ಮಾಜಾನ್ ಮಸ್ಕಿ‌ ಅವರ ಕವಿತೆ-ಏಕಾಂಗಿ

ಮಾಜಾನ್ ಮಸ್ಕಿ‌ ಅವರ ಕವಿತೆ-ಏಕಾಂಗಿ

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ‌

ಏಕಾಂಗಿ
ಮನದ ಮಾತು
ಮನದಲ್ಲಿ ಹಿಂಗಲಿ
ಕಣ್ಣೀರಿಲ್ಲದೆ

ʼರೆಕ್ಕೆ ಕತ್ತರಿಸಿದಾಗʼ ವಿಶೇಷ ಲೇಖನ, ಡಾ.ಸುಮತಿ.ಪಿ

ಮಕ್ಕಳ ಸಂಗಾತಿ

ಡಾ.ಸುಮತಿ ಪಿ

ರೆಕ್ಕೆ ಕತ್ತರಿಸಿದಾಗ
ಅತಿಯಾದ ನಿಯಂತ್ರಣ ಮಗುವಿನ ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಕಲಿಕೆಯಲ್ಲಿಯೂ ಮಕ್ಕಳು ಹಿಂದೆ ಬೀಳಬಹುದು ತಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಸಾಧ್ಯವಾಗದೇ ಇರಬಹುದು.

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕಮಹಾದೇವಿ ವಚನ
ಸೂರ್ಯನಿಂದಲೇ ಚರಾಚರ ಜೀವ ರಾಶಿಗಳ ಬದುಕೂ ಕೂಡಾ .ಆ ಸೂರ್ಯನ ಬೆಳಕಿನಿಂದಲೇ .ಈ ಸೃಷ್ಟಿಯ ಉಗಮ ಹಾಗೂ ಬದೂಕು ಕೂಡಾ ಹಾಗೆ ಅಕ್ಕಳಿಗೆ ಆ ಭಗವಂತನೇ ಬೆಳಗು ಮತ್ತು ಬೆಳಕೂ ಆಗಿರುವನು .

ಡಾ. ಪ್ರಭಾಕರ ಶಿಶಿಲ ಅವರ ಕಥಾ ಸಂಕಲನ “ಪ್ರಭಾಕರ ಶಿಶಿಲರ ವಿಶಿಷ್ಟ ಕಥೆಗಳು”ಒಂದು ಅವಲೋಕನ ವಿಮಲಾರುಣ ಪಡ್ಡoಬೈಲು

ಡಾ. ಪ್ರಭಾಕರ ಶಿಶಿಲ ಕಥಾ ಸಂಕಲನ “ಪ್ರಭಾಕರ ಶಿಶಿಲರ ವಿಶಿಷ್ಟ ಕಥೆಗಳು”ಒಂದು ಅವಲೋಕನ ವಿಮಲಾರುಣ ಪಡ್ಡoಬೈಲು
ಕೃಷಿ ಬದುಕಿನೊಂದಿಗೆ ಮಾನವೀಯ ಸಂಬಂಧ, ಪ್ರಾಣಿ ಪಕ್ಷಿಯೊಂದಿಗಿನ ಒಡನಾಟ, ಗ್ರಾಮೀಣ ಭಾಷೆಯ ಸೊಗಡು, ಧರ್ಮ ,ಸಂಸ್ಕೃತಿಯಲ್ಲಿರುವ ನಿಷ್ಠೆ. ವೈಚಾರಿಕತೆ ಸೈದ್ಧಾಂತಿಕತೆ ಎಲ್ಲವನ್ನು ಕಥೆಗಳಲ್ಲಿ ಮನ ಮುಟ್ಟುವಂತೆ ಕಟ್ಟಿದ್ದಾರೆ

ಪೂರ್ಣಿಮಾ ಸಾಲೆತ್ತೂರು ಅವರ ಕವಿತೆ-ʼನಿರಾಳʼ

ಕಾವ್ಯ ಸಂಗಾತಿ

ಪೂರ್ಣಿಮಾ ಸಾಲೆತ್ತೂರು

ʼನಿರಾಳʼ
ಬೆಸೆವ ಆತುರದೀ ಮನ
ಕಂಬನಿಯಾಗಿಸಿತು ನಿನ್ನ

ಎಮ್ಮಾರ್ಕೆ ಅವರ ಕವಿತೆ,ಕೆಂಪಿ (ಗಂಡು ದಿಕ್ಕಿಲ್ಲದ ತುಂಡು ಜೀವ)

ಕಾವ್ಯ ಸಂಗಾತಿ

ಎಮ್ಮಾರ್ಕೆ

ಕೆಂಪಿ (ಗಂಡು ದಿಕ್ಕಿಲ್ಲದ ತುಂಡು ಜೀವ)
ಪಾರು ಮಾಡುವವರಿಗಿಂತ
ದೂರುವವರೇ ಎಲ್ಲರೂ,
ಹೆಣ್ಣೆಂದರೇ ಹಾಗೇ ಎನ್ನುವ
ಪೂರ್ವಾಗ್ರಹಿಗಳು ನಾವೇ!

“ತೆಂಕಣ ಗಾಳಿ ಸೋಂಕಿದೊಡೆ ನೆನೆವುದು ಎನ್ನ ಮನಂ ಕೋಲಾರಂ”ಡಾ. ಮಾಸ್ತಿ ಬಾಬು ಅವರ “ಪ್ರಯಾಣದ ಅನುಭವ”

ಪ್ರಯಾಣ ಅನುಭವ

“ತೆಂಕಣ ಗಾಳಿ ಸೋಂಕಿದೊಡೆ

ನೆನೆವುದು ಎನ್ನ ಮನಂ ಕೋಲಾರಂ

“ಡಾ. ಮಾಸ್ತಿ ಬಾಬು

“ಪ್ರಯಾಣದ ಅನುಭವ”
ಆನಂದ. ಮತ್ತೊಮ್ಮೆ ಪ್ರಯಾಣಿಸಬೇಕು ಈ ಖಾಸಗಿ ಬಸ್ಸಿನಲ್ಲಿ. ಹಳ್ಳಿಯ ಜೀವನ, ಹಳ್ಳಿಯೂಟ, ಹಳ್ಳಿಯ ಜನರ ಗುಣ ಕಾಮಧೇನುವಿನ ಹಾಲಿನಷ್ಟೇ ಪರಿಶುದ್ಧವಾಗಿರುತ್ತದೆ

ಅಶ್ವಿತಾ ಶೆಟ್ಟಿ ಇನೋಳಿ (ಮುಂಬೈ) ಅವರ ಕವಿತೆʼಕಡಲ ತೀರದ ಪ್ರತಿಫಲನʼ 

ಯುವ ಜೋಡಿಗಳ ಖಾಸಗಿ ವಲಯ
ಪ್ರಶಾಂತತೆಯ ಬಸಿರು
ವೃದ್ಧರ ನಿಟ್ಟುಸಿರು !!!
ಕಾವ್ಯ ಸಂಗಾತಿ

ಅಶ್ವಿತಾ ಶೆಟ್ಟಿ ಇನೋಳಿ (ಮುಂಬೈ)

ʼಕಡಲ ತೀರದ ಪ್ರತಿಫಲನʼ

ಹಮೀದಾ ಬೇಗಂ ದೇಸಾಯಿ ಅವರ ಕವಿತೆ-ʼಅಂತರಂಗದಲೆ….ʼ

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಪಕ್ವಗೊಳುತಿಲ್ಲ
ಅದೇಕೋ ಚಿಪ್ಪುಗಳು
ಭಾರ ಮನದಿಂದ

ಪರವಿನ ಬಾನು ಯಲಿಗಾರ ಅವರ ಕವಿತೆ ʼನನ್ನ ಪದಗಳುʼ

ಕಾವ್ಯ ಸಂಗಾತಿ

ಪರವಿನ ಬಾನು ಯಲಿಗಾರ

ʼನನ್ನ ಪದಗಳುʼ
ಬದುಕು ಬಳುಕುವ ದಿಬ್ಬಣವಾದರೆ ,
ಪದಗಳೆಲ್ಲ ಸಿಹಿ ಸಕ್ಕರೆಯ ಪಾಕದಂತೆ…

Back To Top