Category: ಕಾವ್ಯಯಾನ

ಕಾವ್ಯಯಾನ

ʼಸಂತೆಗೆ ಹೋಗುವೆʼ ಮಕ್ಕಳ ಪದ್ಯ-ಹಮೀದಾ ಬೇಗಂ ದೇಸಾಯಿ.

ಹಮೀದಾ ಬೇಗಂ ದೇಸಾಯಿ.

ಮಕ್ಕಳ ಪದ್ಯ-

ʼಸಂತೆಗೆ ಹೋಗುವೆʼ

ಪರವಿನ ಬಾನು ಯಲಿಗಾರ ಅವರ ಕವಿತೆ,ಶ್ರಾವಣ

ಬಿರಿದ ಭೂಮಿಯ ದಾಹ ತಣಿಯಿತು ,
ಬೇಸಿಗೆಯ ಕೊರಡು ಕೊನರಿತಿಗ ,
ಬತ್ತಿದ ಜಲಮೂಲಗಳು ಮೈತುಂಬಿ
ಧುಮುಕಿದವು …..

ಕಾವ್ಯಸಂಗಾತಿ

ಪರವಿನ ಬಾನು ಯಲಿಗಾರ

ಶ್ರಾವಣ

ಸಹನಾ.ವಿ.ಗುಮ್ಮಾನಿ. ಅವರ ಕವಿತೆ-ಗೆಳೆಯ

ಕಾವ್ಯ ಸಂಗಾತಿ

ಸಹನಾ.ವಿ.ಗುಮ್ಮಾನಿ.

ಗೆಳೆಯ
ಸಹಸ್ರದಲ್ಲಿ ಒಂದು ಸ್ನೇಹ
ಬಾಳಿನಲ್ಲೂ ಒಂದೇ ಸ್ನೇಹ

ಎಮ್ಮಾರ್ಕೆ ಅವರ ಹೊಸ‌ ಗಜಲ್

ಕಾವ್ಯ ಸಂಗಾತಿ

ಎಮ್ಮಾರ್ಕೆ

ಗಜಲ್
ನಿನ್ನನೇ ಕನವರಿಸಿ ಕಕ್ಕಾಬಿಕ್ಕಿಯಾಗಿ ಬಿಕ್ಕುತಿದೆ ಜೀವ
ಕಣ್ಣ ಕಂಬನಿ ಬತ್ತುವ ಮುನ್ನ ಹೇಳಿ ಹೋಗು ಕಾರಣ

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್

ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

ಗಜಲ್
ಹರಿಸುವಾಸೆ ಝರಿಯಂತೆ ಧಾರೆಯಾಗಿ
ಪ್ರೀತಿಯ ಪೂರವನು ರಾಧೆಯಲಿ

ಜಯಶ್ರೀ.ಭ.ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ

ಜಯಶ್ರೀ.ಭ.ಭಂಡಾರಿ

ಗಜಲ್
ಸಂಜೆಯ ಬೆಳದಿಂಗಳ ಸವಿ ನೋಟ ಮರೆಯಲಾರೆ
ನಂಜಿನ ಕಂಗಳಲಿ ಮೋಹಕತೆ ನೀಡುತಿಹ ಗೆಳತಿ.

ಶಮಾ ಜಮಾದಾರ ಅವರ ಗಜಲ್

ತಡೆಯುವ ವಾಂಛೆಗೆ ಪುಟಿದು ಬರುವ ಬಲವೇಕಿಹುದೋ
ಎದೆಯ ಗೋಡೆಯು ತಡೆಯುತಿರಲು ದಾಟಲು ಹೊರಟಿರುವೆ

ಕಾವ್ಯ ಸಂಗಾತಿ

ಶಮಾ ಜಮಾದಾರ

ಗಜಲ್

ಎ.ಎನ್.ರಮೇಶ್. ಗುಬ್ಬಿ ಅವರ ಕವಿತೆ,ಪ್ರೀತಿ..!

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ

ಪ್ರೀತಿ..!
ಬೆಂಕಿಯಿಟ್ಟರೂ…
ಬೆಳಕ ಬೀರುವ
ಬತ್ತಿಯ ಪ್ರೀತಿ.!

ಮಾಜಾನ್ ಮಸ್ಕಿ‌ ಅವರ ಕವಿತೆ-ಏಕಾಂಗಿ

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ‌

ಏಕಾಂಗಿ
ಮನದ ಮಾತು
ಮನದಲ್ಲಿ ಹಿಂಗಲಿ
ಕಣ್ಣೀರಿಲ್ಲದೆ

Back To Top