ಶಾಲಿನಿ ಕೆಮ್ಮಣ್ಣುಅವರ ಕವಿತೆ-ʼಹೊಸತನಕೆ ಸ್ವಾಗತʼ

ಶಾಲಿನಿ ಕೆಮ್ಮಣ್ಣುಅವರ ಕವಿತೆ-ʼಹೊಸತನಕೆ ಸ್ವಾಗತʼ

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ʼಹೊಸತನಕೆ ಸ್ವಾಗತʼ
ಸೃಷ್ಟಿಯ ಹೊಸತನ ಹಬ್ಬದ ವಾತಾವರಣ/
ಮಾವಿನ ಬೇವಿನ ಬಗೆ ಬಗೆ ಬಣ್ಣದ ತೋರಣ//

ಭಾರತಿ ಅಶೋಕ್ ಅವರ ಕವಿತೆ-ʼತನ್ನವರ ಕನವರಿಕೆಯಲಿʼ

ಕಾವ್ಯ ಸಂಗಾತಿ

ಭಾರತಿ ಅಶೋಕ್

ʼತನ್ನವರ ಕನವರಿಕೆಯಲಿʼ
ಅದು ತುಡಿಯುತ್ತೆ
ಸದಾ ತನ್ನೆಡೆಗಿನ  ಒಂದು ನೋಟಕ್ಕಾಗಿ, ಸ್ಪರ್ಶಕ್ಕಾಗಿ, ಮುಗುಳ್ನಗೆಗಾಗಿ

“ಒಂದು ಸುಡುಗಾಡು ಕಥೆ.”ರಂಗ ರೂಪಾಂತರ

ರಂಗ ಸಂಗಾತಿ

“ಒಂದು ಸುಡುಗಾಡು ಕಥೆ.

ರಂಗ ರೂಪಾಂತರ
ಮೂಲ ಕಥೆ:
ಮಧು ನಾಯ್ಕ ಲಂಬಾಣಿ,
ರಂಗ ರೂಪಾಂತರ:
ಗೊರೂರು ಅನಂತರಾಜು,
ಆದರೂ ಸಿಗದೆ ಕಾಡಿನಿಂದ ಬಂದವನನ್ನು ಕಂಡು ಆಶ್ಚರ್ಯದಿಂದ ವಿಚಾರಿಸತೊಡಗಿದರು. ಏನೂ ಹೇಳಲಾಗದೆ ಕರಿಯ ಕಟ್ಟೆಯ ಮೇಲೆ ಕುಳಿತು ಬಿಕ್ಕಳಿಸತೊಡಗಿದ. ತನ್ನ ಅಕ್ಕ ತಂಗಿಯರನ್ನು ತಬ್ಬಿ ಅಳುತ್ತಿದ್ದ.

ಅಂಕಣ ಸಂಗಾತಿ

ಚಿಂತನೆಯ ಚಿಟ್ಟೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ನಮ್ಮ ಜನಪದೀಯ ಎಲ್ಲಾ ನಂಬಿಕೆಗಳು ಸುಳ್ಳಲ್ಲ

ಅಂದು ಇಂದಿನಂತೆ, ಆಂಡ್ರಾಯ್ಡ್ ಮೊಬೈಲ್ ಗಳಾಗಲಿ,  ರೇಡಿಯೋಗಳಾಗಲಿ, ಟಿವಿ ಗಳಾಗಲಿ, ಒಟ್ಟಾರೆ ಸಂಪರ್ಕ ಸಾಧನಗಳಿಲ್ಲದೆ  ಕಾಲಘಟ್ಟವದು. ತಮ್ಮ ಸುಖ ದುಃಖಗಳನ್ನು, ಶೃಂಗಾರವನ್ನು  ತಮ್ಮ ಬದುಕಿನಲ್ಲಿ ಸಹಜವಾಗಿ ಅನುಭವಿಸಿ ಬಾಳುತ್ತಿದ್ದರು.

ರೇಣುಕಾ ಕೋಡಗುಂಟಿಯವರ ಕೃತಿ “ಚಿಗುರೊಡೆದ ಬೇರು” ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ ಅವರಿಂದ

ಪುಸ್ತಕ ಸಂಗಾತಿ

ರೇಣುಕಾ ಕೋಡಗುಂಟಿ

ಕಥಾ ಸಂಕಲನ
“ಚಿಗುರೊಡೆದ ಬೇರು”
ಒಂದು ಅವಲೋಕನ
ವರದೇಂದ್ರ ಕೆ ಮಸ್ಕಿ
ಒಂದು ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವುದರ ಜೊತೆ ಜೊತೆಗೆ ಒಂದು ಕೌಟುಂಬಿಕ ವಿಷಯದ ಕುರಿತಾಗಿ “ವಾರಸ್ದಾರ” ಎಂಬ ಶೀರ್ಷಿಕೆಯೊಂದಿಗೆ ಮೊದಲ ಕಥೆಯನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.

ಸುವಿಧಾ ಹಡಿನಬಾಳ ಅವರ ಕವಿತೆ-ನನ್ನ ಕವಿತೆ

ಕಾವ್ಯ ಸಂಗಾತಿ

ಸುವಿಧಾ ಹಡಿನಬಾಳ

ನನ್ನ ಕವಿತೆ
ಆನ್ಲೈನ್ ಅಪ್ಲೋಡ್, ಸುತ್ತೋಲೆ ಓದುವಲ್ಲಿ
ಕಣ್ಣು ಮಂಜಾಗುತ್ತಿದೆ ತಲೆ ಖಾಲಿಯಾಗಿದೆ

ಗೋವ ತೀರ್ಥಯಾತ್ರೆಯ ಹನಿಗಳು..ಕವಿತೆ ಎ.ಎನ್.ರಮೇಶ್.ಗುಬ್ಬಿ.

ಕಾವ್ಯ ಸಂಗಾತಿ

ಗೋವ ತೀರ್ಥಯಾತ್ರೆಯ ಹನಿಗಳು.

ಎ.ಎನ್.ರಮೇಶ್.ಗುಬ್ಬಿ

ಅದೇಕೋ ಯಾರೊಬ್ಬರೂ ಮಾಡುವುದಿಲ್ಲ
ಗೋವಾಗೆ ಮಾತ್ರವೆ ಪಾದಯಾತ್ರೆ.!
ಗಾಡಿಯಲ್ಲೆ ಮಾಡುವರು ಗೋವಾಕ್ಷೇತ್ರಕ್ಕೆ

‘ಹಾರುವ ಪಟ’ ಶಿಶುಗೀತೆ-ಸುಲೋಚನಾ ಮಾಲಿಪಾಟೀಲ

ಮಕ್ಕಳ ಸಂಗಾತಿ

ಸುಲೋಚನಾ ಮಾಲಿಪಾಟೀಲ

‘ಹಾರುವ ಪಟ’
ನೋಡು ನೋಡುತ ಮೇಲೆರಲು
ಬೇಗ ಬೇಗ ಹಾರಿತು ಪಟವಲ್ಲಿ
ಭರಭರ ಗಾಳಿಗೆ ತೂರಾಡತಲಿ

ಸುಧಾ ಪಾಟೀಲ ಅವರ ಕವಿತೆ-ದತ್ತಣ್ಣನ ಕಾವ್ಯ ಲಹರಿ

ಕಾವ್ಯ ಸಂಗಾತಿ

ಸುಧಾ ಪಾಟೀಲ

ದತ್ತಣ್ಣನ ಕಾವ್ಯ ಲಹರಿ
ಒಲವೇ ನಮ್ಮ ಬದುಕು ಎನ್ನುತ್ತಾ
ಮುಗಿಲ ಮಲ್ಲಿಗೆಯ ಪ್ರತಿಬಿಂಬದಲಿ
ಕಾವ್ಯವೈಖರಿಯ ಮೊಳಗಿಸುವೆ
ಮುಕ್ತಕಂಠದಿ ನಮನ ಸಲ್ಲಿಸುತ್ತಾ

Back To Top