ಚರಿತ್ರೆಯಸೂತಕದಪುಟಗಳಲ್ಲಿಸಿಲುಕಿದಉರ್ಪೊಂಕಿಮಾಫಾತಿಮಾಶೇಖ್
ಗಜಲ್
ಅವರಿವರು ಬಿಟ್ಟ ಅಂಗಿ ವಸ್ತ್ರ ಮೈಯ ಮುಚ್ಚಿದ್ದವು
ಉಂಡ ಅವಮಾನಗಳಿಂದಲೇ ಹೆಮ್ಮರ ಈ ದಿನ ಆಧಾರವಾಗಿರುವುದು
ಹೆಣ್ಣು ; ಮತ್ತವಳ ಕನಸು
ಕಾವ್ಯ ಸಂಗಾತಿ ಹೆಣ್ಣು ; ಮತ್ತವಳ ಕನಸು ಡಾ. ಸುರೇಖಾ ರಾಠೋಡ್ ಓದಬೇಕು ಹೆಣ್ಣುತನ್ನ ಅಸ್ತಿತ್ವ ಸ್ಥಾಪಿಸುವುದಕ್ಕಾಗಿ ಓದಬೇಕು ಹೆಣ್ಣುತನ್ನ ತಾನು ಗುರುತಿಸಿಕೊಳ್ಳುವುದಕ್ಕಾಗಿ… ಓದಬೇಕು ಹೆಣ್ಣುತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವುದಕ್ಕಾಗಿ… ಓದಬೇಕು ಹೆಣ್ಣುಸ್ವಾವಲಂಬಿಯಾಗುವುದಕ್ಕಾಗಿ.. ಓದಬೇಕು ಹೆಣ್ಣುಜ್ಞಾನ ಪಡೆಯುವುದಕ್ಕಾಗಿ… ಓದಬೇಕು ಹೆಣ್ಣುಸಮಾಜದಲ್ಲಿರುವ ಅಸಮಾನತೆಯ ಅರಿಯುವುದಕ್ಕಾಗಿ… ಓದಬೇಕು ಹೆಣ್ಣುಉದ್ಯೋಗ ಪಡೆಯುವುದಕ್ಕಾಗಿ…. ಓದಬೇಕು ಹೆಣ್ಣುಸಂವಿಧಾನಾತ್ಮಕ ಹಕ್ಕುಗಳನ್ನು ಪಡೆಯುವುದಕ್ಕಾಗಿ…. ಓದಬೇಕು ಹೆಣ್ಣುಸಮಾಜದಲ್ಲಿರುವ ಅಜ್ಞಾನವ ಅಳಿಸಿಹಾಕುವುದಕ್ಕಾಗಿ… ಓದಬೇಕು ಹೆಣ್ಣುನಾಯಕತ್ವ ಗುಣಗಳನ್ನು ಬೆಳಿಸಿಕೊಳ್ಳುವುದಕ್ಕಾಗಿ… ಓದಬೇಕು ಹೆಣ್ಣುತನ್ನ ಹಕ್ಕುಗಳನ್ನು ಅರಿತುಕೊಳ್ಳುವುದಕ್ಕಾಗಿ… ಓದಬೇಕು ಹೆಣ್ಣುಸ್ವತಂತ್ರವಾಗಿ ಬದುಕುವುದಕ್ಕಾಗಿ… ಓದಬೇಕು […]
ಬತ್ತು
ಎಳೆಯುವುದು ಬೇಲಿ ಕಟ್ಟುವುದು ಗೋಡೆ
ಬತ್ತಿ ಹೋಗುವ ಹಾಗೆ ಅಕ್ಕರೆ ಮಕಾಡೆ
ಬತ್ತುವ ವೇಳೆಗೆ ಉಕ್ಕುವ ಪ್ರೇಮ
ಗಜಲ್
ತೈಲದ ಪ್ರಣತೆಯ ಬೆಳಕಾಗಿ ಬಾಳುತಿರು
ಪಾಲಿನ ಕಾಳದು ತುತ್ತಿಗಾಯಿತು ನೋಡು
ಇಂತಹ ಅದ್ಭುತ ಕನ್ನಡಕ್ಕಾಗಿ ಮಿಡಿವ ಸಹೃದಯ ಕವಿ, ಹೋರಾಟಗಾರ, ನಾಟಕಕಾರ, ಪತ್ರಿಕಾ ಸಂಪಾದಕರಾಗಿದ್ದ ಚಂಪಾರವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಅಂದರೆ ೧೦-೦೧-೨೦೨೨ ರ ಸೋಮವಾರ ಬೆಳಗ್ಗೆ ನಮ್ಮನ್ನು ಅಗಲಿದ್ದಾರೆ. ಇಂತಹ ಕವಿ ಮಹಾಶಯರು ಮತ್ತೆ ಮತ್ತೆ ನಾಡಿನಲ್ಲಿ ಜನ್ಮತಾಳಿ ಬರಲಿ ಎಂದು ಪ್ರಾರ್ಥಿಸಿ ಅವರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸೋಣ
ಅನುವಾದಿತ ಕಥೆ
ಬಾಲ್ಯದ ನೆನಪುಗಳೆಂದರೆ ಹಾಗೇ……. ತುಂತುರು ಮಳೆಗೆ ಮುಖವೊಡ್ಡಿದ ಹಾಗಿನ ಅಪ್ಯಾಯತೆ .ಮಗು ಚಾಕಲೇಟನ್ನು ಕಾದಿಟ್ಟುಕೊಂಡು ತುಣುಕು ತುಣುಕಾಗಿ ಸವಿಯುವಂತೆ . ಈ ಚಿಕ್ಕಂದಿನ ನೆನಪುಗಳು ನೆನೆಸಿಕೊಳ್ಳಲು ಬರೆಯಲು ವಿಶೇಷ ಸಂದರ್ಭಗಳ ನೆವ ಅಷ್ಟೇ …
ಮುದುಕ ಮತ್ತು ಡಾಕ್ಟರ್ ಸಾಹೇಬ
ಬುದ್ಧನ ಕರುಣೆ ಬಟ್ಟಲು
ಕೈಯ್ಯಲ್ಲಿರಬೇಕು ಅಷ್ಟೆ
ಮಿಲನ ಅರುಣಾ ನರೇಂದ್ರ ನಾನು ನೀನು ಒಂದು ದಿನಸಂಧಿಸುವ ಕಾಲ ಬಂದರೆಈ ಜಗದ ಚೆಲುವೆಲ್ಲನಮ್ಮ ಮುಂದೆಯೇಬಂದು ನಿಲ್ಲಬಹುದು ನಾನು ನಿನ್ನ ಕಣ್ಣಲ್ಲಿನನ್ನ ರೂಪು ನೋಡಿಕೊಳ್ಳುತ್ತೇನೆನೀನು ನಿನ್ನೆ ನಾಳೆಗಳ ಮರೆತುಪ್ರೀತಿಯ ಮಾತುಗಳ ಕಿವಿಯಲ್ಲಿ ಉಸಿರಬಹುದು ಯುಗಳಗೀತೆಯ ಕೇಳಿಕೋಗಿಲೆ ಮೂಕವಾಗುತ್ತದೆ ನೋಚಂದ್ರ ಮಂಚದಲಿ ಚುಕ್ಕಿಗಳ ಸಿಂಗರಿಸಿಬೆಳದಿಂಗಳ ನೊರೆ ಹಾಲು ತುಂಬಿ ಕೈಗಿತ್ತುಸೋಬಾನೆ ಹಾಡಿ ತಂಗಾಳಿನಿನ್ನ ಬಳಿ ನನ್ನ ಕಳಿಸಬಹುದು ಅದರ ಮಧುವನು ಕುಡಿದುಮತ್ತೇರಿ ಮೈಮರೆತುಮಿಲನ ಮಹೋತ್ಸವದಶುಭ ಗಳಿಗೆಯಲ್ಲಿಶತಮಾನದ ವಿರಹ ನೀಗಬಹುದು