ಎಸ್ಕೆ ಕೊನೆಸಾಗರ ಹುನಗುಂದರವರ ಬಣ್ಣದ ಹನಿಗಳು
ಕಾವ್ಯ ಸಂಗಾತಿ
ಎಸ್ಕೆ ಕೊನೆಸಾಗರ ಹುನಗುಂದ
ಬಣ್ಣದ ಹನಿಗಳು
ಪೋಲಿ ಹಬ್ಬದ
ಹೋಳಿ, ಓಣಿಗೆಲ್ಲ
ರಂಗಿನ ಗುಲ್ಲು
ರೇವತಿ ಶ್ರೀಕಾಂತ್ ಅವರ ಕವಿತೆ-ಸಂತನಾಗೂಮ್ಮೆ
ಕಾವ್ಯ ಸಂಗಾತಿ
ರೇವತಿ ಶ್ರೀಕಾಂತ್
ಸಂತನಾಗೂಮ್ಮೆ
ಅದು ನೀನೇ ಆಗಿರುವೆ
ಪ್ರತಿ ಕ್ಷಣವೂ ಚಿಗುರಬಲ್ಲೆ
ಒಣಗಿದೆಲೆಗಳ ಉದುರಿಸಬಲ್ಲೆ
ಕಲ್ಲೇಟು ಸಹಿಸಬಲ್ಲೆ
ಗೊರೂರು ಅನಂತರಾಜು ಅವರ ಹನಿಗವನಗಳು
ಕಾವ್ಯ ಸಂಗಾತಿ
ಗೊರೂರು ಅನಂತರಾಜು
ಹನಿಗವನಗಳು
ವ್ಯಾಸ ಜೋಶಿ ಅವರ ಹಾಯ್ಕುಗಳು
ಕಾವ್ಯ ಸಂಗಾತಿ
ವ್ಯಾಸ ಜೋಶಿ
ಹಾಯ್ಕುಗಳು
ಯಾರು ಗೆದ್ದರೂ
ಸೋತವರಿಗೆ ಖುಷಿ,
ದಾಂಪತ್ಯದಲಿ.
ಭಾಗ್ಯ ಸಕನಾದಗಿ ಅವರ ಕವಿತೆ-“ಅಜ್ಜಿ ನೀ ಇಸ್ಟ್ಯಾಕ ಒಳ್ಳೆಯಾಕಿ!?……”
ವಿದ್ಯಾರ್ಥಿ ಸಂಗಾತಿ
ಭಾಗ್ಯ ಸಕನಾದಗಿ
“ಅಜ್ಜಿ ನೀ ಇಸ್ಟ್ಯಾಕ ಒಳ್ಳೆಯಾಕಿ!?……”
ಬರುವುದು ತಡವಾದಾಗ ಬಡಗಿ
ತಗೊಂಡು ಊರೆಲ್ಲ ಸುತ್ತಿಸಿದಾಕಿ
ಮನೆಗೆ ಕರಕೊಂಡು ಬಂದು ತಿಳುವಳಿಕೆ
ಹೇಳಾಕಿ
ರುಕ್ಮಿಣಿ ಯಮನಪ್ಪಅಗಸರ ಅವರ ಕವಿತೆ-ʼನಾನು ಹೆಣ್ಣಂತೆ…ʼ
ಕಾವ್ಯ ಸಂಗಾತಿ
ರುಕ್ಮಿಣಿ ಯಮನಪ್ಪಅಗಸರ
ʼನಾನು ಹೆಣ್ಣಂತೆ…ʼ
ಒಂದಿಷ್ಟುಮೆಲ್ಲನೆಮಾತನಾಡಬೇಕಂತೆ, ಮತ್ತಷ್ಟು ಮೂಕನಾಗಬೇಕಂತೆ ಮಾತನಾಡಿ, ಮೂಕನಾಗಿ, ನನ್ನಲ್ಲೇ ಮೌನ ಹುದುಗಿಸಿ ಅನ್ಯರಿಗೆ ನಗುವ ನಾ ತೊರಬೇಕಂತೆ
ಸುಮಶ್ರೀನಿವಾಸ್ ಅವರ ಕವಿತೆ-ಸ್ನೇಹವೋ ಮೋಹವೋ
ಕಾವ್ಯ ಸಂಗಾತಿ
ಸುಮಶ್ರೀನಿವಾಸ್
ಸ್ನೇಹವೋ ಮೋಹವೋ
ಕಣ್ಣಾಲೆಗಳು ತುಂಬಿ
ನೆನಪ ಕಡಲಲಿ ತೇಲಿಸಿ
ತೋಳ ತೆಕ್ಕೆ ತೆರೆವವು
ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ಬದುಕಿನ ಸತ್ಯ
ಬರವಣಿಯಾಗಿ ಮೂಡಿ ಬರಬೇಕು
ನೆನಪುಗಳೇ ಅದರಲ್ಲಿನ ಸಾಲುಗಳಾಗಿ
ಕೇಳುಗರ ಮನ ಮುಟ್ಟಬೇಕು..!!!
ಕಾವ್ಯ ಸಂಗಾತಿ
ನಿಜಗುಣಿ ಎಸ್ ಕೆಂಗನಾಳ
ಬದುಕಿನ ಸತ್ಯ
ಸತೀಶ್ ಬಿಳಿಯೂರು ಅವರ ಕವಿತೆ-ವಿಸ್ಮಯ
ಹಾಲ್ಬೆಳಕಲಿ ತೂಗುವ ತೊಟ್ಟಿಲು
ಬೆಂಕಿ ಕಾರುವ ಧ್ರುವನಕ್ಷತ್ರಗಳ ಸಾಲು
ಉಲ್ಕೆಪಾತಗಳು ಅತ್ತಿತ್ತ ಸುಳಿಯಲು
ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ವಿಸ್ಮಯ
ಸುಧಾ ಪಾಟೀಲ ಅವರ ಹೊಸ ಕವಿತೆ-ಕವನವೆಂದರೆ ಹೀಗಿರಬೇಕು.
ಕಾವ್ಯ ಸಂಗಾತಿ
ಸುಧಾ ಪಾಟೀಲ
ಕವನವೆಂದರೆ ಹೀಗಿರಬೇಕು
ಗಟ್ಟಿಯಾಗಿ
ಅಪ್ಪಿಕೊಂಡು ಅಗಲದಂತೆ
ಜೊತೆಯಾಗುವಂತಿರಬೇಕು