ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್
ಕಾವ್ಯ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಗಜಲ್
ಕಲಬೆರಕೆ ಎಲ್ಲೆಡೆ ರಾರಾಜಾಜಿಸುತಿದೆ
ಜಗಕೆ ಶುದ್ಧತೆಯನು ತಿಳಿಸಿದಾತ ಗುರು
ಕೆಲಸ ಯಾವುದೇ ಇರಲಿ ಅದನ್ನು ಗೌರವಿಸೋಣ.ಭೀಮಾ ಕುರ್ಲಗೇರಿ
ಕೆಲಸ ಯಾವುದೇ ಇರಲಿ ಅದನ್ನು ಗೌರವಿಸೋಣ.ಭೀಮಾ ಕುರ್ಲಗೇರಿ
ಈ ಮೂರು ಮೌಲ್ಯಗಳ ಹಾಗೂ ಪ್ರಚುರ ಪಡಿಸುವುದರ ಮೂಲಕ ಸಮಾಜದಲ್ಲಿ ಜನರ ನಡುವೆ ನಮ್ಮ ಬೆಳವಣಿಗೆಯನ್ನು ಕಾಣಬೇಕು
ವ್ಯಾಸ ಜೋಶಿ ಅವರ ತನಗಗಳು
ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಮೋಡ ಚಿಮುಕಿಸಿತು,
ಮೂಡಿ ಕಾಮನಬಿಲ್ಲು
ರಂಗೋಲಿ ಬಿಡಿಸಿತು.
ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ ನಾನಿನ್ನೂ ಜೀವಂತವಾಗಿರುವೆʼ
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ʼನಾನಿನ್ನೂ ಜೀವಂತವಾಗಿರುವೆʼ
ಹೆಜ್ಜೆ ಹೆಜ್ಜೆಗೆ ಮುಳ್ಳುಹಾಸು
ರಕ್ತ ಅಂಟಿದ ಕಾಲುಗಳು
ಕೀಳಲಾಗದ ಮೊಳೆ
ಸುಧಾ ಪಾಟೀಲ ಅವರ ಕವಿತೆ “ಹರಿದ ಕೌದಿ”
ಸುಧಾ ಪಾಟೀಲ
“ಹರಿದ ಕೌದಿ”
ಅದೆಷ್ಟೋ ಬಯಕೆ
ಭರವಸೆಗಳ .ಮೂಟೆ
ಕಳೆದು ಹೋಗಿತ್ತು
ಹೆಣ್ಣು ಮಕ್ಕಳು ತಮ್ಮ ಮುಖವನ್ನು ಢಾಳಾದ ಮೇಕಪ್ ನ ಹಿಂದೆ ಮುಚ್ಚಿಟ್ಟುಬಿಟ್ಟಿದ್ದಾರೆ. ವಿಷದ ಸೂಜಿಗಳನ್ನು ತಮಗೆ ತಾವೇ ಚುಚ್ಚಿಕೊಂಡು ಏನು ಆಗುವುದಿಲ್ಲ ಎಂದು ಯೋಚಿಸುತ್ತಾರೆ.
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಹೆಣ್ಣು ಮಕ್ಕಳೇ ಎಚ್ಚರವಾಗಿ
ಇಮಾಮ್ ಮದ್ಗಾರ ಅವರ ಕವಿತೆ-ಕ್ಷಮಿಸಿ
ನೀ ಎದೆಗಿರಿದ ಮಾತು ಕೊಳೆತು ನೋವಾಗಿ ಕೀವಾಗಿದೆ
ಮುಲಾಮು ಮೆತ್ತುವ ಕೈಗೇನಾಗಿದೆಯೋ ಮಿಸುಕುತ್ತಿಲ್ಲ
ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ಕ್ಷಮಿಸಿ
ಪರವಿನ ಬಾನು ಯಲಿಗಾರ ಅವರ ಲೇಖನ “ನಮ್ಮ ಹೃದಯ”
ಮಾತನಾಡಲು , ನಿರಾಕರಿಸಲು , ಧಿಕ್ಕರಿಸಲು ಹೃದಯಕ್ಕೆ ಬಾಯಿ ಇಲ್ಲ , ಅದು ಮಾತನಾಡುವುದಿಲ್ಲ , ಬದಲಿಗೆ ಮೌನವಾಗಿ ರೋಧಿಸುತ್ತದೆ , ಕೊನೆಗೆ ಒಂದು ದಿನ ಉಸಿರು ಚೆಲ್ಲುತ್ತದೆ .
ವಿಶೇಷ ಸಂಗಾತಿ
ಪರವಿನ ಬಾನು ಯಲಿಗಾರ
“ನಮ್ಮ ಹೃದಯ”
ಹೆಸರಾಂತ ರಂಗನಟ ಸಿ. ಎ. ರಾಮಚಂದ್ರರಾವ್ ವ್ಯಕ್ತಿ ಪರಿಚಯ-ಗೊರೂರು ಅನಂತರಾಜು,
ರಂಗ ಸಂಗಾತಿ
ಗೊರೂರು ಅನಂತರಾಜು
ಹೆಸರಾಂತ ರಂಗನಟ ಸಿ. ಎ. ರಾಮಚಂದ್ರರಾವ್
ನಿಶ್ಚಿತಾರ್ಜುನ್ ಅವರ ಕವಿತೆ-ʼಆಷಾಡದ ಒಲವುʼ
ಕಾವ್ಯ ಸಂಗಾತಿ
ನಿಶ್ಚಿತಾರ್ಜುನ್
ʼಆಷಾಡದ ಒಲವುʼ
ನಿನ್ನೊಲವು ಹೇಳಿದೆ ಪ್ರೀತಿಯ ಒಪ್ಪಿಸಿ…
ಅವಳು ಮುಟ್ಟಿದ ನೀರನ್ನು…
ನೀ ನನ್ನ ಹಾದಿಗೆ ಸೇರಿಸಿ…