ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ ವಸಂತ
ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ್
ವಸಂತ
ತಿಳಿ ಬೆಳದಿಂಗಳ ಸಿಂಗಾರ
ಹವಳದ ಕೆಂಪು
ಮಾವು ಬೇವಿನ ಚಿಗುರು
ಮಧುಮಾಲತಿ ರುದ್ರೇಶ್ ಅವರ ಕವಿತೆ ́ಒಲವಿನ ತುಂತುರುʼ
ಕಾವ್ಯ ಸಂಗಾತಿ
ಮಧುಮಾಲತಿ ರುದ್ರೇಶ್
ಒಲವಿನ ತುಂತುರುʼ
ಕಾಡುವ ಈ ಪರಿಯ ಮಾಯೆಗೆ ಬೆರಗಾದೆ
ಸುತ್ತಿ ಸುಳಿವ ನಿನ್ನೊಲವ ಮೋಡಿಗೆ ಮನ ಸೋತಿದೆ
ವೈ.ಎಂ.ಯಾಕೊಳ್ಳಿ ಅವರ ʼತನಗ ಸಂಪುಟʼ
ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ʼತನಗ ಸಂಪುಟʼ
ದಿನದ ಕಾರ್ಯಗಳ
ಎದ್ದೊಡನೆ ಯೋಜಿಸು
ದಿನಗಳೆದ ಹಾಗೆ
ಕಾರ್ಯವನು ಹೂಣಿಸು
ವಿಮಲಾರುಣ ಪಡ್ಡoಬೈಲು ಅವರ ಕವಿತೆ-ನಿನ್ನ ನಿರೀಕ್ಷೆಯಲ್ಲಿ
ವಿಮಲಾರುಣ ಪಡ್ಡoಬೈಲು
ನಿನ್ನ ನಿರೀಕ್ಷೆಯಲ್ಲಿ
ಬಳಲಿ ಬೆವರಿದ ಕನಸುಗಳ
ನೀ ಉಸಿರಾಗುವೆಯೆಂದು
ಮುಷ್ಟಿ ತೆಗೆದು ಒಪ್ಪಿಸುವೆ
ಹಮೀದಾಬೇಗಂ ದೇಸಾಯಿ ಅವರ ಕವಿತೆ-ಬಾ..ಮೂಡಿ ಬಿಡು..
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಬಾ..ಮೂಡಿ ಬಿಡು
ಚಿಮ್ಮುತ್ತವೆ
ಎದೆಯ ಒರತೆಯಿಂದ
ನೀನಿಲ್ಲದೆ ಇರುವಾಗ…
ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-ಭಾವ ಭೃಂಗ
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಭಾವ ಭೃಂಗ
ಕರೆದಂತೆ ರಂಗಿನಾಟಕೆ ಉಷೆ
ಭಾಸವಾಗುತಿದೆ ಪ್ರೇಮಕ್ಕೆ ಬರೆದಂತೆ ಭಾಷ್ಯ
ಎಮ್ಮಾರ್ಕೆ ಅವರ ಕವಿತೆ-ಕಾವ್ಯವೆಂದರೆ..
ಕಾವ್ಯ ಸಂಗಾತಿ
ಎಮ್ಮಾರ್ಕೆ
ಕಾವ್ಯವೆಂದರೆ..
ಕಾವ್ಯವೆಂದರೆ
ಭೂತದ ಹೂಡಿಕೆ
ಭವಿಷ್ಯದ ಬೇಡಿಕೆ
ಶಾಂತಲಿಂಗ ಪಾಟೀಲ ಅವರ ಕವಿತೆ-ಸುಳ್ಳು ಸತ್ಯವಾಗಬಹುದು
ಕಾವ್ಯ ಸಂಗಾತಿ
ಶಾಂತಲಿಂಗ ಪಾಟೀಲ
ಸುಳ್ಳು ಸತ್ಯವಾಗಬಹುದು
ಉಂಟು ಖಾತೆಗೊಬ್ಬ ದೇವನಾಗ ಬಹುದು
ಏಕ ದೇವನೆಂಬುದು ಹೇಗಾದೀತು?
ರಾಜು ನಾಯ್ಕ ಅವರ ಶಾಯರಿಗಳು
ಕಾವ್ಯ ಸಂಗಾತಿ
ರಾಜು ನಾಯ್ಕ
ಶಾಯರಿಗಳು.
ಕತ್ತಲಾಗ ನಡೆಯುತ್ತಿದ್ದೆ ಗುರಿ ಇತ್ತು
ದಾರಿ ತುಂಬಾ ನಿನ್ನೊಲವ ಬೆಳಕಿತ್ತು
ದೀಪಾ ಪೂಜಾರಿ ಕುಶಾಲನಗರ ಅವರ ಕವಿತೆ-ʼಬದುಕಿ ಬಿಡುʼ
ಕಾವ್ಯ ಸಂಗಾತಿ
ದೀಪಾ ಪೂಜಾರಿ ಕುಶಾಲನಗರ
ʼಬದುಕಿ ಬಿಡುʼ
ಮುಗಿಯದ ಹಾದಿಯ
ಬೆಟ್ಟದ ಮೇಲೆ,
ಸಂಜೆಯ ಬೀಸಣಿಯಲ್ಲಿ