ನಾರಾಯಣ ರಾಠೋಡ ಅವರ ಕವಿತೆ “ಅಪ್ಪಾ ಎಂಬ ಆಲದ ಮರ”
ತಾನು ಬೆವರನು ಸುರಿಸುವನು
ತನ್ನಯ ಆಸೆ ಎದೆಯಲಿ ಬಚ್ಚಿಟ್ಟು
ನನ್ನಯ ಬದುಕಿಗೆ ಬೆಂಗಾವಲು ಆಗಿಹನು
ವಾಣಿ ಯಡಹಳ್ಳಿಮಠ ಅವರ ಗಜಲ್
ಜನರ ಹೃದಯಗಳು ನಿಜಕ್ಕೂ
ತೆರೆಯದ ಕದಗಳನು ಬಡಿ ಬಡಿದು
ಬಾ ಎಂದು ಕೈಮುಗಿದು ಆಹ್ವಾನಿಸಲಾರೆ
ವೈ ಎಂ ಯಾಕೊಳ್ಳಿಅವರ ಜುಲ್ ಕಾಫಿಯಾ ಗಜಲ್
ಬರಡಾದ ನೆಲದಂತೆ ಏನೂ ಬಿತ್ತದೆ ಇದ್ದಿತು ಎದೆ
ಹಸಿರಾದ ಬಂಧವನು ಉಚ್ಛರಿಸಿತು ನಿನ್ನ ಪ್ರೀತಿ
ಸರ್ವಮಂಗಳ ಜಯರಾಂ ಗಜಲ್
ಬಳುಕುವ ಹೊನಲಿನಲಿ ಬಯಲೆಲ್ಲಾ ಹಚ್ಚ ಹಸಿರು /
ಕಾನನದ ತುಂಬ ನಗುವ ಸುಮನವಿದು ಜೀವದ್ರವ್ಯ
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಅನವರತ ನಿನ್ನ ಧ್ಯಾನದಲಿ ಮಿಂದು ಮೌನಿಯಾಗಿ ಮಂಕಾಗಿರುವೆ
ಕರೆದೊಡನೆ ಓಡೋಡಿ ಬರುವೆ ಎಂದರೆ ದಯೆ ತೋರಿ ಬರಲಿಲ್ಲ ಒಮ್ಮೆ
ಡಾ.ಮೀನಾಕ್ಷಿಪಾಟೀಲ್ ಅವರ ಕವಿತೆ-ಮನದನ್ನೆಯ ಸ್ವಗತ
ಕಾವ್ಯ ಸಂಗಾತಿ
ಡಾ.ಮೀನಾಕ್ಷಿಪಾಟೀಲ್
ಮನದನ್ನೆಯ ಸ್ವಗತ
ರಾತ್ರಿಗಳು ನನಗೆ ಇರಿಯುತ್ತವೆ ಎಂದು
ಕಂಡ ಕನಸುಗಳು
ಹೂ ಮಳೆಯಂತೆ
ಸುರಿಯಬಹುದೆಂಬ ಭ್ರಮೆ
ಪ್ರಮೋದ ಜೋಶಿ ಧಾರವಾಡ ಅವರ ಕವಿತೆ-“ಬೆಣ್ಣೆ ಕೃಷ್ಣ”
ಪ್ರಮೋದ ಜೋಶಿ ಧಾರವಾಡ ಅವರ ಕವಿತೆ-“ಬೆಣ್ಣೆ ಕೃಷ್ಣ”
ಸುಳ್ಳನು ಹೇಳುವ ಗೋಪಿಯ ಮಾತು
ನಿಜವೇ ಏನಮ್ಮಾ
ಮಾತನು ಕೇಳುತ ನನ್ನನು ಜರಿಯುವುದು
ಎಷ್ಟು ಸರಿಯಮ್ಮಾ
ಗೀತಾ ಆರ್ ಅವರ ಕವಿತೆ-“ಪ್ರೇಮ ನಿವೇದನೆ”
ಕಾವ್ಯ ಸಂಗಾತಿ
ಗೀತಾ ಆರ್
“ಪ್ರೇಮ ನಿವೇದನೆ”
ಪ್ರೀತಿ ಕಾಣರೀಯದಾ ಜೀವಕೆ
ಒಲವಿನ ಆಸರೆಯಾದೆ ನೀ.
ನನ್ನ ದೇಶ ಭಾರತ ಡಾ.ಶಶಿಕಾಂತ್ ಪಟ್ಟಣ
ನನ್ನ ದೇಶ ಭಾರತ ಡಾ.ಶಶಿಕಾಂತ್ ಪಟ್ಟಣ
ಬಾಪು ಗ್ರಾಮ ಭಾರತ
ಹಿಂದೂ ಮುಸ್ಲಿಂ ಸಿಖ್
ಕ್ರೈಸ್ತ ಬೌದ್ಧ ಭಾರತ
ಬಸವ ಬೆಳಗಿದ
ನನ್ನ ಭಾರತ
ಸ್ವತಂತ್ರರೇ ಆದರೆ .…ಶಾರದಾ ಜೈರಾಂ ಬಿ.
ಸ್ವತಂತ್ರರೇ ಆದರೆ .…ಶಾರದಾ ಜೈರಾಂ ಬಿ.
ದ್ವೇಷಕ್ಕೆ ದ್ವೇಷ ಉತ್ತರವಾಗದು
ಪ್ರೀತಿಗೆ ಜಗವೇ ತಲೆ ಬಾಗುವುದು
ಹೃದಯ ಹೃದಯಗಳಲ್ಲೂ ಪ್ರೀತಿಯ
ಹಣತೆ ಬೆಳಗಲಿ