ಸವಿತಾ ದೇಶಮುಖ ಕವಿತೆ ʼಬಿಡುಗಡೆʼ
ಕಾವ್ಯ ಸಂಗಾತಿ
ಸವಿತಾ ದೇಶಮುಖ ಕವಿತೆ
ʼಬಿಡುಗಡೆʼ
ಅರೆ ಕ್ಷಣದಲ್ಲಿ ಎಲ್ಲ ತೀರಿಸಿ
ನೀನು ಬೇರೆ -ನಾನು ಬೇರೆ
ಮಾಜಾನ್ ಮಸ್ಕಿ ಅವರ ಗಜಲ್
ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಗಜಲ್
ಮನಸ್ಸುಗಳ ಮಳೆ ಹನಿಗಳಲ್ಲಿ ಮಿಂದು ಲೀನವಾದನು
ಕಣ್ಣೀರಲ್ಲಿ ನೊಂದು ಕರಗಿದವನು ಮರಳಿ ಬರಲೇ ಇಲ್ಲ
ರತ್ನಾ ನಾಗರಾಜ್ ಅವರ ಭಾವಗೀತೆ- ಮನಸು
ಮಿನುಗುವ ಆಗಸದಲ್ಲಿ ಮಿನುಗಲು ಹೋಗಿ
ಸಹಿಸದ ಗುಡುಗು ಮಿಂಚು
ನಿನ್ನ ನೆಲಕ್ಕೆ ಅಪ್ಪಳಿಸಿತಲ್ಲೇ
ಕಾವ್ಯಸಂಗಾತಿ
ರತ್ನಾ ನಾಗರಾಜ್
ಮನಸು
ಎಮ್ಮಾರ್ಕೆ ಅವರ ಕವಿತೆ “ನಾನು ನೀನು”
ಕಾವ್ಯಸಂಗಾತಿ
ಎಮ್ಮಾರ್ಕೆ
ನಾನು ನೀನು
ಬೆಳಗಿದಂತ ನಲ್ಲೆಯೇ,
ನನ್ನ ಒಳಹೊರಗುಗಳೆಲ್ಲ
ಎಷ್ಟೊಂದು ಬಲ್ಲೆಯೇ?
ಅಂಕಣ ಸಂಗಾತಿ=90
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಮನೆಗೆಮರಳಿದ ಮಕ್ಕಳು
ರಜೆಯಲ್ಲಿ ಮನೆಗೆ ಬರುತ್ತಿದ್ದರೂ ಈಗ ಅಲ್ಲಿಯೇ ಇರಲು ಅಮ್ಮನ ಜೊತೆಗೆ ಮನೆಯ ಕಡೆಗೆ ಪಯಣ ಬೆಳೆಸುವಾಗ ಮೊದಲ ಬಾರಿಗೆ ಹೊರಟ ಹಾಗೆ ಮಕ್ಕಳಿಗೆ ಅನುಭವವಾಯಿತು.
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿ ವಚನ
ಈ ಸಿಟ್ಟು ಹೊಟ್ಟೆಗಳಿಗಿರುವ ಸೇಡಿನ ಸಿಟ್ಟಲ್ಲ .ಹುಸಿ ನಗೆ ಬೀರುತ್ತಾ ಹಸನಾದ ಬಾಳಿಗೆ ಹೊಸ ದಿಕ್ಕು ಕಾಣುತ್ತ ನಡೆದಳು .ಬೆಟ್ಟ ಗುಡ್ಡವ ಹತ್ತಿ ಕಲ್ಲು ಮುಳ್ಳುಗಳನ್ನು ತುಳಿಯುತ್ತಾ ನಡೆದಳು
́ತಂಬೂರಿ ಪದ ಗಾಯಕರು ಕೇಬ್ಬೇಪುರದ ಆರ್. ಸಿದ್ಧರಾಜು, ಒಂದು ಪರಿಚಯ ಗೊರೂರು ಅನಂತರಾಜು
ಗೊರೂರು ಅನಂತರಾಜು
́ತಂಬೂರಿ ಪದ ಗಾಯಕರು
ಕೇಬ್ಬೇಪುರದ ಆರ್. ಸಿದ್ಧರಾಜು
ಇಷ್ಟೂ ಕಥೆ ಹಾಡುಗಳನ್ನು ಕಲಿತಿರುವುದು ಇವರ ತಂದೆಯವರಿಂದ. ಜನಪದ ಹಾಡುವಾಗ ಇವರು ತಾಳ ತಂಬೂರಿ ಡಿಕ್ಕಿ ದಂಬ್ಡಿ, ಕಂಬ್ಚಿ ಜಾರ್ಲಿ ಚಿಟಗದಾಳ ಬಳಸಿಕೊಂಡು ರಾಗತಾಳಗಳಿಗೆ ಹೊಂದಿಸಿ ಹಾಡುವರು.
ಅಕ್ಷತಾ ಜಗದೀಶ “ಇಷ್ಟೇ ಸಾಕು….”
ನನ್ನೊಡನೆ ಕೈ ಹಿಡಿದು
ಒಂದೆರಡು ಹೆಜ್ಜೆಯ ಹಾಕಿದರೆ
ಸಾಕು ಇನಿಯ……
ಕಾವ್ಯ ಸಂಗಾತಿ
ಅಕ್ಷತಾ ಜಗದೀಶ
“ಇಷ್ಟೇ ಸಾಕು….
“ಕ್ಷಮಿಸು ಬಿಡು ಬುದ್ದನಾವು ನಿನ್ನಂತಾಗಲಿಲ್ಲ” ಪ್ರೊ.ಮಲ್ಲಿಕಾರ್ಜುನ ಪಾಲಾಮೂರ್ ಅವರ ಕವಿತೆ
ಕಾವ್ಯ ಸಂಗಾತಿ
ಪ್ರೊ.ಮಲ್ಲಿಕಾರ್ಜುನ ಪಾಲಾಮೂರ್
“ಕ್ಷಮಿಸು ಬಿಡು ಬುದ್ದ
ನಾವು ನಿನ್ನಂತಾಗಲಿಲ್ಲ”
ಮನ ಗೆದ್ದು ಮಾರು ಗೆದ್ದವ ನೀನು
ಮನೆ ಮಾರು ಎಲ್ಲಾ ಇದ್ದರೂ
ʼಸೋತು ಗೆದ್ದಾಗʼ ಸುಮತಿ ಪಿ.ಅವರ ಲೇಖನ
ಪ್ರಸ್ತುತ ಸಮಾಜದಲ್ಲಿ ಬದುಕೆಂಬುದು ಸ್ಪರ್ಧಾತ್ಮಕವಾಗಿದೆ. ಪ್ರತಿ ಒಂದಕ್ಕೂ ನಾವು ಸ್ಪರ್ಧೆಯನ್ನು ಎದುರಿಸುತ್ತಲೇ ಇರಬೇಕು ,ಇರುತ್ತೇವೆ.ನಾವು ಗೆದ್ದರೆ ತುಂಬಾ ಸಂತೋಷಪಡುತ್ತೇವೆ. ಜಗತ್ತನ್ನೇ ಗೆದ್ದೆವು ಎನ್ನುವ ಖುಷಿಯಲ್ಲಿ ಬೀಗುತ್ತೇವೆ
ಜೀವನ ಸಂಗಾತಿ
ಸುಮತಿ ಪಿ.
ʼಸೋತು ಗೆದ್ದಾಗʼ