ನಿಮ್ಮೊಂದಿಗೆ

ಎಮ್ಮಾರ್ಕೆ ಅವರ‌ ಗಜಲ್

ಗಜಲ್ ಸಂಗಾತಿ ಎಮ್ಮಾರ್ಕೆ ಗಜಲ್ ಪಂಥಗಳ ಅಂಗಡಿಯ ತೆರೆದಿದ್ದಾರೆ ಎಚ್ಚರಸಿದ್ಧಾಂತಗಳ ಸ್ವಂತಕ್ಕೆ ಬರೆದಿದ್ದಾರೆ ಎಚ್ಚರ ಎಡಕೂ ಬಲಕೂ ಎಣ್ಣೆ ಸೀಗೆಕಾಯಿಯಂತೆಬೆಸೆವ ಬಂಧದ ಬೀಗ ಮುರಿದಿದ್ದಾರೆ ಎಚ್ಚರ ಜಾತಿಗಳ ಆಧರಿಸಿ ಜ್ಯೋತಿ ಬೆಳಗುತಿಹವಿಲ್ಲಿಜಾಗೃತಿ ಸಮಾವೇಶಗಳ ಕರೆದಿದ್ದಾರೆ ಎಚ್ಚರ ಅತ್ತ ದರಿ ಇತ್ತ ಪುಲಿ ಎತ್ತ ಚಿತ್ತವನಿಡಬೇಕಿಲ್ಲಿಭಾತೃತ್ವಕ್ಕೆ ಬೆಂಕಿಯನೇ ಸುರಿದಿದ್ದಾರೆ ಎಚ್ಚರ ಕುಂಬಾರ ತಟಸ್ಥತೆಯ ತಟದಲ್ಲಿ ನಿಂತಾಗಿದೆಸುಖಾಸುಮ್ಮನೆ ಜಗವ ಜರಿದಿದ್ದಾರೆ ಎಚ್ಚರ ಎಮ್ಮಾರ್ಕೆ

Read More
ಕಥಾಗುಚ್ಛ

“ನೆಲಕ್ಕೆ ಬಿದ್ದ ಹೂಗಳು” ವೀಣಾ ಹೇಮಂತ್ ಗೌಡ‌ ಪಾಟೀಲ್ ಅವರ ಸಣ್ಣ ಕಥೆ.

“ನೆಲಕ್ಕೆ ಬಿದ್ದ ಹೂಗಳು” ವೀಣಾ ಹೇಮಂತ್ ಗೌಡ‌ ಪಾಟೀಲ್ ಅವರ ಸಣ್ಣ ಕಥೆ.
ನೆಲಕ್ಕೆ ಬಿದ್ದ ಈ ಹೂಗಳನ್ನು ಪೂಜೆಗೆ ಬಳಸುವುದಿಲ್ಲ ಎಂಬ ಕಾರಣಕ್ಕಾಗಿ ಅಷ್ಟು ತಾಜಾ ಹೂಗಳಾಗಿದ್ದರೂ ಅವು ಹಾಗೆಯೇ ಹುಟ್ಟಿದ್ದು ಸಾರ್ಥಕವಿಲ್ಲದಂತೆ ದೇವರ ಮುಡಿ ಸೇರದೆ ಕಸವಾಗಿ

Read More
ಕಾವ್ಯಯಾನ

ಡಾ.ದಾನಮ್ಮ ಝಳಕಿ ಅವರ ಕವಿತೆ ” ರೈತ”

ಡಾ.ದಾನಮ್ಮ ಝಳಕಿ ಅವರ ಕವಿತೆ ” ರೈತ”
ಸಾಲದ ಸವಾಲುಗಳ ಹೊರೆ
ಹಸಿವು ಮರೆತು ದುಡಿತಕ್ಕೆ ಮೊರೆ
ಜನಕನಾದ ಜೀವಿಜಂತುಗಳಿಗೆ

Read More