ಕೆ.ಬಿ.ವೀರಲಿಂಗನಗೌಡ್ರ ಅವರ ಕವಿತೆ ʼನೋಟೀಸ್ʼ

ಕೆ.ಬಿ.ವೀರಲಿಂಗನಗೌಡ್ರ ಅವರ ಕವಿತೆ ʼನೋಟೀಸ್ʼ

ಕಾವ್ಯ ಸಂಗಾತಿ

ಕೆ.ಬಿ.ವೀರಲಿಂಗನಗೌಡ್ರ

ʼನೋಟೀಸ್ʼ
ಖುಷಿ ಅಂದ್ರೆ
ಬರೆದ ಉತ್ತರಗಳೆಲ್ಲವೂ
ಗಟ್ಟಿ ಕವಿತೆಗಳಾಗಿ ಅಚ್ಚಾಗಿವೆ
ನನ್ನನ್ನೂ ಒಳಗೊಳಗೆ ತಿಳಿಗೊಳಿಸಿವೆ

ಕಂಚುಗಾರನಹಳ್ಳಿ ಅವರ ಗಜಲ್

ಗಜಲ್‌ ಸಂಗಾತಿ

ಕಂಚುಗಾರನಹಳ್ಳಿ

ಗಜಲ್
ಒಲವು ಒಪ್ಪಿದ ತುಟಿಯಂಚಿನ ಪಿಸುಮಾತುಗಳಿಗೆ ಬೆಲೆ ಕಟ್ಟಲಾದೀತೇ
ನದಿಯಗುಂಟ ಹರಿದ ಸಿಹಿನೀರು ಸಮುದ್ರ ಸೇರುತ್ತಲೇ ಉಪ್ಪಿನ ಮಿಶ್ರಣವಾಗಿವೆ

ರೈತನಿಗೆಲ್ಲಿದೆ ಸ್ವಾತಂತ್ರ್ಯ!? -ರಾಜು ಪವಾರ್

ಕಾವ್ಯ ಸಂಗಾತಿ

ರಾಜು ಪವಾರ್

ರೈತನಿಗೆಲ್ಲಿದೆ ಸ್ವಾತಂತ್ರ್ಯ!?
ರಾಜಕೀಯ ಸ್ವತಂತ್ರ ದಕ್ಕಿತು
ಮನಸುಗಳ ದಾಸ್ಯ ಕಳಚಲಿಲ್ಲ
ದೇಹಗಳು ಸ್ವತಂತ್ರ, ಮನಸುಗಳು ಪರತಂತ್ರ !

ಎಮ್ಮಾರ್ಕೆ ಅವರ ಹೊಸ ಗಜಲ್

ಗಜಲ್‌ ಸಂಗಾತಿ

ಎಮ್ಮಾರ್ಕೆ

ಗಜಲ್
ದೇವತೆಗಳಾದ ರಾಧಾ ಮಾಧವರೂ ಒಂದಾಗಿಲ್ಲವಂತೆ
ಸಾಮಾನ್ಯರ ಪ್ರೀತಿ ಸ್ವೀಕಾರಕ್ಕಿಂತ ನಿರಾಕರಿಸಿದ್ದೇ ಹೆಚ್ಚು

ಎಸ್ ವಿ ಹೆಗಡೆ ಅವರ ಕವಿತೆ- ಮಳೆ

ಕಾವ್ಯ ಸಂಗಾತಿ

ಎಸ್ ವಿ ಹೆಗಡೆ

ಮಳೆ
ಕಾಡು ಕೆಡವಿ ಎತ್ತರದ ಗೂಡು ಮಾಡಿ
ಸಾಗರವ ಕೊರೆದು ಬೆಟ್ಟವನು ಸೀಳಿ
ಒಬ್ಬರ ಮೇಲೊಬ್ಬರ ಮೇಲೆ ಸಮರಸಾರಿ

“ಯುವಜನರಿಗೇಕೆ ವಿಶೇಷ ಹಕ್ಕುಗಳು?”ಯುವಜನತೆ ಯಮಾಹಿತಿಗಾಗಿ ಲೇಖನ-ಮೇಘ ರಾಮದಾಸ್ ಜಿ

ಯುವ ಸಂಗಾತಿ

ಮೇಘ ರಾಮದಾಸ್ ಜಿ

“ಯುವಜನರಿಗೇಕೆ ವಿಶೇಷ ಹಕ್ಕುಗಳು?”

ಈ ಯುವ ಸಮುದಾಯ ನಿರ್ಭೀತಿಯಿಂದ ಬೆಳೆಯಲು ಒಂದಷ್ಟು ಸಾಮಾಜಿಕ ತೊಡಕುಗಳಿವೆ, ಅವುಗಳನ್ನು ನೀಗಿಸಲು ವಿಶೇಷ ಹಕ್ಕುಗಳ ಅನಿವಾರ್ಯತೆ ಇದೆ.

“ಮದುವೆ ಎಂಬುದು ಮಧ್ಯಂತರ ತಿರುವಲ್ಲ; ಜೀವನದ ನಿರಂತರ ಪ್ರಯಾಣ”ಭೀಮಾ ಕುರ್ಲಗೇರಿ

“ಮದುವೆ ಎಂಬುದು ಮಧ್ಯಂತರ ತಿರುವಲ್ಲ; ಜೀವನದ ನಿರಂತರ ಪ್ರಯಾಣ”ಭೀಮಾ ಕುರ್ಲಗೇರಿ
ಪ್ರೇಮವೆಂದರೆ ಜವಾಬ್ದಾರಿ, ದುಡಿಮೆ ,ಕಾಳಜಿ ಹೊರತು ಮೋಹ, ತಿರಸ್ಕಾರವಲ್ಲ. ನಾವು ನಮ್ಮ ಹೃದಯದಲ್ಲಿ ಪ್ರೇಮದ ಅನುಭವ ಮಾಡಿಕೊಳ್ಳಬೇಕಾದರೆ ಮೊದಲು ನಾವು ಇತರರನ್ನು ಪ್ರೀತಿಸಲು ಆರಂಭಿಸಬೇಕು

“ಯುವ ಜನತೆ ಮಾನಸಿಕ ಸ್ಥಿರತೆ ಕಳೆದುಕೊಳ್ಳುತ್ತಿದ್ದಾರೆಯೇ?” ಸತೀಶ್‌ ಬಿಳಿಯೂರು

“ಯುವ ಜನತೆ ಮಾನಸಿಕ ಸ್ಥಿರತೆ ಕಳೆದುಕೊಳ್ಳುತ್ತಿದ್ದಾರೆಯೇ?” ಸತೀಶ್‌ ಬಿಳಿಯೂರು

ಇತ್ತೀಚಿನ ದಿನಗಳಲ್ಲಿ ಯುವ ಜನತೆ ತನ್ನ ಜೀವನದ ಮೇಲೆ ಆತ್ಮಬಲ ,ವಿಶ್ವಾಸ,ನಂಬಿಕೆ ಕಳೆದುಕೊಳ್ಳುತ್ತಿದೆ.ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳದೆ ಯಾವುದೇ ಸಣ್ಣ ವಿಷಯಕ್ಕೂ ಕಷ್ಟ ನಷ್ಟದ ಸವಾಲುಗಳನ್ನು ಎದುರಿಸಲು ಭಯಪಡುತ್ತಿದೆಯೇ?ಸಮಸ್ಯೆಗಳು ಸುಳಿದಾಗ ಕೆಲವರು ಮಾದಕ ವ್ಯಸನಿಗಳಾಗಿ ಬಿಡುತ್ತಾರೆ.

“ಸಾಮಾಜಿಕ ಜಾಲತಾಣ ಹಾಗೂ ಮಕ್ಕಳು” ವಿಶೇಷ ಲೇಖನ ಡಾ.ಸುಮತಿ ಪಿ.

ಅಂತರ್ಜಾಲ ಸಂಗಾತಿ

ಡಾ.ಸುಮತಿ ಪಿ.

“ಸಾಮಾಜಿಕ ಜಾಲತಾಣ ಹಾಗೂ ಮಕ್ಕಳು”
ಸಾಮಾಜಿಕ ಜಾಲತಾಣ ಎಂಬುದು ಒಂದು ಅಂಟುರೋಗದಂತೆ ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ. ಮಕ್ಕಳು ಹೊಸ ವಿಷಯಗಳನ್ನು ಕಲಿಯಲು ಮತ್ತು ವಿವಿಧ ಆಸಕ್ತಿಗಳನ್ನು ಬೆಳೆಸಿಕೊಳ್ಳಲು ಸಾಮಾಜಿಕ ಜಾಲತಾಣಗಳನ್ನು ಬಳಸಬಹುದು.

ವರ್ಲ್ಡ್ ಕಲ್ಚರನಲ್ಲಿ ಕೃಷ್ಣ ಸೆಟ್ಟಿ ಫೌಂಡೇಶನಿಂದ ಮನಸೂರೆಗೊಂಡ ಕಲಾ ಪ್ರಾತ್ಯಕ್ಷಿಕೆ ಪದ್ಮಭೂಷಣ ಶ್ರೀ ಜತಿನ್ ದಾಸ್ ಅವರಿಂದ

ವರ್ಲ್ಡ್ ಕಲ್ಚರನಲ್ಲಿ ಕೃಷ್ಣ ಸೆಟ್ಟಿ ಫೌಂಡೇಶನಿಂದ ಮನಸೂರೆಗೊಂಡ ಕಲಾ ಪ್ರಾತ್ಯಕ್ಷಿಕೆ ಪದ್ಮಭೂಷಣ ಶ್ರೀ ಜತಿನ್ ದಾಸ್ ಅವರಿಂದ

Back To Top