುಕತೆ
ಕಾವ್ಯ ಸಂಗಾತಿ
ಎಸ್ಕೆ ಕೊನೆಸಾಗರ ಹುನಗುಂದ
ಬಸವಣ್ಣ ಮತ್ತು ಬಾಪು ಮಾತುಕತೆ
ಮತ್ತೆ ಸಿಗೋಣ.
ಕಲ್ಯಾಣದ ಕನಸು ನನಸಾದ ದಿನ
ಆ ದಿನ ಮಾತಾಡೋಣ!
ಸವಿತಾ ದೇಶಮುಖ ಅವರ ಕವಿತೆ- ಬಿದಿಗೆ ಚಂದ್ರ
ಕಾವ್ಯ ಸಂಗಾತಿ
ಸವಿತಾ ದೇಶಮುಖ
ಬಿದಿಗೆ ಚಂದ್ರ
ಮೂಢನಂಬಿಕೆಗಳು ಅಚ್ಚ
ಅಳಿಯದ ಕಾಠಿಣ್ಯ ಸ್ತರಗಳು
ಎದೆಯ ಗಾಢ ನಂಬಿಕೆಗಳು…..
ಉತ್ತಮ ಎ. ದೊಡ್ಮನಿ ಅವರ ಕವಿತೆ-ಕಳೆದುಕೊಂಡವಳು
ಕಾವ್ಯ ಸಂಗಾತಿ
ಉತ್ತಮ ಎ. ದೊಡ್ಮನಿ
ಕಳೆದುಕೊಂಡವಳು
ಸಮುದ್ರ ಮೇಲಿನ ತಂಗಾಳಿ ಜೊತೆ
ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ
ಕಡಲು ಬಾನು ಒಂದಾಗುವ ಹೊತ್ತಿಗೆ