ಎಮ್ಮಾರ್ಕೆ ಅವರ ಗಜಲ್
ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್
ಕೆ.ಎಂ. ಕಾವ್ಯ ಪ್ರಸಾದ್ ಕವಿತೆ,ʼನಿನ್ನ ನೆನಪಾಯಿತೀಗʼ
ಕಾವ್ಯಸಂಗಾತಿ
ಕೆ.ಎಂ. ಕಾವ್ಯ ಪ್ರಸಾದ್
ʼನಿನ್ನ ನೆನಪಾಯಿತೀಗʼ
ನಿರಂಜನ ಕೆ ನಾಯಕ ಅವರ ಕವಿತೆʼಒಂದೇ ತಪ್ಪಿಗೆʼ
ಕಾವ್ಯ ಸಂಗಾತಿ
ನಿರಂಜನ ಕೆ ನಾಯಕ
ʼಒಂದೇ ತಪ್ಪಿಗೆʼ
ಮಾಜಾನ್ ಮಸ್ಕಿ ಅವರ ಕವಿತೆ-ʼಮನಃಸಾಕ್ಷಿʼ
ನಿನ್ನ ಪ್ರತಿಬಿಂಬದ
ಮನಃಸಾಕ್ಷಿಯಾಗಿ
ನೀ ಹೇಳಬೇಕಿತ್ತು
ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ʼಮನಃಸಾಕ್ಷಿʼ
ಸುಧಾ ಪಾಟೀಲ ಅವರ ಕವಿತೆʼಸುಮ್ಮನಾದ ಭಾವಗಳುʼ
ಕಾವ್ಯ ಸಂಗಾತಿ
ಸುಧಾ ಪಾಟೀಲ
ʼಸುಮ್ಮನಾದ ಭಾವಗಳುʼ
ತಟಸ್ಥವಾದವು ಭಾವಗಳು
ಹಿಂಜರಿಕೆಯ ಮೇಳದಲಿ
ಗಟ್ಟಿ ನಗಾರಿಯ ಸದ್ದಿನಲಿ
ಮಧುಮಾಲತಿರುದ್ರೇಶ್ ಅವರ ʼವ್ಯತಿರಿಕ್ತರುʼ
ಇರಲೆಮಗೆ ಅಡಿಗಡಿಗೂ ತುಸು ಎಚ್ಚರ
ಕಾಲೆಳೆಯುವ ಜನರೇ ಇರುವರು ಹತ್ತಿರ
ಆದರೂ ತುಸು ಗರ್ವ ನಮಗಿರಲಿ
ಅವರಿಗಿಂತ ಮೇಲಿಹೆವೆಂಬ ಹೆಮ್ಮೆಯಿರಲಿ
ಹೆಜ್ಜೆಹೆಜ್ಜೆಗೂ ಗುಂಡಿ ತೋಡುವವರಿದ್ದಾರೆ
ಎದುರಿಸಿ ನಿಲ್ಲಲಾರದ ಹೇಡಿಗಳಿದ್ದಾರೆ
ಅದಕೂ ನಮ್ಮ ಮನ ಸಂತೋಷಿಸಲಿ
ಎದುರಿಸಲಾಗದವರ ಕುತಂತ್ರಕ್ಕೆ ಮನ ಮರುಗಲಿ
ನಮ್ಮ ಪ್ರತಿ ಗೆಲುವನ್ನು ಹೀಗಳೆವವರಿದ್ದಾರೆ
ಒಳಗೊಳಗೇ ಕೊರಗುವವರೂ ಇದ್ದಾರೆ
ಆ ಕ್ಷಣವನ್ನೂ ಬೇಸರಿಸದೆ ಸಂಭ್ರಮಿಸೋಣ
ಅಭಿನಂದಿಸಲಾಗದವರ ಕಂಡು ಮರುಗೋಣ
ನಮ್ಮ ಶ್ರಮಕ್ಕೆ ಮಸಿ ಬಳಿಯುವವರಿದ್ದಾರೆ
ವ್ಯಕ್ತಿತ್ವಕ್ಕೆ ಧಕ್ಕೆ ತರುವವರೂ ಇದ್ದಾರೆ
ಅವರಂತಾಗದೆ ಸಾಧಿಸೋಣ ಮುನ್ನಡೆಯುತ
ವ್ಯತಿರಿಕ್ತ ಮನಸ್ಥಿತಿಗೆ ಸಂತಾಪ ಸೂಚಿಸುತ
ಮಧುಮಾಲತಿರುದ್ರೇಶ್
ಸಂಜುಕುಮಾರ್ ಎಸ್ ಜಟ್ಟೆನೋರ್ ಅವರ ಕವಿತೆ ʼಮಲ್ಲಿಗೆʼ
ಕಾವ್ಯ ಸಂಗಾತಿ
ಸಂಜುಕುಮಾರ್ ಎಸ್ ಜಟ್ಟೆನೋರ್
ಮಲ್ಲಿಗೆ
ಸಿಂಧು ಭಾರ್ಗವ ಅವರ ಕವಿತೆ “ಸಮಾಧಿಯೊಳಗಿಂದ”
ಕಾವ್ಯ ಸಂಗಾತಿ
ಸಿಂಧು ಭಾರ್ಗವ
“ಸಮಾಧಿಯೊಳಗಿಂದ”
ಅಸ್ಥಿಪಂಜರಗಳ ಚಿತ್ರ..
ಕಾನನವೇ ಬೆಳೆದಿದೆ
ಅಪರಿಚಿತ ಶವಗಳ ಗೊಬ್ಬರದಿಂದ
́
ರಾಶೇ ಬೆಂಗಳೂರು ಅವರಕವಿತೆ ʼಬದುಕಿನುಯ್ಯಾಲೆʼ
ನೈಜ ಕಲ್ಪನೆಯ
ಆವಾಹನೆಯಲಿ
ಸಿಲುಕಿ ಒದ್ದಾಡುತ್ತಿರುವೆ
ಕಾವ್ಯ ಸಂಗಾತಿ
ರಾಶೇ ಬೆಂಗಳೂರು
ʼಬದುಕಿನುಯ್ಯಾಲೆʼ