Category: ಕಾವ್ಯಯಾನ
ಕಾವ್ಯಯಾನ
ವಾಸನೆ
ಹಸಿ ಶುಂಠಿಯ ಘಮಲಿಗೆ ಈರುಳ್ಳಿಯ ಖಾರದ ಪಿತ್ತ ನೆತ್ತಿಗೇರಿದರೂ ರುಚಿಗೆ ಸೋತು ಕಣ್ಣೆಲ್ಲಾ ರಾಡಿ ಮನವೆಲ್ಲಾ ಬಿಸಿ
ಅಪರಿಚಿತನಾಗಿಬಿಡು
ಅನ್ನದೇವನೋ ಪನ್ನದೇವನೋ ಈಗಿಲ್ಲಿ ಅಪ್ರಸ್ತುತ ನೀನೆಷ್ಟೇ ಚಿರಾಡಿದರೂ ಕಿರುಚಾಡಿದರೂ ಅನ್ನ ಉತ್ಪಾದಕ ಎಂದು ಮೈಮೇಲಿನ ಅಂಗಿ ಹರಿದುಕೊಂಡರೂ ಪ್ರಯೋಜನ ಇಲ್ಲ
ಅಪಾತ್ರ ದಾನ
ತರತಮವಿಲ್ಲದೆ ಏಕಕಾಲಕೆ ಜೀವ ಚೈತನ್ಯ ಬೆಳಕು ಬಿಸಿಲನೀವ ಭಾಸ್ಕರ ಸಹೃದಯಿ ಬೆಳಕದಾನಿ !
ಮಾಂತ್ರಿಕ ಬದುಕು
ಬದುಕು ಒಂದು ನಿಪುಣ ಜೂಜುಗಾರ ಇನ್ನೇನು ಗೆದ್ದೇ ಬಿಟ್ಟೆವು ಎಂದು ಬೀಗುವವರನ್ನು ಗೆಲುವಿನ ಕನಸೂ ಕಾಣದಂತೆ ಸೋಲಿಸಿಬಿಡುತ್ತದೆ
ಬರೆಯಬೇಕಾದ ಹಾಡು…
ಇತಿಹಾಸದ ಯಾವ ಕಾಲ ಘಟ್ಟಕ್ಕೂ ಆದರ್ಶಗಳಾಗದ ನಮ್ಮ ನಮ್ಮವರ ಕಥೆಗಳ ಹಿಡಿದು ಕಟ್ಟಬೇಕಿದೆ ಗೆಳೆಯ ನಮ್ಮ ಒಡಲ ಕುಡಿಗಳಿಗಾದರೂ ದಾರಿಯಾಗಲೆಂದು
ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ ?
ನೂರಾರು ಕನಸುಗಳನ್ನು ನುಚ್ಚಿನ ಗಡಿಗೆಗೆ ಹಾಕಿ ಹುಟ್ಟು ತಿರುಗಿಸುವ ಹರೆಯದ ಮಗಳು ಜೀತಕ್ಕಿದ್ದ ಚೊಚ್ಚಲ ಮಗನನ್ನು ಕಂಡು ಅಮ್ಮ ಬಿಕ್ಕಳಿಸಲಿಲ್ಲ
ಮುಸ್ಸಂಜೆ
ಕೊರಡಿನ ಆಸನ ಕೂಡಾ ನಿನ್ನ ತೋಳ ದಿಂಬಿಗೆ ನಾ ತಲೆ ಆನಿಸಲು ರೇಶಿಮೆ ಸುಪ್ಪತ್ತಿಯ ಸ್ಪರ್ಶ ಆಗಿದೆ