ಎಮ್ಮಾರ್ಕೆ ಅವರ ಹೊಸ‌ ಗಜಲ್

ಎಮ್ಮಾರ್ಕೆ ಅವರ ಹೊಸ‌ ಗಜಲ್

ಕಾವ್ಯ ಸಂಗಾತಿ

ಎಮ್ಮಾರ್ಕೆ

ಗಜಲ್
ನಿನ್ನನೇ ಕನವರಿಸಿ ಕಕ್ಕಾಬಿಕ್ಕಿಯಾಗಿ ಬಿಕ್ಕುತಿದೆ ಜೀವ
ಕಣ್ಣ ಕಂಬನಿ ಬತ್ತುವ ಮುನ್ನ ಹೇಳಿ ಹೋಗು ಕಾರಣ

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್

ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

ಗಜಲ್
ಹರಿಸುವಾಸೆ ಝರಿಯಂತೆ ಧಾರೆಯಾಗಿ
ಪ್ರೀತಿಯ ಪೂರವನು ರಾಧೆಯಲಿ

ಜಯಶ್ರೀ.ಭ.ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ

ಜಯಶ್ರೀ.ಭ.ಭಂಡಾರಿ

ಗಜಲ್
ಸಂಜೆಯ ಬೆಳದಿಂಗಳ ಸವಿ ನೋಟ ಮರೆಯಲಾರೆ
ನಂಜಿನ ಕಂಗಳಲಿ ಮೋಹಕತೆ ನೀಡುತಿಹ ಗೆಳತಿ.

ʼಸಾವಿಲ್ಲದ ಶರಣರುʼ-ಮುಳಗುಂದ ಬಾಲಲೀಲಾ ಮಹಾಂತ ಶಿವಯೋಗಿಗಳು,ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ʼಸಾವಿಲ್ಲದ ಶರಣರುʼ-ಮುಳಗುಂದ ಬಾಲಲೀಲಾ ಮಹಾಂತ ಶಿವಯೋಗಿಗಳು,ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಬಾಲಲೀಲಾ ಮಹಾಂತ ಶಿವಯೋಗಿಗಳು ವಿಜಯಪುರ ಜಿಲ್ಲೆಯ ಎರಿನಾಳ ಗ್ರಾಮದಲ್ಲಿ ಜನಿಸಿದರು ಎಂದು ನಂಬಲಾಗಿದೆ. ಅವರು ಎಂಟು ವರ್ಷದವರಾಗಿದ್ದಾಗ ವೈರಾಗ್ಯ ಪಡೆದು, ದೇಶ ಸಂಚಾರ ಮಾಡಿದರು.

ʼಕಾಂಡ್ಲಾ ವನʼ ಅಕ್ಷತಾ ಜಗದೀಶ.          

ಪರಿಸರ ಸಂಗಾತಿ

ಅಕ್ಷತಾ ಜಗದೀಶ.          

ʼಕಾಂಡ್ಲಾ ವನʼ
ಕಾಂಡ್ಲಾದ ಮೂಲ ಹೆಸರು ಮ್ಯಾಂಗ್ರೋವ್.  ಉಪ್ಪು ಮಿಶ್ರಿತ ಜೌಗು ಪ್ರದೇಶ, ಸಮುದ್ರ ತೀರದ ಹಿನ್ನೀರಿನಲ್ಲಿ ವಿಶ್ವದ ಉಷ್ಣ ಮತ್ತು ಸಮಶೀತೋಷ್ಣ ವಲಯದಲ್ಲಿ ಮಾತ್ರ ಬೆಳೆಯುವ ವಿಶಿಷ್ಟ ವಾದ ಸಸ್ಯಸಂಕುಲವಾಗಿದೆ.

ಯಲ್ಲಪ್ಪ.ಮಲ್ಲಪ್ಪ ಹರ್ನಾಳಗಿ ಅವರ ಕೃತಿ ʼಮಾಯಾ ಮೋಹದ ಬೆನ್ನೇರಿʼ ಒಂದು ಅವಲೋಕನ-ಈರಪ್ಪ. ಬಿಜಲಿ. ಕೊಪ್ಪಳ

ಪುಸ್ತಕ ಸಂಗಾತಿ

ಯಲ್ಲಪ್ಪ.ಮಲ್ಲಪ್ಪ ಹರ್ನಾಳಗಿ ಅವರ ಕೃತಿ

ʼಮಾಯಾ ಮೋಹದ ಬೆನ್ನೇರಿʼ

ಒಂದು ಅವಲೋಕನ-

ಈರಪ್ಪ. ಬಿಜಲಿ. ಕೊಪ್ಪಳ
ಸಾಹಿತ್ಯದ ವಿವಿಧ ಮಜಲುಗಳು,ಮುಖಗಳಲ್ಲಿ ಕಾವ್ಯ ಪ್ರಕಾರಕ್ಕೆ ಅನುಪಮವಾದ ಸ್ಥಾನವಿದೆ. ಇಂತಹ ಕಾವ್ಯ ಪ್ರಕಾರದ ಹೃದಯಗೀತೆ ಎಂದರೆ ಅದು ಗಜಲ್ ಸಾಹಿತ್ಯ. ಈ ಗಜಲ್ ಇಂದಿನ ಸಾಹಿತ್ಯ ಲೋಕದಲ್ಲಿ ಒಂದು ಹೊಸ ಅಲೆಯ ಟ್ರೆಂಡ್ ಆಗಿ ಹೊರಹೊಮ್ಮುತ್ತಿದೆ.

ಶಮಾ ಜಮಾದಾರ ಅವರ ಗಜಲ್

ತಡೆಯುವ ವಾಂಛೆಗೆ ಪುಟಿದು ಬರುವ ಬಲವೇಕಿಹುದೋ
ಎದೆಯ ಗೋಡೆಯು ತಡೆಯುತಿರಲು ದಾಟಲು ಹೊರಟಿರುವೆ

ಕಾವ್ಯ ಸಂಗಾತಿ

ಶಮಾ ಜಮಾದಾರ

ಗಜಲ್

ʼತಿರುವುಗಳಲ್ಲಿ ಅರಿವಿರಲಿʼ ಲೇಖನ ಶುಭಲಕ್ಷ್ಮಿ ಆರ್ ನಾಯಕ

ಜೀವನ ಸಂಗಾತಿ

ಶುಭಲಕ್ಷ್ಮಿ ಆರ್ ನಾಯಕ

ʼತಿರುವುಗಳಲ್ಲಿ ಅರಿವಿರಲಿʼ
ಈಸಬೇಕು ಇದ್ದು ಜಯಿಸಬೇಕು ಎಂಬ ದಾಸೋಕ್ತಿಯಂತೆ ಜಯಿಸಲು ಆತ್ಮವಿಶ್ವಾಸವೇ ತಳಹದಿ. ತಿರುವುಗಳಲ್ಲಿ ಅರಿವಿನಿಂದ ಹೆಜ್ಜೆ ಹಾಕಿದಾಗ ಜೀವನ ಸಾಫಲ್ಯವನ್ನು ಕಾಣುತ್ತದೆ.

ಎ.ಎನ್.ರಮೇಶ್. ಗುಬ್ಬಿ ಅವರ ಕವಿತೆ,ಪ್ರೀತಿ..!

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ

ಪ್ರೀತಿ..!
ಬೆಂಕಿಯಿಟ್ಟರೂ…
ಬೆಳಕ ಬೀರುವ
ಬತ್ತಿಯ ಪ್ರೀತಿ.!

ಮಾಜಾನ್ ಮಸ್ಕಿ‌ ಅವರ ಕವಿತೆ-ಏಕಾಂಗಿ

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ‌

ಏಕಾಂಗಿ
ಮನದ ಮಾತು
ಮನದಲ್ಲಿ ಹಿಂಗಲಿ
ಕಣ್ಣೀರಿಲ್ಲದೆ

Back To Top