ನಾನೆಂತು ಮರೆಯಲಿ?

ಕತ್ತಲೆ ಆಗುವ ಪರಿಯ ನಾನೆಂತು ಮರೆಯಲಿ

ಕಣ; ಒಕ್ಕಲು ಸಂಸ್ಕೃತಿಯ ತಾಣ

ಇನ್ನು ಕಣದಲ್ಲಿ ಬಳಕೆಯಾಗುವ ಸಾಮಾನ್ಯ ಸಲಕರಣೆಗಳಿಗೆ ಮತ್ತು ತಿನ್ನುವ ತಿನಿಸುಗಳಿಗೂ ವಿಶೇಷ ಅಭಿದಾನಗಳನ್ನೇ ನೀಡಲಾಗಿದೆ. ಉದಾಹರಣೆಗೆ, ಊಟ-ಕವಳ, ರೊಟ್ಟಿ-ಕಜ್ಜಾಯ, ಕಾಳುಗಳು-ರಜ,…

ಗೆಳತಿ

ಕವಿತೆ ಗೆಳತಿ ಪ್ರೊ.ರಾಜನಂದಾ ಘಾರ್ಗಿ ಹಾಗೇ ಒಬ್ಬಳು ಸುಮ್ಮನೇಚಿಕ್ಕ ಪುಟ್ಟ ಗೆಳತಿದಾರಿಯಲಿ ಸಿಕ್ಕವಳುನಾಲ್ಕು ಹೆಜ್ಜೆ ನಡೆದವಳುಸುಮ್ಮನೇ ಮಾತಿಗೆ ಎಳೆದುಮನ ಸೆಳೆದವಳುಮಾತಿಗೆ…

ಅಪ್ಸರೆಯ ಮೂರನೆ ಮದುವೆ!

ಕೆಲವರು ಅನೇಕ ಅಂತಸ್ತುಗಳನ್ನು ಭೂದೇವಿಯ ಒಡಲೊಳಗೂ ಕೊರೆದು ನಿರ್ಮಿಸುವ ನಕ್ಷೆಗಳನ್ನು ಸರ್ಕಾರದ ಒಪ್ಪಿಗೆಗೆ ಕೊಟ್ಟರೂ, ಅವು ಅನುಮೋದನೆ ಆಗಲಿಲ್ಲ. ಹಾಗಾಗಿದ್ದರೆ…

ಹೆಜ್ಜೆ ಗುರುತು

ಗಿಡ ಮರ ನೆರಳಿನ ತಂಪನು ನೀಡಿ ಬಾಳಿಗೆ ಸಂತಸ ಹಂಚಿದ ಪಣತಿ

ಹಾಯ್ಕುಗಳು

ಮೌನದ ತಾಣ ಹೆಣ್ಣು ಜೀವದ ಕಣ್ಣು, ತೀರದ ಋಣ

ಮಗು ಎದ್ದು ಅತ್ತರೆ…ʼ ಒಂದು ಕ್ಷಣ ಕಾಲು ತಡೆಯಿತು… ಮರುಕ್ಷಣವೇ ಓ ಅಲ್ಲಿ ಶ್ರೀಧರ ಆಗಲೇ ಕಾಯುತ್ತಾ ತುಂಬಾ ಹೊತ್ತಾಗಿರಬಹುದು…

ನೀನೆಂದೂ ಬಂಧಿಸಲಿಲ್ಲ

ಬಂಧನದಿಂದ ಬಿಡುಗಡೆಯೆಡೆಗೆ ನಡೆಸಿದೆ ಮುಕ್ತಿ ಪಥವ ಪ್ರೀತಿಯಿಂದಲಿ ತೋರಿದೆ ಪ್ರೀತಿ ಹೆಸರಲಿ ನೀನೆಂದೂ ಬಂಧಿಸಲಿಲ್ಲ…..

ದೊಂದಿ….

ಕವಿತೆ ದೊಂದಿ…. ಕಗ್ಗಲ್ಲನ್ನೂ ಮೃದುವಾಗಿಕೊರೆದು ಬೇರೂರಿ ನಿಂತುತೀಡುವ ತಂಗಾಳಿಯ ಸೆಳೆತಕೆಬಾಗಿ ಬಳುಕುವಬಳ್ಳಿಯ ಕುಡಿಯಲ್ಲಿನಿನ್ನ ನಡಿಗೆಯ ಸೆಳಕು ಕಂಡುನನ್ನ ಕಣ್ಣುಗಳು ಮಿನುಗುತ್ತವೆ….…

ಹುಡುಕಬೇಕಿದೆ..

ಹುಡುಕಬೇಕಾಗಿದೆ ಇದೀಗ ನನ್ನನ್ನೇ ನಾನು..