ಮಮತ (ಕಾವ್ಯ ಬುದ್ಧ)-ಗಜಲ್

ಕಾವ್ಯಸಂಗಾತಿ

ಮಮತ (ಕಾವ್ಯ ಬುದ್ಧ)

ಗಜಲ್

ಸೆಳೆಯುತ್ತಿದೆ ಮನ ಕಣ್ಸನ್ನೆಯಿಂದ ಅಚ್ಚಲಳಿದಿದೆ ನನ್ನ ಹೃದಯದಲ್ಲಿ
ಜೀವಕ್ಕೆ ಜೀವವಾಗಿ ಜೀವವಿರುವ ವರೆಗೂ ಅಮೃತ ಉಣಿಸುವಂತೆ ಅಚ್ಚಳಿದಿದೆ ನನ್ನ ಹೃದಯದಲ್ಲಿ

ಸೂರ್ಯ ಚಂದ್ರ ಬೆಳಕಿನಂತೆ
ನಿನ್ನ ಪ್ರಕಾಶಮಾನವಾದ ಕಿರಣ ಪಡೆಯುತ್ತಿದೆ ನನ್ನ ಹೃದಯದಲ್ಲಿ

ಸ್ವರ್ಗ ನರಕಗಳ ಅನುಭವ ಸೂಸುತಿದೆ
ಹುಟ್ಟು-ಸಾವುಗಳ ಅಂತರವನ್ನು ಮರೆಸುವವಂತೆ ನನ್ನ ಹೃದಯಲಿ

ಪ್ರೀತಿ- ಮಮತೆ ಸೂಸುತಿಹೆ ನೀ ಪಿಸುಮಾತಿನಿಂದ
ನೀ ಮನಸೂರೆಗೊಳ್ಳುವಂತೆ ನನ್ಮ ಹೃದಯಲ್ಲಿ


Leave a Reply

Back To Top