ಕಾವ್ಯಯಾನ

ಮಾಲಾ ಚೆಲುವನಹಳ್ಳಿ ಕವಿತೆ”ಹಣತೆಹಚ್ಚೋಣ”

ಮಾಲಾ ಚಲುವನಹಳ್ಳಿ ಕವಿತೆ
ಹಣತೆ ಹಚ್ಚೋಣ
ಗುರುವೆಂಬ ಗುರಿಕಾರ ಎಲ್ಲರೆದೆಯಲಿ
ಪಥಕೆ ಹೂಚೆಲ್ಲೋ ಹರಿಕಾರನಿರುವಲಿ

Read More
ವೀಣಾ-ವಾಣಿ

“ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು… ಶಿಕ್ಷಕರ ಅಳಲು” ವೀಣಾ ಹೇಮಂತ್‌ ಗೌಡ ಪಾಟೀಲ್

“ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು… ಶಿಕ್ಷಕರ ಅಳಲು” ವೀಣಾ ಹೇಮಂತ್‌ ಗೌಡ ಪಾಟೀಲ್
ಅಚ್ಚ ಕನ್ನಡದಾಗ್ ಪಾಠ ಮಾಡಿದ್ರ… ಕನ್ನಡ ಸಾಲಿ ಮಾಸ್ತರ ಇವ್ರು ಇವಕ್ಕ ಎಲ್ಲಿ ಬರಬೇಕ ಇಂಗ್ಲೀಷು ಅಂತಾರ… ಹೆಂಗ್ ಹೇಳಿದ್ರ ಇವರಿಗೆ ಸಮಾಧಾನ ಆಕ್ಕೇತ್ರಿ ಇವರಿಗೆ.

Read More
ಕಾವ್ಯಯಾನ

ಪರಮೇಶ್ವರಪ್ಪ ಕುದರಿ ಅವರ ಶಾಯರಿಗಳು

ಪರಮೇಶ್ವರಪ್ಪ ಕುದರಿ ಅವರ ಶಾಯರಿಗಳು

ಬಾಳ ಮಂದಿ ಹೇಳ್ತಾರ ನನಗ ನೀವು ಬಾಳ ಚಂದ ಶಾಯಿರಿ ಬರೀತೀರಿ ಅಂತ!
ನಾನಂದೆ , ಬಾಳ ಚಂದ ನಾನಿಲ್ಲ ನನ್ನಿಂದ ಬರಸಗೊಳಾಕಿ ಬಾಳ ಚಂದ ಅದಾಳ ಅಂತ!!

Read More
ಕಾವ್ಯಯಾನ

ಟಿ.ಪಿ.ಉಮೇಶ್ “ನಿನ್ನೊಲುಮೆಯ ದೀಪಾವಳಿ”

ಟಿ.ಪಿ.ಉಮೇಶ್ “ನಿನ್ನೊಲುಮೆಯ ದೀಪಾವಳಿ”
ನಿನ್ನ ಪ್ರೀತಿಯಲ್ಲಿ ನಾ ತೇಲಿದ್ದು ಅನಿರೀಕ್ಷಿತ
ನಿನ್ನದು ಕುಂದದ ಪ್ರಭಾವಳಿ!

Read More
ಕಾವ್ಯಯಾನ

ಮನ್ಸೂರ್ ಮುಲ್ಕಿ “ಅಮ್ಮನ ಉಸಿರು”

ಮನ್ಸೂರ್ ಮುಲ್ಕಿ “ಅಮ್ಮನ ಉಸಿರು”
ಪಳ ಪಳ ಹೊಳೆಯುವನು
ಕುಣಿಯುವ ಕಂದನ ಚಂದಿರ ಕಾಣುತ
ಬಾನಲೆ ನಗುವನು ಬಿರುವನು

Read More
ಅಂಕಣ
ಭಾರತದಮಹಿಳಾ ಮುಖ್ಯಮಂತ್ರಿಗಳು

ಅಂಕಣ ಸಂಗಾತಿ

ಭಾರತದ ಮಹಿಳಾ ಮುಖ್ಯಮಂತ್ರಿಗಳು

ಭಾರತ ದೇಶದ ಮಹಿಳಾ ಮುಖ್ಯಮಂತ್ರಿಗಳ ಬಗ್ಗೆಪರಿಚಯಿಸುವ ಸಂಗಾತಿಪತ್ರಿಕೆಯ ಮೊದಲ ಹೆಜ್ಜೆಯಾಗಿ ಈ ಸರಣಿ ಬರಹ ನಮ್ಮ ಪತ್ರಿಕೆಯ ಪ್ರಗತಿಪರ ಲೇಖಕಿ ಸುರೇಖಾ ರಾಠೋಡ್‌ ಅವರಿಂದ ತಿಂಗಳ ಎರಡನೆಯಮತ್ತು ನಾಲ್ಕನೆಯ ಶನಿವಾರಗಳಂದು

ಸುರೇಖಾ ರಾಠೋಡ್

ಭಾರತದ ಮೂರನೇ

ಮಹಿಳಾ ಮುಖ್ಯಮಂತ್ರಿ

ಸೈಯದಾ ಅನ್ವರ್ ತೈಮೂರ್ (೧೯೩೬-೨೦೨೦)*
(ಮುಖ್ಯಮಂತ್ರಿಯಾದ ಅವಧಿ ೬ ಡಿಸೆಂಬರ್ ೧೯೮೦-೩೦ ಜೂನ ೧೯೮೧ ೨೦೬ ದಿನಗಳು)

Read More
ಅಂಕಣ
ವೃತ್ತಿ ವೃತ್ತಾಂತ

ಒಂದು ಹತ್ತು ನಿಮಿಷ ಮಾತನಾಡುತ್ತಾ ಟೀ ಕುಡಿದು ಮತ್ತೆ ಕೆಲಸ ಆರಂಭಿಸುತ್ತಿರುವುದು .ಮಧ್ಯಾಹ್ನ ಊಟದ ಸಮಯದಲ್ಲಿ ಮಂಜುಳಾ ಮತ್ತು ಗಾಯತ್ರಿ ಮಹಡಿಯ ಮೇಲೆ ನನ್ನ ಸೀಟ್ ಬಳಿಗೆ ಬರುತ್ತಿದ್ದರು ಒಟ್ಟಿಗೆ ಊಟ ಮಾಡುತ್ತಿದ್ದೆವು.
ವೃತ್ತಿ ವೃತ್ತಾಂತ

ಸುಜಾತಾ ರವೀಶ್

ವೃತ್ತಿ ಬದುಕಿನ ಹಿನ್ನೋಟ

ನೋಟ–16

Read More
ಇತರೆ

ಸಂಗಾತಿ ವಾರ್ಷಿಕವಿಶೇಷಾಂಕ
ಸುಮನಾ ರಮಾನಂದ,ಕೊಯ್ಮತ್ತೂರು
ಜೀವನವೊಂದು ಪುಸ್ತಕದಂತೆ

Read More