ಅಕ್ಷತಾ ಜಗದೀಶ “ಇಷ್ಟೇ ಸಾಕು….”

ಅಕ್ಷತಾ ಜಗದೀಶ “ಇಷ್ಟೇ ಸಾಕು….”

ನನ್ನೊಡನೆ ಕೈ ಹಿಡಿದು
ಒಂದೆರಡು ಹೆಜ್ಜೆಯ ಹಾಕಿದರೆ
ಸಾಕು ಇನಿಯ……

ಕಾವ್ಯ ಸಂಗಾತಿ

ಅಕ್ಷತಾ ಜಗದೀಶ

“ಇಷ್ಟೇ ಸಾಕು….

“ಕ್ಷಮಿಸು ಬಿಡು ಬುದ್ದನಾವು ನಿನ್ನಂತಾಗಲಿಲ್ಲ” ಪ್ರೊ.ಮಲ್ಲಿಕಾರ್ಜುನ ಪಾಲಾಮೂರ್ ಅವರ ಕವಿತೆ

ಕಾವ್ಯ ಸಂಗಾತಿ

ಪ್ರೊ.ಮಲ್ಲಿಕಾರ್ಜುನ ಪಾಲಾಮೂರ್

“ಕ್ಷಮಿಸು ಬಿಡು ಬುದ್ದ

ನಾವು ನಿನ್ನಂತಾಗಲಿಲ್ಲ”

ಮನ ಗೆದ್ದು ಮಾರು ಗೆದ್ದವ ನೀನು
ಮನೆ ಮಾರು ಎಲ್ಲಾ ಇದ್ದರೂ

ʼಸೋತು ಗೆದ್ದಾಗʼ ಸುಮತಿ ಪಿ.ಅವರ ಲೇಖನ

ಪ್ರಸ್ತುತ ಸಮಾಜದಲ್ಲಿ ಬದುಕೆಂಬುದು ಸ್ಪರ್ಧಾತ್ಮಕವಾಗಿದೆ. ಪ್ರತಿ ಒಂದಕ್ಕೂ ನಾವು ಸ್ಪರ್ಧೆಯನ್ನು ಎದುರಿಸುತ್ತಲೇ ಇರಬೇಕು ,ಇರುತ್ತೇವೆ.ನಾವು ಗೆದ್ದರೆ ತುಂಬಾ ಸಂತೋಷಪಡುತ್ತೇವೆ. ಜಗತ್ತನ್ನೇ ಗೆದ್ದೆವು ಎನ್ನುವ ಖುಷಿಯಲ್ಲಿ ಬೀಗುತ್ತೇವೆ

ಜೀವನ ಸಂಗಾತಿ

ಸುಮತಿ ಪಿ.

ʼಸೋತು ಗೆದ್ದಾಗʼ

́ಪ್ರೀತಿ ಒಂದಿದ್ದರೆ ಸಾಲದು ಪರಿಪಕ್ವತೆಯು ಬೇಕುʼವಿಶೇಷ ಲೇಖನ-ಶಾರದಾಜೈರಾಂ ಬಿ.

ಎಲ್ಲಾ ಸಂಬಂಧಗಳ ನಡುವೆ ಗಾಢವಾದ ಸೆಳೆತ,ಪರಸ್ಪರ ಗೌರವ,ಬಲವಾದ ನಂಬಿಕೆಗಳಿದ್ದವು.
ದಿನವೂ ದೂರದರ್ಶನದಲ್ಲಿ ಪ್ರಸಾರವಾಗುವ ಧಾರಾವಾಹಿಗಳ ವಿಷಯಕ್ಕೆ ಬಂದರೆ ಅವು ಇಡೀ ಕುಟುಂಬ ಕುಳಿತು ನೋಡುವಂತವೇ?
ಪ್ರೀತಿ ಸಂಗಾತಿ

ಶಾರದಾಜೈರಾಂ ಬಿ.

́ಪ್ರೀತಿ ಒಂದಿದ್ದರೆ ಸಾಲದು

ಪರಿಪಕ್ವತೆಯು ಬೇಕುʼ

ಡಾ ಡೋ ನಾ ವೆಂಕಟೇಶ ಅವರ ʼಚಹರೆಯಿಲ್ಲದವರುʼ

ಕಾವ್ಯ ಸಂಗಾತಿ

ಡಾ ಡೋ ನಾ ವೆಂಕಟೇಶ

ʼಚಹರೆಯಿಲ್ಲದವರುʼ
ಬಂದಾಗ ಇರಲಿಲ್ಲ ಬಣ್ಣ
ಹೋಗುವಾಗ ಬರೆ ನಿರ್ಬಣ್ಣ

ಬಂದು ಹೋಗುವ ಮಧ್ಯೆ

ʼಹಾಸ್ಟೆಲ್ ಶಿಕ್ಷಣದ , ಸಾಧಕ – ಬಾಧಕಗಳುʼ ಪರವಿನ  ಬಾನು ಯಲಿಗಾರ ಅವರ ಲೇಖನ

ನಿರಾಸೆ , ಸೋಲು , ಹತಾಷೆ , ಇವುಗಳನ್ನೂ ಮೆಟ್ಟಿ  ನಿಂತು , ಮೈಕೊಡವಿಕೊಂಡು ಮತ್ತೆ ಮೇಲೆಳುವ ಪಾಠವನ್ನು ಪ್ರತಿಯೊಬ್ಬ ಪಾಲಕರೂ ಹೇಳುವ ಅವಶ್ಯಕತೆ ಇದೆ.

ಶಿಕ್ಷಣ ಸಂಗಾತಿ

ಪರವಿನ  ಬಾನು ಯಲಿಗಾರ

ʼಹಾಸ್ಟೆಲ್ ಶಿಕ್ಷಣದ , ಸಾಧಕ – ಬಾಧಕಗಳುʼ

ಲೇಖಕಿ ಎನ್ .ಆರ್ .ರೂಪಶ್ರೀ ಅವರಿಗೆ 2025 ನೇ ಸಾಲಿನ “ಸಾಹಿತ್ಯ ಸುಗಂಧ” ಪ್ರಶಸ್ತಿ

ಲೇಖಕಿ ಎನ್ .ಆರ್ .ರೂಪಶ್ರೀ ಅವರಿಗೆ 2025 ನೇ ಸಾಲಿನ “ಸಾಹಿತ್ಯ ಸುಗಂಧ” ಪ್ರಶಸ್ತಿ

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ನಾ ಕೇಳದಿದ್ದರೂ ನಗುತ , ನೀ ನಲಿವು ನೀಡಿದಕೆ ಎಂದೆಂದಿಗೂ ಆಭಾರಿ
ನೀ ಕಾಣಿಕೆಯಾಗಿ ಕೇಳಿರುವೆಯೆಂದು ದೂರಾಗಿರುವೆ ನೀ ಸುಖದಿಂದಿರು

ಡಾ. ಮಹೇಂದ್ರ ಕುರ್ಡಿ ಅವರ ಕಾಲಮಾನ

ಕಾವ್ಯ ಸಂಗಾತಿ

ಡಾ. ಮಹೇಂದ್ರ ಕುರ್ಡಿ

ಕಾಲಮಾನ
ಮನಸ್ಸುಗಳು ಅರ್ಥ ಮಾಡಿಕೊಳ್ಳುವಲ್ಲಿ
ವಿಫಲವಾದ ಕಾರಣಕ್ಕೆ ಮದುವೆಗಳು
ಮಧ್ಯಂತರದಲ್ಲಿ ಮುರಿದು ಬೀಳುತ್ತಿವೆ

ಡಾ. ರೇಣುಕ ಹಾಗರಗುಂಡಗಿ ಅವರ ಕವಿತೆ-ʼಅತಂತ್ರ ನೀನಾದೆ ಮಗಳೇʼ

ಕಾವ್ಯ ಸಂಗಾತಿ

ಡಾ. ರೇಣುಕ ಹಾಗರಗುಂಡಗಿ

ʼಅತಂತ್ರ ನೀನಾದೆ ಮಗಳೇʼ
ಎಲ್ಲಿ ಹೋಗಿ ಹುಡುಕುವೆ ?
ತಾಯಿ ಗರ್ಭದಿ ಇಲ್ಲನೆಮ್ಮದಿ
 ಎಷ್ಟು ಅತಂತ್ರ ನೀನಾಗಿ ಬಿಟ್ಟೆ

Back To Top