ಅಂಕಣ ಸಂಗಾತಿ
ಚಿಂತನೆಯ ಚಿಟ್ಟೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ದ್ವೇಷಕ್ಕೆ ಹಲವು ಮುಖ
ಪ್ರೀತಿಗೆ ಒಂದು ಮುಖ
“ನಾನು ನನ್ನದು” ಎನ್ನುವುದು ಕೇವಲ ನಮ್ಮ ಅಲ್ಪಾಯುಷ್ಯದಲ್ಲಿ ಮಾತ್ರ..! ನೆನಪುಗಳ ಮೆರವಣಿಗೆಯಲ್ಲಿ ಪ್ರೀತಿಯೇ ಅಂತಿಮ ಸತ್ಯ. ಕವಿವಾಣಿಯಂತೆ,
ದೀಪಾ ಪೂಜಾರಿ ಕುಶಾಲನಗರ ಅವರ ಕವಿತೆ-ಮನಸ್ಸು ಒಪ್ಪುವಂತೆ ಬದುಕು
ಕಾವ್ಯ ಸಂಗಾತಿ
ದೀಪಾ ಪೂಜಾರಿ ಕುಶಾಲನಗರ
ಮನಸ್ಸು ಒಪ್ಪುವಂತೆ ಬದುಕು
ಸತ್ಯದ ಬೆಳಕಾಗಲಿ ನಿನ್ನ ಹೃದಯದಲ್ಲಿ.
ಮನಸ್ಸು ಒಪ್ಪುವಂತೆ ಬದುಕು,
ಎ.ಕಮಲಾಕರ ಅವರ ಗಜಲ್
ಕಾವ್ಯಸಂಗಾತಿ
ಎ.ಕಮಲಾಕರ ಅವರ
ಗಜಲ್
ಜ್ಞಾನ ವಿಜ್ಞಾನ ಪಾಂಡಿತ್ಯದ ಮಾತೇ ಆಯಿತು
ಅಜ್ಞಾನ ತುಂಬಿ ಮಸ್ತಕ ಧೂಳಾಗಿ ಹೋಯಿತು
ವೈ.ಎಂ.ಯಾಕೊಳ್ಳಿ ಅವರ ಹೊಸ ಕವಿತೆ-ಯುದ್ದಕ್ಕಿದು ಸಮಯವಲ್ಲ !
ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ಯುದ್ದಕ್ಕಿದು ಸಮಯವಲ್ಲ !
ಹೊಸ ಯುದ್ದಕ್ಕೆ ತಯಾರಿಯೊ
ತಿಳಿಯದೆ ಒಮ್ಮೊಮ್ಮೆ
ಅಯೊಮಯಗೊಳ್ಳುತ್ತೇವೆ
ಜಹಾನ್ ಆರಾ ಕೋಳೂರು ಅವರ ಮಕ್ಕಳ ಕವಿತೆ-ನಾವು ಭಾರತೀಯರು
ಮಕ್ಕಳ ಸಂಗಾತಿ
ಜಹಾನ್ ಆರಾ ಕೋಳೂರು ಅವರ ಮಕ್ಕಳ ಕವಿತೆ
ನಾವು ಭಾರತೀಯರು
ಭಾರತದ ಸಂಸ್ಕೃತಿಯ ಪರಿಚಯಿಸಿ
ನಾವೆಲ್ಲರು ಒಂದಾಗಿರಲು
ಬೇಕು ನಮಗೆ ಎಲ್ಲ ಧರ್ಮಗಳು
ವನಜಾ ಜೋಶಿ ಅವರ ಕವಿತೆ
ಕಾವ್ಯ ಸಂಗಾತಿ
ವನಜಾ ಜೋಶಿ
ಗಜಲ್
ಎಚ್ಚರವಿರಬೇಕಲ್ಲಿ ಹಾದಿಯ ಹುಡುಕಿ ಮುಂದೆ ನಡೆವಾಗ
ಹೆಜ್ಜೆಯನೂರಿ ಸಹಮತದ ಮುದ್ರೆ ಒತ್ತುವವರು ನಾವೇ ತಾನೇ
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಮಾನವೀಯ ಸಂಬಂಧಗಳ ಅವಶ್ಯಕತೆ
ನಾವು ಇರ್ತೀವಿ ಬಿಡು, ತಲೆ ಕೆಡಿಸಿಕೊಳ್ಳಬೇಡ ಎಂದು ಧೈರ್ಯ ಹೇಳುವ ಸಾಮಾಜಿಕ ಸಂಬಂಧಗಳು ನಮ್ಮ ಜೀವನಕ್ಕೆ ಮರುಭೂಮಿಯಲ್ಲಿರುವ ಓಯಸಿಸ್ ನಂತೆ ಅತ್ಯವಶ್ಯಕ
ಕನ್ನಡದ ಹಿರಿಯ ಸಾಹಿತಿಗಳಾದ ಡಾ.ಸಿದ್ದರಾಮ ಹೊನ್ಕಲ್ ಅವರಪುಸ್ತಕಗಳನ್ನ ಓದುವ ಆಸಕ್ತಿ ಇರುವವರಿಗಾಗಿ ಮಾಹಿತಿ
ಕನ್ನಡದ ಹಿರಿಯ ಸಾಹಿತಿಗಳಾದ ಸಿದ್ದರಾಮಹೊನ್ಕಲ್ ಅವರಪುಸ್ತಕಗಳನ್ನ ಓದುವ ಆಸಕ್ತಿ ಇರುವವರಿಗಾಗಿ ಮಾಹಿತಿ
ಕಂಸ (ಕಂಚುಗಾರನಹಳ್ಳಿ ಸತೀಶ್)ಅವರ “ನೆನಪುಗಳ ಮಾತು ಮಧುರ” ಕೃತಿಯ ಅವಲೋಕನ ಭುವನೇಶ್ವರಿ ಅಂಗಡಿ
ಕಂಸ (ಕಂಚುಗಾರನಹಳ್ಳಿ ಸತೀಶ್)ಅವರ “ನೆನಪುಗಳ ಮಾತು ಮಧುರ” ಕೃತಿಯ ಅವಲೋಕನ ಭುವನೇಶ್ವರಿ ಅಂಗಡಿ
ಕಿಡಿಗಳು ನೂರಾರು ಬೆಳಕಿನ ಕುಡಿಗಳು ನೂರಾರು
ಬೆಳಕಿನ ಪರಿಗೆ ಒಂದೇ ಹೆಸರು
ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ
ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
ಗಜಲ್
ಹರೆಯದಲಿ ಹಾರಾಡಿದ ದಿನಗಳ ಮರೆಯೋದಾದರೂ ಹೇಗೆ
ಯೌವ್ವನದ ಮಿಂಚುಗಳೆಲ್ಲ ಮಾಯವಾಯಿತೇ ಸಖೀ….