ಅನುವಾದ ಸಂಗಾತಿ

ನದಿಯೊಳಗಿನ ಹರಿವು

ಕನ್ನಡ ಮೂಲ: ಗೀತಾ ಡಿ.ಸಿ.

ಇಂಗ್ಲೀಷಿಗೆ: ನಾಗರೇಖಾ ಗಾಂವಕರ್

ಇರುತ್ತದೆ
ನದಿ
ತನ್ನಷ್ಟಕ್ಕೆತಾನೆಂಬಂತೆಸದಾ..
ತನ್ನೊಳಗಿನಪಸೆಯಾರದಂತೆ
ಬೆಚ್ಚಗಿನಒರತೆಬತ್ತದಂತೆ
ತನ್ನಪಾತ್ರದರಿವುಹರಿವಿನ
ಜೀವಂತಸೆಲೆಯನು
ಸಂಯಮದಿ
ಕಾಯ್ದುಕೊಳ್ಳುತ್ತದೆ
ದಿವ್ಯಮೌನದಧ್ಯಾನದಲಿ
ಸದಾ..
ಅಂದುಕೊಳ್ಳುತ್ತಾರೆ
ಜನ
ಇಲ್ಲಸಲ್ಲದ್ದನ್ನು..
ಬತ್ತಿದಂತಿರುವ
ನದಿಯಕಂಡು
ಮರುಕಪಡುತ್ತಾರೆ.
ಕರುಣೆಯುಕ್ಕಿಸಿಲೊಚಗುಡುತ್ತಾರೆ.
ಉಕ್ಕಿಹರಿವಂತೆ
ಸುಖಾಸುಮ್ಮನೆಪ್ರಾರ್ಥಿಸುತ್ತಾರೆ!
ಮೊರೆಯದುನದಿ
ಮೊಳೆಯದುಬೀಜ
ಅದರಷ್ಟಕ್ಕೆಅದು..
ಇಲ್ಲ. ಇಲ್ಲ..
ನದಿತಾನಾಗಿಯೇ
ಎಂದೂಬತ್ತುವುದಿಲ್ಲ.
ಕಾಯುತ್ತದೆ
ಜೀವಚೈತನ್ಯದರಸವುಕ್ಕುವ
ಗಳಿಗೆಗಳಿಗಾಗಿ..
ಇದ್ದಕ್ಕಿದ್ದಂತೆಮೋಡಗಟ್ಟಿ
ಹನಿಯುದುರಿದ್ದೇತಡ
ಭೋರ್ಗರೆಯುತ್ತದೆ.
ಸಂಭ್ರಮಿಸುತ್ತದೆ
ಸೋಂಕುವಗಾಳಿಗೆ
ರವಿಕಿರಣದ
ತೆಕ್ಕೆಯೊಳಗಿನ
ಬೆಚ್ಚಗಿನಭಾವಕ್ಕೆ
ಮೊಳೆವಬೀಜದರಿವಿಗೆ
ಉದುರಿದಹನಿ
ಮಣ್ಣಿಗೆಬಿದ್ದಬೀಜ
ಕಾಯ್ದಿಟ್ಟನೀರತೇವ
ಮುಪ್ಪುರಿಗೊಂಡು
ಮೊಳೆವಜೀವ
ತನ್ನೊಳಗೇಸಕಲವನು
ಕಾಯ್ದುಪೊರೆವ
ಜೀವಜಲ
ಧುಮ್ಮಿಕ್ಕಿಹರಿಯುತ್ತದೆ..
ತಡೆಯಿಲ್ಲದೆ
ಹರಿವರಭಸಕ್ಕೆ
ಉರುಳುರುಳಿ
ಕೊಚ್ಚಿಹೋಗುತ್ತವೆ
ಪ್ರಾರ್ಥನೆಗೂಉಳಿಯದ
ಗುಡಿಗೋಪುರಗಳು..
ಉಕ್ಕುಕ್ಕಿಹರಿವನದಿ..

ಭಯ, ವಿಸ್ಮಯದ
ನಡುವೆಯೂ
ಆಡಿಕೊಳ್ಳುತ್ತಾರೆ
ಅರಿವಿರದಜನ..
ಸುಮ್ಮನಿರುತ್ತದೆ
ನದಿ
ತನ್ನಷ್ಟಕ್ಕೆತಾನೆಂಬಂತೆ
ಜೀವಂತ
ಹರಿಯುತ್ತಾ
ತನ್ನೊಳಗನ್ನುಬೆಚ್ಚಗೆ
ಕಾಯ್ದುಕೊಳ್ಳುತ್ತಾ
ಸದಾ…
————-

The flow of the river

River is being
As it is
By itself
Always.
Never allows to
dry up its inner wetness
And warm wellspring
With patience
defendsthyself
the flow and lifespring
In the meditation of devine silence
Always
But they think
Absurd…the people!
By looking at its
Dryness
Feel pity
Murmer at
with mercyful sight
Prays for its
Quick outflow
Never the river
Roars..
Never the seed
Sprouts
as by themself
No..no..
River never ever
Becomes dry by itself.
Awaits for the
moments of delightful
Lifespirits.
When the clouded
Mass comes together
and starts to drizzle,
It roars vigorously.
Rejoices itself to
the blasts of wind
the warm embrace of
Sunrays
consciouness of germinating seed
fallen waterdrops
sown seeds
Reserved dampness
Comes together
Sprouts the life.
Having all within
The protective and caring
The lifespring
Outflows vigorously
Rushing river
flows fast
without pause
rolls out,

all temple domes
washaway
even the prayers chants
can’t save them

Still they talk
Foolishly
These people…
amid the fear and wonder!
River keeps
Itself mum
as it is
always
Keeps itself alive
Preserves its inner
Warmth
And flows always
by itself.
******************************

5 thoughts on “ಅನುವಾದ ಸಂಗಾತಿ

  1. ನದಿ ಮತ್ತು ಮನುಷ್ಯರು…
    ಧ್ಯಾನಿಸಿದ ಕವಿತೆ..
    ಕವಿತೆ ಹಾಗೂ ಅನುವಾದ ಎರಡೂ ಸೊಗಸು

  2. ಅರೇ ಗೀತಾ
    ನಿಮ್ಮ ಕವಿತೆ ಓದಿ ದಂಗಾದೆ
    ನದಿಯ ಒಳಹರಿವು ಅಡಗಿಸಿಟ್ಟ ಧ್ಯಾನದ ಬೀಜಗಳ ಕಾವಿನಿಂದ ಬೆಚ್ಚಗಾಯಿತು ಮನ
    ಅನುವಾದಕರಿಗೂ ಅಭಿನಂದನೆಗಳು
    ನಿಮ್ಮ ಉಡುಗೊರೆಗೆ ಧನ್ಯವಾದಗಳು ಗೆಳತಿ

Leave a Reply

Back To Top