ಪಂಡಿತ ಡಾ. ಸತೀಶ ಹಂಪಿಹೊಳಿ – ಅರವತ್ತು ತುಂಬಿದ ಸಂಭ್ರಮದಲ್ಲಿ.

ಪಂಡಿತ ಡಾ. ಸತೀಶ ಹಂಪಿಹೊಳಿ – ಅರವತ್ತು ತುಂಬಿದ ಸಂಭ್ರಮದಲ್ಲಿ.

ಪಂಡಿತ ಡಾ. ಸತೀಶ ಹಂಪಿಹೊಳಿ – ಅರವತ್ತು ತುಂಬಿದ ಸಂಭ್ರಮದಲ್ಲಿ,

ಎಮ್ಮಾರ್ಕೆ ಅವರ ಹೊಸ ಗಜಲ್

ಕಾವ್ಯ ಸಂಗಾತಿ

ಎಮ್ಮಾರ್ಕೆ

ಗಜಲ್
ಹಣಕ್ಕಿಂತ ಗುಣದ ದಾರಿದ್ರ್ಯವೀಗ ಬಹುತೇಕ ಹೆಚ್ಚಾಗಿದೆ
ಸುಳ್ಳಿನ ಸೋಗಿನೊಳಗೆ ಹಾಳು ಮೂತಿಯ ತೂರಬೇಕಿದೆ

ಇಮಾಮ್ ಮದ್ಗಾರ ಅವರ ಕವಿತೆ-ಅವಸರವಿಲ್ಲ.

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ

ಅವಸರವಿಲ್ಲ.
ನಿನ್ನದೇ ನಿಟ್ಟುಸಿರು
ಮನವಾಯ್ತು ಮಲ್ಲಿಗೆ
ಮುದುಡುವ ಮುನ್ನ

ವೃತ್ತಿ ವೃತ್ತಾಂತ

ಸುಜಾತಾ ರವೀಶ್

ವೃತ್ತಿ ಬದುಕಿನ ಹಿನ್ನೋಟ

ನೋಟ 9

ತರಬೇತಿ ಕಾರ್ಯಕ್ರಮ
ಇಂತಹ ಉತ್ತಮ ಧಯೋದ್ದೇಶಗಳಿಂದ ನಡೆಯುತ್ತಿರುವ ಸಂಸ್ಥೆಗೆ ನಾವು ಸಹ ಪ್ರಮಾಣಿಕವಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂಬ ಜಾಗೃತಿ ಉಂಟಾಗಿತ್ತು.

ʼಸು ಫ್ರಮ್ ಸೋ…ʼ ಮನರಂಜನೆಯ ಆಳದಲ್ಲಿ ನೋವಿನ ಅನಾವರಣʼ ವೀಣಾ ಹೇಮಂತ್‌ ಗೌಡ ಪಾಟೀಲ್

ಸಿನಿ ಸಂಗಾತಿ

ʼಸು ಫ್ರಮ್ ಸೋ…ʼ

ಮನರಂಜನೆಯ ಆಳದಲ್ಲಿ

ನೋವಿನ ಅನಾವರಣʼ

ವೀಣಾ ಹೇಮಂತ್‌ ಗೌಡ ಪಾಟೀಲ್

ಪರವಿನ ಬಾನು ಯಲಿಗಾರ ಅವರ ಕವಿತೆ-ʼಅವಳೊಬ್ಬ ಹೆಣ್ಣುʼ

ಕಾವ್ಯ ಸಂಗಾತಿ

ಪರವಿನ ಬಾನು ಯಲಿಗಾರ

ʼಅವಳೊಬ್ಬ ಹೆಣ್ಣುʼ
ಆದರೂ , ಸುತ್ತ ಮಂದ ಕಾಂತಿ
 ಹರಡಿದ ಚಂದ್ರಿಕೆ ಅವಳು …..

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ʼನನ್ನ ಶರಣರುʼ

ಕಾವ್ಯ ಸಂಗಾತಿ

ʼನನ್ನ ಶರಣರುʼ

ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಶ್ರೇಷ್ಠರು
ಜಾತಿ ಕಸವ
ಕಿತ್ತೊಗೆದು
ಭಕ್ತಿ ಬಿತ್ತಿದ ರೈತರು
ಜಗದಿ ಮೆರೆವ

ʼಅಭಿವ್ಯಕ್ತಿ ಸ್ವಾತಂತ್ರ್ಯವು ಯುವಜನತೆಯ ರೆಕ್ಕೆಯಾಗಲಿʼ ಸ್ಫೂರ್ತಿದಾಯಕ ಲೇಖನ-ಮೇಘ ರಾಮದಾಸ್ ಜಿ

ʼಅಭಿವ್ಯಕ್ತಿ ಸ್ವಾತಂತ್ರ್ಯವು ಯುವಜನತೆಯ ರೆಕ್ಕೆಯಾಗಲಿʼ ಸ್ಫೂರ್ತಿದಾಯಕ ಲೇಖನ-ಮೇಘ ರಾಮದಾಸ್ ಜಿ
ಹಣವಂತರ/ ಪ್ರಭಾವಿಗಳ ವಿರುದ್ಧ ದನಿಯಾದರೆ, ಆ ದನಿ ಅಡಗಿಸಲು ಸುಳ್ಳು ದೂರು ದಾಖಲಿಸುವುದು, ದಾಳಿ ಮಾಡಿಸುವುದು, ಚಾರಿತ್ರ್ಯ ಹರಣ ಮಾಡುವುದು ಇಂದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಈ ಎಲ್ಲಾ ಕಾರಣಗಳಿಗೆ ಯುವಜನತೆ ಮುನ್ನೆಲೆಗೆ ಬಂದು ದನಿ ಎತ್ತಲು ಹಿಂದೇಟು ಹಾಕುತ್ತಿದ್ದಾರೆ.

Back To Top